Gig Workers : ಗಿಗ್‌ ಕಾರ್ಮಿಕರಿಗೆ ಗುರುತು ಚೀಟಿ – ಆರೋಗ್ಯ ಸೇವೆಗೆ ಸೇರ್ಪಡೆ – ಏನೆಲ್ಲಾ ಪ್ರಯೋಜನೆಗಳಿವೆ.?

Spread the love

Gig Workers : ಕೇಂದ್ರ ಸರಕಾರದ ವತಿಯಿಂದ 1 ಕೋಟಿ ಗಿಗ್‌ ಕಾರ್ಮಿಕರಿಗೆ ಗುರುತಿನ ಚೀಟಿ ಮತ್ತು ಇ-ಶ್ರಮ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು. ನಗರ ಪ್ರದೇಶದ ಕಾರ್ಮಿಕರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಈ ಯೋಜನೆ ಒತ್ತು ನೀಡಲಿದೆ.

SBI Bank Update : ನಿಮ್ಮ ಎಸ್ ಬಿಐ ಖಾತೆಯಿಂದ ₹236/- ಕಟ್ ಆಗಿದ್ಯಾ.?  ಯಾಕೆ ಕಟ್ ಆಗಿದೆ ಗೊತ್ತಾ.?

ಆನ್‌ಲೈನ್‌ ಪ್ಲಾಟ್‌ಫಾರ್ಮ್ ಗಳ “ಗಿಗ್‌ ಕೆಲಸಗಾರರು’ ದೇಶದ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿ ದ್ದಾರೆ. ಹೀಗಾಗಿ ಅವರಿಗೆ ಗುರು ತಿನ ಕಾರ್ಡ್‌ಗಳನ್ನು ನೀಡುವುದರ ಜೊತೆಗೆ ಇ-ಶ್ರಮ್‌ ಪೋರ್ಟಲ್‌ನಲ್ಲಿ ನೋಂದಣಿಗೆ ವ್ಯವಸ್ಥೆ ಮಾಡುತ್ತದೆ.

ಅಂತಹ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಅಡಿಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಇದರಿಂದ 1 ಕೋಟಿ ಕಾರ್ಮಿಕರಿಗೆ ಸಹಾಯವಾಗಲಿದೆ. ಇದರಿಂದ ನಗರ ಪ್ರದೇಶದ ಬಡ ಕುಟುಂಬಗಳ ಆದಾ ಯ ವೃದ್ಧಿ ಹಾಗೂ ಜೀವನ ಮಟ್ಟ ಸುಧಾರಿಸಲು ಅನುಕೂಲವಾಗುತ್ತದೆ ಎಂದರು.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಏನೆಲ್ಲಾ ಪ್ರಯೋಜನಗಳಿವೆ.?

• ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸಿಗಲಿದೆ.
• ವೈದ್ಯಕೀಯ ನೆರವು
• ಅಪಘಾತದ ನೆರವು,
• ಮೃತ ಕಾರ್ಮಿಕರ ಕುಟುಂಬಕ್ಕೆ ನೆರವು

ಈ ಯೋಜನೆಯಿಂದ ಯಾರಿಗೆಲ್ಲಾ ಲಾಭ.?

• ಸ್ವಿಗ್ಗಿ
• ಝೋಮೆಟೋ
• ಆನ್‌ಲೈನ್‌ ಡಿಲೆವರಿ ಬಾಯ್‌ಗಳು
• ಓಲಾ, ಊಬರ್‌ ಕಾರ್ಮಿಕರು

WhatsApp Group Join Now

Spread the love

Leave a Reply