SBI Bank Updates : ನಮಸ್ಕಾರ ಸ್ನೇಹಿತರೇ, ನಿಶ್ಚಿತ ಠೇವಣಿ ಯೋಜನೆಗಳ ಬಗ್ಗೆ ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡಬಯಸುವ ಎಲ್ಲರಿಗೂ ಐಡಿಯಾ ಇದ್ದೇ ಇರುತ್ತದೆ. ಅಂಚೆ ಕಚೇರಿಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಸಹಕಾರಿ ಬ್ಯಾಂಕ್ ಗಳಲ್ಲಿ ಹೀಗೆ ಸರ್ಕಾರಿ ಹಾಗೂ ಸರ್ಕಾರೇತರವಾದ ಹಣಕಾಸು ಸಂಸ್ಥೆಗಳಲ್ಲಿ ಜನರು ಹೂಡಿಕೆಯ ಉದ್ದೇಶದಿಂದ ಮತ್ತು ಲಾಭದ ಉದ್ದೇಶದಿಂದ ತಮ್ಮ ಹಣವನ್ನು ಠೇವಣಿ ಇಡುತ್ತಾರೆ.
ಈ ಠೇವಣಿಗಳಿಗೆ ಆ ಹಣಕಾಸು ಸಂಸ್ಥೆಯಲ್ಲಿ ನಿರ್ಧರಿತವಾಗಿರುವ ಬಡ್ಡಿ ಕೂಡ ಅನ್ವಯವಾಗುತ್ತದೆ. ಅದರ ಲಾಭವನ್ನು ಗ್ರಾಹಕರು ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಇಲ್ಲವೇ ವರ್ಷಕ್ಕೊಮ್ಮೆ ತಮ್ಮ ಉಳಿತಾಯ ಖಾತೆಗಳಿಗೆ ಪಡೆಯಬಹುದು.
ಇದನ್ನೂ ಕೂಡ ಓದಿ : Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಅನೇಕರ ಮೆಚ್ಚುಗೆಯ ಯೋಜನೆ ಇದಾಗಿದ್ದು ದೂರದ ಸ್ಥಳಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುವವರ ಪೋಷಕರು ಪ್ರತಿ ತಿಂಗಳ ಮಕ್ಕಳ ಖರ್ಚಿಗಾಗಿ ಅವರ ಹೆಸರಿನಲ್ಲಿ FD ಇಡಬಹುದು ಅಥವಾ ನಿವೃತ್ತಿಯಾದವರು ತಮ್ಮ ಪ್ರತಿ ತಿಂಗಳ ಖರ್ಚು ವೆಚ್ಚಕ್ಕಾಗಿ FD ಯೋಜನೆಗಳನ್ನು ಆರಿಸುವುದು ಸೂಕ್ತ ಎನ್ನುವುದು ಹಣಕಾಸು ತಜ್ಞರ ಅಭಿಪ್ರಾಯ.
ಈ ರೀತಿ ಹಣವನ್ನು ನಿಶ್ಚಿತ ಠೇವಣಿ ಯೋಜನೆಯಲ್ಲಿ ಇಡುವಾಗಲು ಕೂಡ ನಾವು ಹಲವಾರು ವಿಷಯಗಳನ್ನು ಲೆಕ್ಕಾಚಾರ ಹಾಕುತ್ತೇವೆ. ಯಾವ ಬ್ಯಾಂಕ್ ಗಳು ನಮಗೆ ಎಷ್ಟು ಬಡ್ಡಿ ನೀಡುತ್ತಿವೆ ಮತ್ತು ಯಾವ ಸ್ಕೀಮ್ ನಿಂದ ನಮಗೆ ಹೆಚ್ಚು ಲಾಭ ಆಗುತ್ತಿದೆ ಎನ್ನುವ ಯೋಚನೆ ಖಂಡಿತಾ ಬರುತ್ತದೆ.
ಇದನ್ನೂ ಕೂಡ ಓದಿ : ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ನೀವೇನಾದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಕಳೆದ ಫೆಬ್ರವರಿ 2023 ರಂದು SBI ಪರಿಚಯಿಸಿದ ಅಮೃತ್ ಕಳಶ್ ಯೋಜನೆ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಈ ಯೋಜನೆಯಲ್ಲಿ 400 ದಿನಗಳ ನಿಶ್ಚಿತ ಠೇವಣಿಗೆ ಸಾಮಾನ್ಯ ಗ್ರಾಹಕನು 7.1% ಮತ್ತು ಹಿರಿಯ ನಾಗರಿಕರು 7.6% ದರದಲ್ಲಿ ಬಡ್ಡಿ ಪಡೆಯುತ್ತಿದ್ದಾರೆ.
ಇದುವರೆಗೆ ಇರುವ ಸ್ಕೀಮ್ ಗಳಲ್ಲಿ ಅತಿ ಹೆಚ್ಚಿನ ಬಡ್ಡಿದರ ನೀಡುವ ಯೋಜನೆಯೆಂದೇ ಅಮೃತ್ ಕಳಶ್ ಯೋಜನೆ ಖ್ಯಾತಿಯಾಗಿತ್ತು. ಅಮೃತ್ಎರಡು ಕೋಟಿ ರೂಗಿಂತ ಕಡಿಮೆ ಮೊತ್ತದ ಹಣವನ್ನು ಠೇವಣಿ ಇಡಬಹುದು ಈ ಯೋಜನೆಯಡಿ FD ಇಡಲು SBzi ಆಗಸ್ಟ್ 15 ರವರೆಗೆ ಅವಕಾಶ ನೀಡಿತ್ತು.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ದರೆ ಯೋಜನೆಗೆ ಕಂಡು ಬಂದ ಪ್ರತಿಕ್ರಿಯೆ ಹಾಗೂ ಹಲವಾರು ಗ್ರಾಹಕರ ಕೋರಿಕೆ ಮೇರೆಗೆ ಮತ್ತೆ ನಾಲ್ಕು ತಿಂಗಳ ಅವಧಿಗೆ ಅಂದರೆ ಡಿಸೆಂಬರ್ ಅಂತ್ಯದವರೆಗೆ ಅಮೃತ್ ಕಳಶ್ ಯೋಜನೆಗೆ ಹಣ ಹೂಡಿಕೆ ಮಾಡುವವರಿಗೆ ಅವಕಾಶ ಮಾಡಿಕೊಡಲಾಗಿದೆ. ನೀವೇನಾದರೂ ಡಿಸೆಂಬರ್ ಒಳಗೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭವನ್ನು ಪಡೆಯಲಿದ್ದೀರಿ.
ಇದಷ್ಟೇ ಅಲ್ಲದೆ ಈ ಯೋಜನೆಯಡಿ ಇನ್ನಷ್ಟು ಅನುಕೂಲತೆಗಳು ಕೂಡ ಸಿಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ 400 ದಿನಗಳ ವಿಶೇಷ FD ಸ್ಕೀಮ್ ಭಾರತೀಯರಿಗೆ ಮಾತ್ರವಲ್ಲ NRI ಗ್ರಾಹಕರಿಗೂ ಲಭ್ಯ ಇದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ರೂಪದ ಲಾಭದ ಹಣವು ಉಳಿತಾಯ ಖಾತೆಗೆ ಬರುವ ಆಪ್ಷನ್ ಸೆಲೆಕ್ಟ್ ಮಾಡಬಹುದು.
ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಅಥವಾ ಯೋಜನೆ ಮೆಚುರಿಟಿ ಅವಧಿ ಅಂದರೆ 400 ದಿನಗಳು ಪೂರ್ತಿ ಆದಮೇಲೆ ಒಟ್ಟಿಗೆ ಹಣ ಪಡೆಯುವ ಆಪ್ಷನ್ ಕೂಡ ಆಯ್ಕೆ ಮಾಡಬಹುದು. ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್ನಲ್ಲಿ ಬರುವ ಬಡ್ಡಿ ಹಣಕ್ಕೆ TDS ಕಡಿತ ಮಾಡಲಾಗುತ್ತದೆ. IT returns ಫೈಲ್ ಮಾಡುವಾಗ ಇದನ್ನು ರೀಫಂಡ್ ಪಡೆಯುವ ಅವಕಾಶವೂ ಇರುತ್ತದೆ. ಅಮೃತ್ ಕಳಶ್ ಸ್ಕೀಮ್ನಲ್ಲಿ ಇಡಲಾಗುವ FD ಇಡುವ ಗ್ರಾಹಕರು ಕಡಿಮೆ ಬಡ್ಡಿದರದಲ್ಲಿ ಸಾಲ ಕೂಡ ಪಡೆಯಬಹುದು.
- ಹಬ್ಬ ಮುಗಿಸಿ ಬೆಂಗಳೂರಿಗೆ ಬರ್ತಿದ್ದವರ ಬೈಕ್ಗೆ ವಾಹನ ಡಿಕ್ಕಿ, 8 ವರ್ಷದ ಮಗಳು ಸೇರಿ ಮೂವರ ದುರ್ಮರಣ
- ಗಣೇಶನ ಚೌತಿಯಂದೇ ಘೋರ ದುರಂತ – ಫ್ರಿಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರ ಸಜೀವ ದಹನ!
- 16 ಸೆಪ್ಟೆಂಬರ್ 2026: ಮಿಥುನ ಧನು ರಾಶಿಯವರಿಗೆ ವಿಘ್ನಗಳು ಮಾಯ: 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?
- ಸೈಲೆಂಟ್ ಕಿಲ್ಲರ್ ‘ಲಂಗ್ ಕ್ಯಾನ್ಸರ್’: ಈ ದೈನಂದಿನ ಅಭ್ಯಾಸಗಳಿಂದ ಇಂದೇ ದೂರವಿರಿ!
- ಫ್ರಿಡ್ಜ್ ಸ್ಪೋಟಕ್ಕೆ ಹೋಯ್ತಾ ಒಂದೇ ಕುಟುಂಬದ ನಾಲ್ವರ ಪ್ರಾಣ.? ಭೀಕರ ಅಗ್ನಿ ಅವಘಡಕ್ಕೆ ಅಸಲಿ ಕಾರಣ ಏನು.?
- ಬಿಪಿಎಲ್ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ರೇಷನ್ ಪಡೆಯಲು ಇನ್ನುಮುಂದೆ ಬೆರಳಚ್ಚು ಕೊಡುವುದು ಕಡ್ಡಾಯವಿಲ್ಲ!
- ದಿನ ಭವಿಷ್ಯ, ಇಂದು ಈ ರಾಶಿಗೆ ಆಂಜನೇಯನ ಬಲದಿಂದ ಅದೃಷ್ಟವೇ ಬದಲು.. ಹಣ-ಅದೃಷ್ಟ ಹೆಚ್ಚಳ!
- ಬೈಕ್ನಿಂದ ರಸ್ತೆಗೆ ಬಿದ್ದ ಇಬ್ಬರ ಮೇಲೆ ಹರಿದ ಸಾರಿಗೆ ಬಸ್ – ಯುವಕರು ಸ್ಥಳದಲ್ಲೇ ಸಾ*ವು!
- ರಾಜ್ಯದ ಈ 9 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
- ದಿನ ಭವಿಷ್ಯ, ಇಂದು ಗಣೇಶ ಚತುರ್ಥಿ! ಈ ರಾಶಿಯವರ ಜೀವನದಲ್ಲಿ ಮುಖ್ಯ ಬದಲಾವಣೆ ಸಾಧ್ಯ
- ಬ್ರಿಕ್ಸ್ ಔತಣಕೂಟದ ಸಸ್ಯಾಹಾರಿ ಮೆನು ವಿವಾದ : ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ.!
- ಹೃದಯವಿದ್ರಾವಕ ಘಟನೆ : ರೈಲಿನ ತುರ್ತು ಕಿಟಕಿಯಿಂದ ಬಿದ್ದು 9 ತಿಂಗಳ ಮಗು ಸಾ*ವು.!
- ರಾಜ್ಯದ ಜನತೆಗೆ ಗುಡ್ ನ್ಯೂಸ್ : ಹೊಲಿಗೆ ಯಂತ್ರ, ಗಂಗಾ ಕಲ್ಯಾಣ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
- ಬಸ್ ಓಡಿಸುತ್ತಿದ್ದ ಬಾಳೇಶ್ಗೆ ಹೃದಯಾಘಾತ; ತಾನು ಓಡಿಸಿದ ಬಸ್ನಲ್ಲೇ ಅಂತಿಮಯಾತ್ರೆ ಮಾಡಿಸಿದ ಸಾರಿಗೆ ಇಲಾಖೆ
- ತಲೆನೋವು ಎಂದು ಸುಮ್ಮನಾಗಬೇಡಿ! ಬ್ರೈನ್ ಟ್ಯೂಮರ್ನ ಈ ಲಕ್ಷಣಗಳು ಕಂಡ್ರೆ ಹುಷಾರ್
- 21 ವರ್ಷದ ಯುವಕನಿಗೆ ಆಂಟಿ ಮೇಲೆ ಲವ್ ; ವಿರೋಧಿಸಿದ್ದಕ್ಕೆ ಒಂದೇ ನೇಣಿಗೆ ಕೊರಳೊಡ್ಡಿ ಇಬ್ಬರೂ ಆತ್ಮಹತ್ಯೆ.!
- ದಿನ ಭವಿಷ್ಯ (13-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ತಂಗಿ ಜೊತೆ ಅನೈತಿಕ ಸಂಬಂಧ ಶಂಕೆಗೆ ಹಂತಕನಾದ ಅಣ್ಣ : ಊಟ ಮಾಡ್ತಿದ್ದಾಗಲೇ ಯುವಕನ ಕೊಲೆ
- ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಹುಷಾರ್ ಎಂದ ಪೊಲೀಸ್ ಅಧಿಕಾರಿ, ಠಾಣೆಗೆ ನುಗ್ಗೋದಾಗಿ ಪ್ರತಾಪ್ ಸಿಂಹ ಎಚ್ಚರಿಕೆ!
- ಬಿಜೆಪಿಗೆ ಬರುವಂತೆ ಯಾರೂ ಆಫರ್ ಮಾಡಿಲ್ಲ : ಸತೀಶ್ ಜಾರಕಿಹೊಳಿ
- ಸೆಪ್ಟೆಂಬರ್ 12ರ ದಿನ ಭವಿಷ್ಯ: ಉದ್ಯೋಗ, ವ್ಯವಹಾರ ಮತ್ತು ಹಣಕಾಸಿನಲ್ಲಿ ಏನಾಗಲಿದೆ? 12 ರಾಶಿಗಳ ಸಂಪೂರ್ಣ ಭವಿಷ್ಯ
- ಖಾಸಗಿ ಶಾಲಾ ಶಿಕ್ಷಕರಿಗೆ ಸಮಾನ ವೇತನ, ಪಿಂಚಣಿಗೆ ಆಗ್ರಹ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
- ಕೇರಳದಲ್ಲಿ ಬೆಚ್ಚಿಬೀಳಿಸುವ ಕೃತ್ಯ : ಒಂದೂವರೆ ವರ್ಷದ ಮಗುವಿನ ಕತ್ತು ಸೀಳಿ ಕೊಂದ ಪಾಪಿತಾಯಿ
- ದಕ್ಷಿಣ ಭಾರತದಲ್ಲೂ ನೇಪಾಳದಂತಹ ಪ್ರಳಯ, ಕೋಡಿ ಶ್ರೀ ಸ್ಪೋಟಕ ಭವಿಷ್ಯ!
- ದಿನ ಭವಿಷ್ಯ : ಇಂದು ಯಾವ ರಾಶಿಗೆ ಅದೃಷ್ಟ.? 12 ರಾಶಿಗಳ ಸಂಪೂರ್ಣ ರಾಶಿಫಲ ಇಲ್ಲಿದೆ
- Bank Strike : ದೇಶದಾದ್ಯಂತ ನಾಳೆಯಿಂದ 4 ದಿನ ಬ್ಯಾಂಕ್ ಬಂದ್, ಇವತ್ತೇ ನಿಮ್ಮ ಕೆಲಸ ಪೂರ್ಣಗೊಳಿಸಿ!
- BPL, APL ಕಾರ್ಡ್ ದಾರರಿಗೆ ಬಿಗ್ ನ್ಯೂಸ್ ; ಪ್ರತಿಯೊಬ್ಬ ಸದಸ್ಯರಿಗೂ ಇದು ಕಡ್ಡಾಯ, ಡೆಡ್ಲೈನ್ ಅನೌನ್ಸ್.!
- ಆಸ್ತಿ ಸಂಪೂರ್ಣವಾಗಿ ಮಗನ ಹೆಸರಿಗೆ ಬರೆದರೆ ಮಗಳಿಗೆ ಪಾಲು ಇರುವುದಿಲ್ಲವೇ..? ಹಲವರಿಗೆ ಈ ನಿಯಮಗಳು ತಿಳಿದಿಲ್ಲ!
- ವೃತ್ತಿ ಭವಿಷ್ಯ 10 ಸೆಪ್ಟೆಂಬರ್ 2026: 12 ರಾಶಿಗಳ ಆರ್ಥಿಕ ಜಾತಕ ಹೇಗಿದೆ ತಿಳಿಯಿರಿ..!
- ವಿಡಿಯೋ ವೈರಲ್ ಆಗಿದ್ದಕ್ಕೆ ಕರುಳಕುಡಿ ಎಂದೂ ನೋಡದೆ ಮಗಳನ್ನೇ ಕೊಂದ ತಂದೆ, ಅಣ್ಣ
- ಕಿಡ್ನಿ ಕಾಯಿಲೆ ಸೈಲೆಂಟ್ ಕಿಲ್ಲರ್! ಈ 5 ಸಿಂಪಲ್ ಟೆಸ್ಟ್ಗಳಿಂದ ಆರಂಭದಲ್ಲೇ ಪತ್ತೆ ಹಚ್ಚಬಹುದು..!
- 8 ತಿಂಗಳ ಬಳಿಕ ಪತ್ತೆಯಾದ ಬೆಂಗಳೂರ ವಿದ್ಯಾರ್ಥಿನಿಯರು: ಒಬ್ಬಾಕೆ ಗರ್ಭಿಣಿ! ಸಿನಿಮಾ ಮೀರಿಸೋ ಸ್ಟೋರಿ ಇವರದ್ದು
- ಸಣ್ಣ ರೈತರಿಗೆ ಸರ್ಕಾರದ ಬಂಪರ್ ಕೊಡುಗೆ: ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆ ಘೋಷಣೆ
- ಸ್ನಾನ ಮಾಡುವಾಗ ಗೀಸರ್ ಸ್ವಿಚ್ ಆನ್ ಇರುತ್ತಾ? ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ!
- ಬೆಳ್ಳಂಬೆಳಗ್ಗೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್! ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ


































