Today Gold Rate : ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ.? ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸ ಮೂಡುತ್ತಾ.?

Spread the love

Today Gold Rate : ನಮಸ್ಕಾರ ಸ್ನೇಹಿತರೇ, ಇಂದಿನ ಜೀವನ ಪರಿಸ್ಥಿತಿಯಲ್ಲಿ, ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಏರಿಳಿತಗೊಳ್ಳುತ್ತವೆ. ಇದನ್ನು ನಾವು ಪ್ರತಿದಿನ ತಿಳಿದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ತರಕಾರಿಗಳು, ಹಣ್ಣುಗಳು, ಪೆಟ್ರೋಲ್ ಮತ್ತು ಸಿಲಿಂಡರ್‌ಗಳ ಬೆಲೆಗಳು ಪ್ರತಿದಿನ ಬದಲಾಗುತ್ತಿವೆ. ನಿನ್ನೆಯ ಬೆಲೆ ಇಂದು ಇಲ್ಲ. ನಾವು ಪ್ರತಿದಿನ ಇದನ್ನು ತಿಳಿದುಕೊಳ್ಳಲು ಒತ್ತಾಯಿಸುತ್ತೇವೆ.

Gig Workers : ಗಿಗ್‌ ಕಾರ್ಮಿಕರಿಗೆ ಗುರುತು ಚೀಟಿ – ಆರೋಗ್ಯ ಸೇವೆಗೆ ಸೇರ್ಪಡೆ – ಏನೆಲ್ಲಾ ಪ್ರಯೋಜನೆಗಳಿವೆ.?

ಆ ಮೂಲಕ ಚಿನ್ನಾಭರಣ ವಸ್ತುವಾಗಿರುವ ಚಿನ್ನದ ಬೆಲೆ ದಿನನಿತ್ಯ ಬದಲಾಗುತ್ತಲೇ ಇರುತ್ತದೆ. ಕೆಲವು ದಿನ ಆರೋಹಣ ಮತ್ತು ಕೆಲವು ದಿನ ಇಳಿಯುವುದು ಕಂಡುಬರುತ್ತದೆ. ಮನುಷ್ಯನ ಜೀವನೋಪಾಯದಲ್ಲಿ ಚಿನ್ನದ ಪಾತ್ರ ಬಹಳ ಮುಖ್ಯ. ಮದುವೆಯಿಂದ ಎಲ್ಲಾ ರೀತಿಯ ಶುಭ ಕಾರ್ಯಕ್ರಮಗಳಿಗೆ ನಾವು ಚಿನ್ನವನ್ನು ಪ್ರಾಥಮಿಕ ಉಡುಗೊರೆಯಾಗಿ ನೀಡುತ್ತೇವೆ.

ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.

Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಇವತ್ತಿನ ಚಿನ್ನದ ದರವನ್ನು ನೋಡುವುದಾದರೆ,
22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹7,740/- ರೂಪಾಯಿ ಆಗಿದೆ. 10 ಗ್ರಾಂ ಗೆ ₹77,400/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹77,450/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹50/- ರೂಪಾಯಿಯಷ್ಟು ಇಳಿಕೆ ಕಂಡಿದೆ.

24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯು, ಪ್ರತೀ 1 ಗ್ರಾಂ ಗೆ ₹8,440/- ರೂಪಾಯಿ ಆಗಿದೆ. 10 ಗ್ರಾಂ ಗೆ ₹84,400/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹84,490/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹90/- ರೂಪಾಯಿಯಷ್ಟು ಇಳಿಕೆ ಕಂಡಿದೆ.

ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana

ಚಿನ್ನ ಖರೀದಿಸುವಾಗ ಸಲಹೆಗಳು :-

• ಖರೀದಿಸುವ ಮೊದಲು ವಿವಿಧ ಅಂಗಡಿಗಳಲ್ಲಿ ಬೆಲೆಗಳನ್ನು ಹೋಲಿಸಿ.
• ಅಧಿಕೃತ ಚಿನ್ನದ ಡಿಲರ್‌ನಿಂದ ಖರೀದಿಸಿ ಮತ್ತು ಬಿಲ್ ಪಡೆಯಿರಿ.
• ಚಿನ್ನದ ಶುದ್ಧತೆಯನ್ನು ಪರಿಶೀಲಿಸಿ. BIS ಹಾಲ್‌ಮಾರ್ಕ್ ಚಿನ್ನವು ಶುದ್ಧವಾಗಿದೆ ಎಂದು ಖಚಿತಪಡಿಸುತ್ತದೆ.
• ಚಿನ್ನದ ಆಭರಣಗಳ ಖರೀದಿಯ ಮೇಲೆ ಲಭ್ಯವಿರುವ ರಿಯಾಯಿತಿಗಳು ಮತ್ತು ಆಫರ್‌ಗಳ ಬಗ್ಗೆ ವಿಚಾರಿಸಿ.
• ಚಿನ್ನದ ಬೆಲೆ ದಿನದಿಂದ ದಿನಕ್ಕೆ ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ.

WhatsApp Group Join Now

Spread the love

Leave a Reply