ಡೆಬಿಟ್ ಕಾರ್ಡ್ ಇಲ್ಲದೇ UPI ಪಿನ್ ಸೆಟ್ ಮಾಡುವುದು ಹೇಗೆ ಗೊತ್ತಾ..? ಆಧಾರ್ ಕಾರ್ಡ್ ಮಾತ್ರ ಇದ್ದರೆ ಸಾಕಾ.?
UPI PIN : ನಮಸ್ಕಾರ ಸ್ನೇಹಿತರೇ, ಕೈ ತುಂಬಾ ಹಣ ಇಟ್ಟುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದ ದಿನಗಳು ಕಳೆದು ಹೋಗಿವೆ. ಈಗ ಏನಿದ್ರೂ ಒಂದು ಸ್ಮಾರ್ಟ್ ಪೋನ್ ಇದ್ರೆ ಸಾಕು ನೀವು ಬೇಕಾದುದನ್ನು ಖರೀದಿಸಬಹುದು. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ ಪಿಸಿಐ) ಇದಕ್ಕೆ ಅವಕಾಶ ಮತ್ತು ಸೌಲಭ್ಯ ಕಲ್ಪಿಸಿದೆ. ಅಂದರೆ ನಾವು UPI ID ಯೊಂದಿಗೆ ನೋಂದಾಯಿಸಿಕೊಳ್ಳಬಹುದು ಮತ್ತು Google Pay, PhonePe, Paytm ಮುಂತಾದ ಕಂಪನಿಗಳ ಮೂಲಕ ನಮಗೆ ಬೇಕಾದ ಜನರಿಗೆ ಪಾವತಿಸಬಹುದು. UPI ಪಿನ್ … Read more