ಹೃದಯ ಸ್ತಂಭನದ ಲಕ್ಷಣಗಳೇನು.? ಹಾರ್ಟ್ ಅಟ್ಯಾಕ್ಗಿಂತ ಹೇಗೆ ಭಿನ್ನ.? ಮತ್ತು ತುರ್ತು ಕ್ರಮಗಳೇನು.?
ಆರೋಗ್ಯವಾಗಿರುವಂತೆ ಕಾಣುವವರಿಗೂ ಹೃದಯದ ಸಮಸ್ಯೆ ಎದುರಾಗಬಹುದು. ಕೆಲವೊಮ್ಮೆ ಯಾವುದೇ ಮುನ್ಸೂಚನೆ ಇಲ್ಲದೆ ಹೃದಯ ಸ್ತಂಭನ ಸಂಭವಿಸಿ ಜೀವಕ್ಕೆ ಅಪಾಯ ಉಂಟಾಗುತ್ತದೆ. ಹೀಗಾಗಿ ಹೃದಯದ ಸಮಸ್ಯೆಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು. ಎದೆನೋವು, ಉಸಿರಾಟದ ತೊಂದರೆ, ತಣ್ಣನೆಯ ಬೆವರು ಮತ್ತು ತಲೆತಿರುಗುವಿಕೆ ಕಾಣಿಸಿಕೊಂಡರೆ ಎಚ್ಚರಿಕೆ ವಹಿಸಬೇಕು. ಇವು ಹೃದಯದ ಸಮಸ್ಯೆಯ ಸೂಚನೆಗಳಾಗಿರಬಹುದು. ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡೂ ಒಂದೇ ಅಲ್ಲ. ಇವೆರಡರ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದು ಮುಖ್ಯ. ಹೃದಯ ಸ್ತಂಭನ ಎಂದರೇನು? ಹೃದಯ ಸ್ತಂಭನವನ್ನು ಇಂಗ್ಲಿಷ್ನಲ್ಲಿ ಕಾರ್ಡಿಯಾಕ್ ಅರೆಸ್ಟ್ … Read more