ಕನ್ನಡ ನ್ಯೂಸ್ ಟೈಮ್ : ಸ್ನೇಹಿತನ ಜೊತೆ ಲವ್ವಿಡವ್ವಿ, ನಡುರಸ್ತೆಯಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ!
ಆನೇಕಲ್ನಲ್ಲಿ ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ನಡುರಸ್ತೆಯಲ್ಲಿ ಚಾಕು ಚುಚ್ಚಿ ಕೊಂದಿದ್ದಾನೆ. ಮಗುವನ್ನು ಶಾಲೆಗೆ ಬಿಡಲು ಬಂದಾಗ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ನಡುರಸ್ತೆಯಲ್ಲಿಯೇ ಚಾಕು ಚುಚ್ಚಿ ಕೊಂದಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ. ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ 7-8 ಬಾರಿ ಚಾಕು ಇರಿದಿದ್ದಾನೆ. ಮಗುವನ್ನ ಶಾಲೆಗೆ ಬಿಡಲು ಬಂದಾಗ ಪತ್ನಿಯ ಮೇಲೆ ಪತಿ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ಘಟನೆ ನಡೆದಿದೆ. 29 ವರ್ಷದ ಶ್ರೀಗಂಗಾ ಕೊಲೆಯಾದ ಮಹಿಳೆ. 32 ವರ್ಷದ ಆಕೆಯ ಪತಿ ಮೋಹನ್ ರಾಜು ಕೊಲೆಗೈದ ವ್ಯಕ್ತಿ.
ಇಬ್ಬರೂ ಕೂಡ ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿದ್ದು, ಮದುವೆಯಾಗಿ ಏಳು ವರ್ಷಗಳಾಗಿವೆ. ಆರು ವರ್ಷದ ಮಗ ಇವರಿಗೆ ಇದ್ದಾನೆ. ಮೋಹನ್ ರಾಜ್ ಸ್ನೇಹಿತನ ಜೊತೆಗೆ ಪತ್ನಿ ಅಕ್ರಮ ಸಂಬಂಧ ಶಂಕೆ ವ್ಯಕ್ತವಾಗಿತ್ತು. ಎರಡು ಮೂರು ವರ್ಷದಿಂದ ಪತ್ನಿ ಶೀಲ ಶಂಕಿಸಿ ಮೋಹನ್ ರಾಜ್ ಗಲಾಟೆ ಮಾಡುತ್ತಿದ್ದ. ಕಳೆದ ಎಂಟು ತಿಂಗಳಿನಿಂದ ಪತಿ, ಪತ್ನಿ ದೂರವಾಗಿದ್ದರು. ಮೋಹನ್ ರಾಜ್ ರಾತ್ರಿ ಮಗುವನ್ನ ನೋಡಲು ಬಂದಿದ್ದ. ಈ ವೇಳೆಯೂ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದಿತ್ತು.
ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ನೋಡಿ – Health Tips
ಬೆಳಿಗ್ಗೆ ಮಗುವನ್ನ ಶಾಲೆಗೆ ಬಿಡಲು ಶ್ರೀಗಂಗಾ ಬೈಕ್ ನಲ್ಲಿ ಬಂದಿದ್ದರು. ಈ ಹಂತದಲ್ಲಿ ಆಕೆಯ ಬರುವಿಕೆಯನ್ನೇ ಕಾದು ಕುಳಿತಿದ್ದ ಪರತಿ ಮೋಹನ್ ರಾಜ್, ಶ್ರೀಗಂಗಾ ಮೇಳೆ ದಾಳಿ ಮಾಡಿದ್ದಾರೆ. ಏಳೆಂಟು ಬಾರಿ ಆಕೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದ ಮಹಿಳೆಯನ್ನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಂಗಾ ಸಾವು ಕಂಡಿದ್ದಾಳೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರ ಭೇಟಿ ನೀಡಿದ್ದು, ಆರೋಪಿ ಮೋಹನ್ ರಾಜ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
- DC ಕಚೇರಿ FDA ಮನೆಗಳ ಮೇಲೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಆಸ್ತಿ ಪತ್ತೆ – ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?
- ಸೈಲೆಂಟ್ ಕಿಲ್ಲರ್ ಹಾರ್ಟ್ ಅಟ್ಯಾಕ್: ಮುಂಜಾನೆ ಕಂಡುಬರುವ ಈ 6 ಮುನ್ನೆಚ್ಚರಿಕೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
- ಭೀಕರ ಅಪಘಾತ… ಪತಿ ಸಾವು, 18ಕ್ಕೂ ಹೆಚ್ಚು ಮೂಳೆ ಮುರಿದು ಕೋಮಾಗೆ ಜಾರಿದ ಪತ್ನಿ!
- Cancer : ಮಹಿಳೆಯರಲ್ಲಿ ಯಾವ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತೆ? ಈ ಎಚ್ಚರಿಕೆ ಲಕ್ಷಣಗಳನ್ನು ಗಮನಿಸೋದು ಮುಖ್ಯ!
- ದಿನ ಭವಿಷ್ಯ (22-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..
- ರಾಜ್ಯದಲ್ಲಿ 5 ದಿನ ಮಳೆ ಅಬ್ಬರ; ಬೆಂಗಳೂರು ಸೇರಿ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ದಿನ ಭವಿಷ್ಯ (21-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಸಾಲ ತೀರಿಸುವ ಕಾರಣಕ್ಕೆ ಪಕ್ಕದ ಮನೆಯ ಬಾಲಕನ ಕಿ*ಡ್ನಾಪ್, ಹ*ತ್ಯೆ , ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ
- ಇಂದಿನ ದಿನ ಭವಿಷ್ಯ: 12 ರಾಶಿಗಳ ಫಲ ಹೇಗಿದೆ? ಯಾರಿಗೆ ಶುಭ, ಯಾರಿಗೆ ಎಚ್ಚರಿಕೆ.?
- ವಾಹನ ಸವಾರರೇ ಎಚ್ಚರ; ಸೆಪ್ಟೆಂಬರ್ 25ರೊಳಗೆ ಈ ಕೆಲಸ ಮಾಡದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು.?
- Fatty Liver: ನಿರ್ಲಕ್ಷಿಸಬೇಡಿ.. ಲಿವರ್ ಅಪಾಯದಲ್ಲಿದೆ ಎನ್ನಲು ಮುಖ ನೀಡುವ 4 ಎಚ್ಚರಿಕೆಗಳಿವು!
- ಗ್ರಾಮೀಣ ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಬಿಗ್ ರಿಲೀಫ್ ; ಅ.2 ರಿಂದ ಇ-ಸ್ವತ್ತು ವಿತರಣೆ ಆರಂಭ
- ಅಂಚೆ ಕಚೇರಿಯ ಅದ್ಭುತ ಯೋಜನೆ : ಇಷ್ಟು ಹಣ ಹೂಡಿಕೆ ಮಾಡಿದ್ರೆ ಪ್ರತಿ 3 ತಿಂಗಳಿಗೆ ₹57,400 ಬಡ್ಡಿ!
- ದಿನ ಭವಿಷ್ಯ (18-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- E-KYC ಮಾಡದಿದ್ರೆ ರೇಷನ್ ಬಂದ್! ಸೆ.30 ಕೊನೆ ದಿನ- ಮನೆಯಿಂದ್ಲೇ ಮಾಡೋದು ಹೇಗೆ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ
- 2,000 ದಾಟಿದ UPI ಪೇಮೆಂಟ್ಗೆ MDR ಶುಲ್ಕ : ಪೆಟ್ರೋಲ್ ಬಂಕ್ಗಳಲ್ಲಿ ಇನ್ಮುಂದೆ UPI ಬಂದ್.?
- ಉದ್ಯೋಗಿಗಳಿಗೆ ಗುಡ್ ನ್ಯೂಸ್: EPFO ವೇತನ ಮಿತಿ ₹25,000 ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
- ಸೆಪ್ಟೆಂಬರ್ 17 ರ ಜಾತಕ: ವೃಷಭ, ಸಿಂಹ ಮತ್ತು ಮೀನ ರಾಶಿಗೆ ದೊಡ್ಡ ಲಾಭ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ
- ಇಂದು ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ ; ಈ 13 ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ!
- ಹಬ್ಬ ಮುಗಿಸಿ ಬೆಂಗಳೂರಿಗೆ ಬರ್ತಿದ್ದವರ ಬೈಕ್ಗೆ ವಾಹನ ಡಿಕ್ಕಿ, 8 ವರ್ಷದ ಮಗಳು ಸೇರಿ ಮೂವರ ದುರ್ಮರಣ
- ಗಣೇಶನ ಚೌತಿಯಂದೇ ಘೋರ ದುರಂತ – ಫ್ರಿಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರ ಸಜೀವ ದಹನ!
- 16 ಸೆಪ್ಟೆಂಬರ್ 2026: ಮಿಥುನ ಧನು ರಾಶಿಯವರಿಗೆ ವಿಘ್ನಗಳು ಮಾಯ: 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?
- ಸೈಲೆಂಟ್ ಕಿಲ್ಲರ್ ‘ಲಂಗ್ ಕ್ಯಾನ್ಸರ್’: ಈ ದೈನಂದಿನ ಅಭ್ಯಾಸಗಳಿಂದ ಇಂದೇ ದೂರವಿರಿ!
- ಫ್ರಿಡ್ಜ್ ಸ್ಪೋಟಕ್ಕೆ ಹೋಯ್ತಾ ಒಂದೇ ಕುಟುಂಬದ ನಾಲ್ವರ ಪ್ರಾಣ.? ಭೀಕರ ಅಗ್ನಿ ಅವಘಡಕ್ಕೆ ಅಸಲಿ ಕಾರಣ ಏನು.?























