ಪಿಂಚಣಿ ಮೊತ್ತದಲ್ಲಿ 7500 ರೂ ಏರಿಕೆ, ದೀಪಾವಳಿ ಗುಡ್ ನ್ಯೂಸ್ | Senior Citizens Pension Hike
ಇಪಿಎಫ್ ಪಿಂಚಣಿದಾರರಿಗೆ ಇದೀಗ ಭಾರೀ ಶುಭ ಸುದ್ದಿ ಬಂದಿದೆ. ಹೌದು, ಪಿಂಚಣಿ ಶೀಘ್ರವೇ ಹೆಚ್ಚಳ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ದೇಶಾದ್ಯಂತ ಲಕ್ಷಾಂತರ ಇಪಿಎಸ್ ಪಿಂಚಣಿದಾರರು ದಶಕದಿಂದ ಎದುರು ನೋಡ್ತಾ ಇದ್ದಂತಹ ಕನಿಷ್ಠ ಪಿಂಚಣಿ ಹೆಚ್ಚಳದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಗುವ ಸಾಧ್ಯತೆ ಕೂಡ ಇದೆ ಅಂತ ಹೇಳಲಾಗ್ತಾ ಇದೆ. WhatsApp Group Join Now ಪ್ರಸ್ತುತ 1000 ಇರುವ ಮಾಸಿಕ ಕನಿಷ್ಠ ಪಿಂಚಣಿ ಮೊತ್ತವನ್ನ 7000 ರವರೆಗೆ ವಿಸ್ತರಣೆ ಮಾಡುವ ಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರ … Read more