ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ನೋಡಿ – Health Tips

Health Tips : ಕೆಲವೊಮ್ಮೆ ಹೀಗೆ ಯೋಚಿಸಿದಾಗ ನಮಗೆ ಅನಿಸುತ್ತೆ, ಈ ಪ್ರಕೃತ್ತಿ ಎಷ್ಟೊಂದು ಅದ್ಭುತ ಅಲ್ವಾ… ಪುರುಷನ ಶರೀರದಿಂದ ಚಿಕ್ಕ ಚಿಕ್ಕ ಕಣವಾದ ವೀರ್ಯ, ಸ್ತ್ರೀ ಯ ಗರ್ಭಾಶಯದಲ್ಲಿರುವ ಚಿಕ್ಕ ಅಂಡಾಣು ಜೊತೆಗೆ ಸೇರಿದಾಗ ಮುದ್ದಾಗ ಮಗು ಉಂಟಾಗುತ್ತದೆ.

ಆದರೆ ಇದರ ಹಿಂದೆ ಕೆಲವು ಪ್ರಾಕ್ಟಿಕಲ್ ಅಂಶವೂ ಇದೆ. ಹೆಣ್ಣು-ಗಂಡು ಸೇರಿದ ತಕ್ಷಣ ಗರ್ಭಧಾರಣೆಯಾಗುವುದಿಲ್ಲ. ಬದಲಾಗಿ ಗರ್ಭಧಾರಣೆಗೆ ಕೆಲವೊಂದು ಸೂಕ್ತ ಸಮಯವಿದೆ, ಅದರ ಕುರಿತು ಮೊದಲು ತಿಳಿದುಕೊಂಡರೆ ಮಗು ಬೇಕೆಂದು ಪ್ರಯತ್ನಿಸುತ್ತಿರುವ ದಂಪತಿಗೆ ಬೇಗನೆ ಸಿಹಿಸುದ್ಧಿ ಸಿಗಲು ಸಾಧ್ಯ.

10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?

ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ಅನ್ನುವ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ನೀಡಿರುವ ವಿಡಿಯೋದಲ್ಲಿ ಇದೆ ನೋಡಿ.

Leave a Reply