ಬೋರ್ವೆಲ್ – ಬಾವಿ, ಪಂಪ್ ಸೆಟ್ ಇದ್ದರೆ | ಈ ಕೆಲಸ ಮಾಡುವುದು ಕಡ್ಡಾಯ – ಇಲ್ಲಾಂದ್ರೆ ವಿದ್ಯುತ್ ಕಟ್.!
ನಮಸ್ಕಾರ ಸ್ನೇಹಿತರೇ, ರಾಜ್ಯದ ಎಲ್ಲ ರೈತರಿಗೆ ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳಿಂದ ಹೊಸ ರೂಲ್ಸ್ ಜಾರಿಗೊಳಿಸಲಾಗಿದ್ದು, ಯಾರ ಜಮೀನುಗಳಲ್ಲಿ ಕೊಳವೆ ಬಾವಿ ಅಂದ್ರೆ ಬೋರ್ ವೆಲ್ ಮತ್ತು ಬಾವಿ ಇರುವ ಪ್ರತಿಯೊಬ್ಬ ರೈತರಿಗೂ ತಮ್ಮ ವಿದ್ಯುತ್ ಸಂಪರ್ಕ ಅಂದ್ರೆ ಆರ್‌ಆರ್ ಸಂಖ್ಯೆ ಇರುವ ಪ್ರತಿಯೊಬ್ಬ ರೈತರು ಈ ಕೆಲಸ ಮಾಡುವುದು ಕಡ್ಡಾಯ. ಇಲ್ಲವಾದರೆ ನಿಮ್ಮ ಜಮೀನುಗಳಿಗೆ ನೀಡಿರುವ ವಿದ್ಯುತ್ ಸಂಪರ್ಕವನ್ನ ಹಾಗೂ ಸರ್ಕಾರದಿಂದ ದೊರೆಯುವ ಸಬ್ಸಿಡಿಯನ್ನ ಸ್ಥಗಿತಗೊಳಿಸಲು ಎಲ್ಲ ವಿದ್ಯುತ್ ಕಂಪನಿಗಳು ನಿರ್ಧಾರವನ್ನ ತೆಗೆದುಕೊಂಡು ರಾಜ್ಯದ ಎಲ್ಲ … Read more