PhonePe Loan: ಫೋನ್ ಪೇ ಮೂಲಕ ಕೇವಲ 5 ನಿಮಿಷಗಳಲ್ಲಿ 2 ಲಕ್ಷಗಳವರೆಗೆ ಲೋನ್ ಪಡೆಯಬಹುದು.! ಯಾವ ರೀತಿ ಅರ್ಜಿ ಸಲ್ಲಿಸುವುದು.! ಬಡ್ಡಿ ದರ ಎಷ್ಟು.?

PhonePe Loan : ನಮಸ್ಕಾರ ಸ್ನೇಹಿತರೇ, ಫೋನ್ ಪೇ ಮೂಲಕ ನೀವು ಐದು ನಿಮಿಷಗಳಲ್ಲಿ ಲಕ್ಷಗಟ್ಟಲೆ ಅಂದರೆ ನಿಮಗೆ 15,000 ದಿಂದ ಹಿಡಿದು 5 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದು. ಹಾಗೆ ನಿಮಗೂ ಸಹ ಲೋನ್ ನ ಅವಶ್ಯಕತೆ ಇದೆಯೇ.? ಹಾಗಿದ್ದರೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : Scholarships for Students : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಈ ವಿದ್ಯಾರ್ಥಿಗಳಿಗೆ 1 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ – ಡೈರೆಕ್ಟ್ ಲಿಂಕ್ ಇಲ್ಲಿದೆ

ಫೋನ್ ಪೇ (PhonePe) ಮೂಲಕ ಸಾಲ ಪಡೆದುಕೊಳ್ಳಲು ಬಯಸುವವರು ಈ ಮೊದಲು ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಲು ಅಲೆದಾಡಿ ಸಾಕು ಮಾಡುತ್ತಿದ್ದರು. ಆದರೆ ಇಲ್ಲಿ ಹೀಗಲ್ಲ ನೀವು ಕೂತಲ್ಲಿಯೇ ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನ ಸಲ್ಲಿಸಬಹುದಾಗಿದೆ

WhatsApp Group Join Now

ಬಡ್ಡಿದರ ಎಷ್ಟಿರುತ್ತೆ.?

ಫೋನ್ ಪೇ (PhonePe) ಮೂಲಕ ನೀವು ಸಾಲ ಪಡೆದುಕೊಂಡಿದ್ದೆ ಆದಲ್ಲಿ ತಿಂಗಳಿಗೆ ಶೇಕಡಾ 1.33% ಬಡ್ಡಿದರ ಕಟ್ಟಬೇಕಾಗುತ್ತದೆ. ಒಂದು ವರ್ಷಕ್ಕೆ ನೀವು ಪಡೆದುಕೊಂಡಿರುವಂತಹ ಹಣಕ್ಕೆ ಶೇಕಡಾ 15.96% ಬಡ್ಡಿ ಕಟ್ಟಬೇಕಾಗುತ್ತೆ.

WhatsApp Group Join Now

ಇದನ್ನೂ ಕೂಡ ಓದಿ : Ayushman Card : ಆಯುಷ್ಮಾನ್ ಯೋಜನೆ ಫಲಾನುಭವಿಗಳೇ ಈ ಆಸ್ಪತ್ರೆಗಳಲ್ಲಿ ಸಿಗಲಿದೆ ನಿಮಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ! ಡೈರೆಕ್ಟ್ ಲಿಂಕ್.!

ಫೋನ್ ಪೇ (PhonePe) ಮೂಲಕ ಲೋನ್ ಹೇಗೆ ಪಡೆದುಕೊಳ್ಳಬೇಕು.?

• ಮೊದಲಿಗೆ ನೀವು ಫೋನ್ ಪೇ (PhonePe) ಆಪ್ ಬಳಸುತ್ತಿರಬೇಕು.
• ಫೋನ್ ಪೇ (PhonePe) ಆಪ್ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
• ನಂತರ ಆಪ್ ಓಪನ್ ಮಾಡಿ ಮುಖಪುಟದಲ್ಲಿ ಕೆಳಗಡೆ ಸ್ಕ್ರಾಲ್ ಮಾಡಿದ ನಂತರ ಇಲ್ಲಿ ನಿಮಗೆ ಸಾಲ ಎಂಬ ಒಂದು ಆಪ್ಷನ್ ಸಿಗುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
• ಕ್ಲಿಕ್ ಮಾಡಿದ ನಂತರವೇ ವೈಯಕ್ತಿಕ ಸಾಲ ಎಂಬ ಆಯ್ಕೆ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಎಷ್ಟು ಸಾಲ ಬೇಕೋ ಅಷ್ಟನ್ನು ನಮೂದಿಸಿ. ನಂತರ ಪ್ರತಿಯೊಂದು ದಾಖಲೆಯನ್ನು ನಮೂದಿಸಿ. ಅಂದರೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತೆ.
• ಸರಿಯಾಗಿ ದಾಖಲೆಗಳನ್ನು ನೀಡಿದ್ದೇನೆ ಅಥವಾ ಇಲ್ಲವೇ ಎಂದು ಮತ್ತೊಮ್ಮೆ ಚೆಕ್ ಮಾಡಿ ಸಬ್ಮಿಟ್ ಮಾಡುವ ಮುನ್ನ 
ಕೇವಲ ಐದು ನಿಮಿಷದಲ್ಲಿ ನಿಮಗೆ ಮೆಸೇಜ್ ಬರುತ್ತದೆ. ಇಲ್ಲದಿದ್ದರೆ 24 ಗಂಟೆ ಒಳಗಾಗಿ ನಿಮಗೆ ಹಣ ಸಿಗುತ್ತದಾ.? ಇಲ್ಲವಾ.? ಎನ್ನುವ ಮೆಸೇಜ್ ಬರುತ್ತದೆ.
• ಒಂದು ವೇಳೆ ಹಣ ಬರದೇ ಇದ್ದರೆ ನಿಮಗೆ ಮೆಸೇಜ್ ಬರುತ್ತದೆ. ಹಣ ಬಂದರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ.

Leave a Reply