Canara Bank Recruitment :‌ ಕೆನರಾ ಬ್ಯಾಂಕ್‌ ನೇಮಕಾತಿ 2025 – ಹೇಗೆ ಅರ್ಜಿ ಸಲ್ಲಿಸುವುದು.?

Canara Bank Recruitment :‌ ನಮಸ್ಕಾರ ಸ್ನೇಹಿತರೇ, ಕೆನರಾ ಬ್ಯಾಂಕ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು :-

• ಅಪ್ಲಿಕೇಶನ್‌ ಡೆವಲಪರ್
• ಕ್ಲೌಡ್ ಅಡ್ಮಿನಿಸ್ಟ್ರೇಟರ್
• ಕ್ಲೌಡ್ ಸೆಕ್ಯೂರಿಟಿ ಅನಾಲಿಸ್ಟ್‌
• ಡಾಟಾ ಅನಾಲಿಸ್ಟ್‌
• ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್
• ಡಾಟಾ ಇಂಜಿನಿಯರ್
• ಡಾಟಾ ಮೈನಿಂಗ್ ಎಕ್ಸ್‌ಪರ್ಟ್‌
• ಎಥಿಕಲ್ ಹ್ಯಾಕರ್ ಮತ್ತು ಪೆನೆಟ್ರೇಷನ್ ಟೆಸ್ಟರ್
• ಇಟಿಎಲ್ (ಎಕ್ಸ್‌ಟ್ರ್ಯಾಕ್ಟ್‌ ಟ್ರಾನ್ಸ್‌ಫಾರ್ಮ್‌ ಅಂಡ್ ಲೀಡ್) ಸ್ಪೆಷಲಿಸ್ಟ್‌
• ಜಿಆರ್‌ಸಿ ಅನಾಲಿಸ್ಟ್‌-ಐಟಿ ಗವರ್ನೆನ್ಸ್‌, ಐಟಿ ರಿಸ್ಕ್‌ ಅಂಡ್ ಕಾಂಪ್ಲಿಯನ್ಸ್‌
• ಇನ್ಫಾರ್ಮೇಶನ್ ಸೆಕ್ಯೂರಿಟಿ ಅನಾಲಿಸ್ಟ್‌
• ನೆಟ್‌ವರ್ಕ್‌ ಅಡ್ಮಿನಿಸ್ಟ್ರೇಟರ್
• ನೆಟ್‌ವರ್ಕ್‌ ಸೆಕ್ಯೂರಿಟಿ ಅನಾಲಿಸ್ಟ್‌
• ಆಫೀಸ್ (ಐಟಿ) ಎಪಿಐ ಮ್ಯಾನೇಜ್ಮೆಂಟ್
• ಆಫೀಸ್ (ಐಟಿ) ಡಾಟಾಬೇಸ್‌ / ಪಿಎಲ್‌ ಎಸ್‌ಕ್ಯೂಎಲ್‌
• ಆಫೀಸ್ (ಐಟಿ) ಡಿಜಿಟಲ್ ಬ್ಯಾಂಕಿಂಗ್ ಅಂಡ್ ಎಮರ್ಜಿಂಗ್ ಪೇಮೆಂಟ್ಸ್‌
• ಪ್ಲಾಟ್‌ಫಾರ್ಮ್‌ ಅಡ್ಮಿನಿಸ್ಟ್ರೇಟರ್
• ಪ್ರೈವೇಟ್ ಕ್ಲೌಡ್ ಅಂಡ್ ವಿಎಂವೇರ್ ಅಡ್ಮಿನಿಸ್ಟ್ರೇಟರ್
• ಎಸ್‌ಒಸಿ (ಸೆಕ್ಯೂರಿಟಿ ಆಪರೇಷನ್ಸ್‌ ಸೆಂಟರ್) ಅನಾಲಿಸ್ಟ್‌
• ಸಲ್ಯೂಷನ್ ಆರ್ಕಿಟೆಕ್ಟ್‌
• ಸಿಸ್ಟಮ್ ಅಡ್ಮಿನಿಸ್ಟ್ರೇಟರ್

WhatsApp Group Join Now

ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?

ಹುದ್ದೆಗಳ ಸಂಖ್ಯೆ :-

• ಅಪ್ಲಿಕೇಶನ್‌ ಡೆವಲಪರ್: 7
•ಕ್ಲೌಡ್ ಅಡ್ಮಿನಿಸ್ಟ್ರೇಟರ್: 2
•ಕ್ಲೌಡ್ ಸೆಕ್ಯೂರಿಟಿ ಅನಾಲಿಸ್ಟ್‌: 2
• ಡಾಟಾ ಅನಾಲಿಸ್ಟ್‌: 1
• ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್: 9
• ಡಾಟಾ ಇಂಜಿನಿಯರ್: 2
• ಡಾಟಾ ಮೈನಿಂಗ್ ಎಕ್ಸ್‌ಪರ್ಟ್‌: 2
• ಎಥಿಕಲ್ ಹ್ಯಾಕರ್ ಮತ್ತು ಪೆನೆಟ್ರೇಷನ್ ಟೆಸ್ಟರ್: 1
• ಇಟಿಎಲ್ (ಎಕ್ಸ್‌ಟ್ರ್ಯಾಕ್ಟ್‌ ಟ್ರಾನ್ಸ್‌ಫಾರ್ಮ್‌ ಅಂಡ್ ಲೀಡ್) ಸ್ಪೆಷಲಿಸ್ಟ್‌: 2
• ಜಿಆರ್‌ಸಿ ಅನಾಲಿಸ್ಟ್‌-ಐಟಿ ಗವರ್ನೆನ್ಸ್‌, ಐಟಿ ರಿಸ್ಕ್‌ ಅಂಡ್ ಕಾಂಪ್ಲಿಯನ್ಸ್‌: 1
• ಇನ್ಫಾರ್ಮೇಶನ್ ಸೆಕ್ಯೂರಿಟಿ ಅನಾಲಿಸ್ಟ್‌: 2
• ನೆಟ್‌ವರ್ಕ್‌ ಅಡ್ಮಿನಿಸ್ಟ್ರೇಟರ್: 6
• ನೆಟ್‌ವರ್ಕ್‌ ಸೆಕ್ಯೂರಿಟಿ ಅನಾಲಿಸ್ಟ್‌: 1
• ಆಫೀಸ್ (ಐಟಿ) ಎಪಿಐ ಮ್ಯಾನೇಜ್ಮೆಂಟ್: 3
• ಆಫೀಸ್ (ಐಟಿ) ಡಾಟಾಬೇಸ್‌ / ಪಿಎಲ್‌ ಎಸ್‌ಕ್ಯೂಎಲ್‌: 2
• ಆಫೀಸ್ (ಐಟಿ) ಡಿಜಿಟಲ್ ಬ್ಯಾಂಕಿಂಗ್ ಅಂಡ್ ಎಮರ್ಜಿಂಗ್ ಪೇಮೆಂಟ್ಸ್‌: 2
• ಪ್ಲಾಟ್‌ಫಾರ್ಮ್‌ ಅಡ್ಮಿನಿಸ್ಟ್ರೇಟರ್: 1
• ಪ್ರೈವೇಟ್ ಕ್ಲೌಡ್ ಅಂಡ್ ವಿಎಂವೇರ್ ಅಡ್ಮಿನಿಸ್ಟ್ರೇಟರ್: 1
• ಎಸ್‌ಒಸಿ (ಸೆಕ್ಯೂರಿಟಿ ಆಪರೇಷನ್ಸ್‌ ಸೆಂಟರ್) ಅನಾಲಿಸ್ಟ್‌: 2
• ಸಲ್ಯೂಷನ್ ಆರ್ಕಿಟೆಕ್ಟ್‌: 1
• ಸಿಸ್ಟಮ್ ಅಡ್ಮಿನಿಸ್ಟ್ರೇಟರ್: 8

ವಿದ್ಯಾರ್ಹತೆ :-

ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಇಂಜಿನಿಯರಿಂಗ್ / ತಾಂತ್ರಿಕ ಪದವಿ ಅನ್ನು ಕಂಪ್ಯೂಟರ್ ಸೈನ್ಸ್‌ /ಐಟಿ / ಇಲೆಕ್ಟ್ರಾನಿಕ್ಸ್‌ ಅಥವಾ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ :-

• ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.
• ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಇರಲಿದೆ.

ಇದನ್ನೂ ಕೂಡ ಓದಿ : Surya Ghar Yojana : PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್ – ಸೂರ್ಯ ಘರ್ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ

ಅರ್ಜಿ ಸಲ್ಲಿಕೆ ಹೇಗೆ? :-

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೆನರಾ ಬ್ಯಾಂಕ್‌ʼನ ಅಧಿಕೃತ ವೆಬ್‌ ಸೈಟ್‌ ಗೆ https://ibpsonline.ibps.in/cbsoaug24/ ಭೇಟಿ ನೀಡಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ :-

ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.100

ನೇಮಕಾತಿ ವಿಧಾನ :- ಲಿಖಿತ ಪರೀಕ್ಷೆ, ಸಂದರ್ಶನ

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :- 06-01-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 24-01-2025

WhatsApp Group Join Now

Leave a Reply