ನಮಸ್ಕಾರ ಸ್ನೇಹಿತರೇ, ನೀವು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರಾ.? ನೀವು ಇದುವರೆಗೂ ಸ್ವಂತ ಮನೆಯನ್ನು ಹೊಂದಿಲ್ಲವಾ.? ಹಾಗಿದ್ರೆ ರಾಜೀವ್ ಗಾಂಧಿ ವಸತಿ ಯೋಜನೆ(Rajiv Gandhi Vasati Yojane)ಯಡಿಯಲ್ಲಿ ನೀವು ಸರಕಾರದಿಂದ ಹೇಗೆ ಉಚಿತ ಮನೆಗಳನ್ನು ಕಟ್ಟಿಕೊಳ್ಳಲು ಅರ್ಜಿಗಳನ್ನ ಸಲ್ಲಿಸಬೇಕು ಹಾಗು ಯಾವೆಲ್ಲ ದಾಖಲೆಗಳನ್ನ ನೀವು ಹೊಂದಿರಬೇಕೆನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದ ಮೂಲಕ ನಿಮಗೆ ಇಲ್ಲಿ ತಿಳಿಸಿಕೊಡಲಾಗಿದೆ.
ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವಸತಿರಹಿತರಿಗೆ ಅನುಕೂಲವಾಗುವ ಉದ್ದೇಶದಿಂದ ಸರಕಾರವು ರಾಜೀವ್ ಗಾಂಧಿ ವಸತಿ ಯೋಜನೆಯನ್ನ(Rajiv Gandhi Vasati Yojane) ಜಾರಿಗೆ ತಂದಿದೆ. ಈ ಯೋಜನೆಯು ರಾಜ್ಯದ ವಸತಿರಹಿತರಲ್ಲಿ ಹೊಸ ಆಶಾಭಾವ ಮೂಡಿಸಿದೆ. ಆರ್ಥಿಕವಾಗಿ ಹಿಂದುಳಿದಿರುವ ಹಾಗು ಆರ್ಥಿಕವಾಗಿ ದುರ್ಬಲರಾಗಿರುವ ವಸತಿ ರಹಿತರಿಗೆ ಹೊಸ ಉಚಿತ ಮನೆಯನ್ನು ಕಟ್ಟಿಕೊಳ್ಳಲು ಉತ್ತೇಜಿಸುವ ಮೂಲಕ ಅವರ ಬಾಳಲ್ಲಿ ಹೊಸ ಬೆಳಕು ಮೂಡಿದೆ.
Table of Contents
ರಾಜೀವ್ ಗಾಂಧಿ ವಸತಿ ಯೋಜನೆಗೆ(Rajiv Gandhi Vasati Yojane) ಹೇಗೆ ಅರ್ಜಿ ಸಲ್ಲಿಸುವುದು.?
ನೋಡಿ ಸ್ನೇಹಿತರೇ, ರಾಜೀವ್ ಗಾಂಧಿ ವಸತಿ ಯೋಜನೆಗೆ(Rajiv Gandhi Vasati Yojane) ಹೇಗೆ ಅರ್ಜಿ ಸಲ್ಲಿಸುವುದು.? ಈ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆ ಹೊಂದಿರಬೇಕು.? ಎನ್ನುವ ಕುರಿತು ಸಂಪೂರ್ಣವಾಗಿ ಇಲ್ಲಿ ನೀಡಲಾಗಿದೆ. ಕೊನೆಯವರೆಗೆ ನೋಡಿ.
2000 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಹೌಸಿಂಗ್ ಲಿಮಿಟೆಡ್ ಕಾರ್ಪೊರೇಶನ್(Rajiv Gandhi Housing Corporation Limited) ಅನ್ನು ಪ್ರಾರಂಭಿಸಿತ್ತು. ರಾಜ್ಯದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಉಚಿತ ವಸತಿ ಕಲ್ಪಿಸಲು ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ದಾಖಲೆಗಳು :
- ಆಧಾರ್ ಕಾರ್ಡ್ (Aadhar card)
- ಆದಾಯ ಪ್ರಮಾಣಪತ್ರ (Income Certificate)
- ಜಾತಿ ಪ್ರಮಾಣಪತ್ರ (Caste certificate)
- ಗುರುತಿನ ಚೀಟಿ (Voter ID)
- ಬ್ಯಾಂಕ್ ಪಾಸ್ ಬುಕ್ ವಿವರ (Bank PassBook)
ಮೇಲಿನ ದಾಖಲೆಗಳ ಪ್ರತಿಗಳನ್ನು ರಾಜೀವ್ ಗಾಂಧಿ ವಸತಿ ಯೋಜನೆಗೆ(Rajiv Gandhi Vasati Yojane) ಕಳುಹಿಸುವ ಮೂಲಕ ನೀವು ಉಚಿತ ವಸತಿ ಪಡೆಯಬಹುದು. ಅಪ್ಲಿಕೇಶನ್ ವಿಧಾನವನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ರಾಜೀವ್ ಗಾಂಧಿ ವಸತಿ ಯೋಜನೆಗೆ(Rajiv Gandhi Vasati Yojane) ಅರ್ಜಿ ಸಲ್ಲಿಸುವ ವಿಧಾನಗಳು :
ಇಲ್ಲಿ ನೀಡಲಾಗಿರುವ ಅಧೀಕೃತ ವೆಬ್ ಸೈಟ್ ಮೂಲಕ ರಾಜೀವ್ ಗಾಂಧಿ ವಸತಿ ಯೋಜನೆಗೆ(Rajiv Gandhi Vasati Yojane) ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಕೆಳಗೆ ನೀಡಿರುವ ವಿವರಗಳನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಹೋಬಳಿ ತಾಲ್ಲೂಕು ಮತ್ತು ನಗರವನ್ನು ಆಯ್ಕೆಮಾಡಿ ಮತ್ತು ಮುಂದುವರಿಯಿರಿ.
ಆಧಾರ್ ಕಾರ್ಡ್‌ನಲ್ಲಿ ತೋರಿಸಿರುವಂತೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ವಿಳಾಸವನ್ನು ನಮೂದಿಸಿ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ತೋರಿಸಿರುವಂತೆ ನಿಮ್ಮ ಹೆಸರನ್ನು ನಮೂದಿಸಿ ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಿ. ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ, ಡಾಕ್ಯುಮೆಂಟ್ ಕಳುಹಿಸಲು “ಕಳುಹಿಸು” ಬಟನ್ ಕ್ಲಿಕ್ ಮಾಡಿ.
ರಾಜೀವ್ ಗಾಂಧಿ ವಸತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಮತ್ತು ಉಚಿತ ಮನೆಯನ್ನು ಪಡೆಯಲು ಮೇಲಿನ ಹಂತಗಳನ್ನು ಅನುಸರಿಸಿ.
ಸ್ನೇಹಿತರೇ, ಮೇಲಿನ ಲೇಖನವನ್ನು ಇಷ್ಟಪಟ್ಟರೆ, ದಯವಿಟ್ಟು ನಮ್ಮ ಪುಟಕ್ಕೆ ಚಂದಾದಾರರಾಗಿ ಮತ್ತು ಈ ಸುದ್ದಿಯನ್ನು ನಿಮ್ಮ ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ದಯವಿಟ್ಟು ಈ ಸುದ್ದಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಏಕೆಂದರೆ ಈ ಸುದ್ದಿ ನಿಮಗೆ ಉಪಯುಕ್ತ ಮಾಹಿತಿಯನ್ನು ಒದಗಿಸಬಹುದು ಮತ್ತು ನೀವು ಈ ಸುದ್ದಿಯನ್ನು ಉಚಿತವಾಗಿ ಪಡೆಯಬಹುದು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- e-Shram Card : ಕಾರ್ಮಿಕರಿಗೆ 3,000 ರೂ. ಪಿಂಚಣಿ ಹಾಗು 2 ಲಕ್ಷ ರೂಪಾಯಿ ವಿಮೆ.! ಇ-ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ.? ಸಂಪೂರ್ಣ ಮಾಹಿತಿ
- SBI Bank Updates : ಎಸ್ ಬಿಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಹೊಸ ಯೋಜನೆ ಜಾರಿಗೆ.?
- Sewing Machine Scheme : ಮಹಿಳೆಯರಿಗೆ ಸಿಹಿಸುದ್ಧಿ.! ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ.!
- Goat Farming : ಕುರಿ, ಮೇಕೆ ಘಟಕಗಳ ಸ್ಥಾಪನೆಗೆ ಸಿಗಲಿದೆ ಶೇ.90% ಸಹಾಯಧನ.! ಸಂಪೂರ್ಣ ಮಾಹಿತಿ
- Bank Updates : ಬ್ಯಾಂಕ್ ಗ್ರಾಹಕರೇ, ಇನ್ಮುಂದೆ ನಿಮ್ಮ ಅಕೌಂಟಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಬ್ಯಾಂಕ್ ಖಾತೆ ಬಂದ್.!
- Gold Rate Today : ಇಳಿಕೆಯತ್ತ ಸಾಗಿದ ಚಿನ್ನದ ಬೆಲೆ.? ಚಿನ್ನ ಖರೀದಿದಾರರಿಗೆ ಸಿಹಿಸುದ್ಧಿ.!
- PhonePe Updates : ಫೋನ್ ಪೇ ಬಳಕೆದಾರರಿಗೆ ಸಿಹಿಸುದ್ಧಿ.! ವರ್ಷಕ್ಕೆ ಕೇವಲ ₹59 ರೂಪಾಯಿಗೆ ಈ ಆರೋಗ್ಯ ವಿಮೆ ಸಿಗುತ್ತೆ!
- PM Kisan Scheme : ಪಿಎಂ ಕಿಸಾನ್ ರೈತರಿಗೆ ಸಿಹಿಸುದ್ಧಿ.! ಹೊಸ ವರ್ಷಕ್ಕೆ ಪಿಎಂ ಕಿಸಾನ್ ಯೋಜನೆಯ 19 ನೇ ಕಂತಿನ ಹಣ ಜಮಾ.!
- Subsidy Scheme : ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ ₹5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ.! ಸಂಪೂರ್ಣ ಮಾಹಿತಿ
- Horoscope : ಮೇಷ, ಸಿಂಹ ಜೊತೆ 3 ರಾಶಿಗೆ ಸೂರ್ಯ ನಿಂದ ದೊಡ್ಡ ಲಾಭ.! ಕಲ್ಪನೆಗೂ ಮೀರಿದ ಯಶಸ್ಸು.! ಡಿಸೆಂಬರ್ ಫುಲ್ ಅದೃಷ್ಟ.!
- Cyclone Fengal : ಫೆಂಗಲ್ ಸೈಕ್ಲೋನ್’ ಎಫೆಕ್ಟ್ : ರಾಜ್ಯದಲ್ಲಿ 3-4 ದಿನ ಭಾರೀ ಮಳೆ ಸಾಧ್ಯತೆ! ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
1 thought on “ನಿಮಗೂ ಉಚಿತ ಮನೆ ಬೇಕಾ.? ಹೇಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಉಚಿತ ಮನೆಗಾಗಿ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳು.?”