SBI Bank Updates : ಭಾರತದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ (SBI Bank) ನಲ್ಲಿ ಒಟ್ಟು 12,000 ಖಾಲಿ ಹುದ್ದೆಗಳ ನೇಮಕಾತಿ ಆರಂಭವಾಗಲಿದ್ದು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ(SBI Bank) ಸುಮಾರು 12,000 ಹೊಸ ನೇಮಕಾತಿಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಬ್ಯಾಂಕಿನ ಇತರ ವಿಭಾಗಗಳಲ್ಲಿ ಉದ್ಯೋಗಕ್ಕಾಗಿ ಹಲವಾರು ಅಭ್ಯರ್ಥಿಗಳನ್ನ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ದಿನೇಶ್ ಖಾರಾ ಹೇಳಿದ್ದಾರೆ.
ಇದನ್ನೂ ಕೂಡ ಓದಿ : Crop Relief Payment : ಬೆಳೆ ಪರಿಹಾರ ಹಣದ ಹೊಸ ಲಿಂಕ್ ! ಇನ್ನೂ ಹಣ ಸಿಗದಿದ್ದವರು ಈ ರೀತಿ ಚೆಕ್ ಮಾಡಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI Bank)ದಲ್ಲಿ ಉದ್ಯೋಗಿಗಳ ಸಂಖ್ಯೆ ಕಳೆದ ವರ್ಷ 2,35,858 ರಿಂದ ಮಾರ್ಚ್ ತಿಂಗಳಿನಲ್ಲಿ 2,32,296ಕ್ಕೆ ಇಳಿದಿರುತ್ತದೆ. ಎಸ್ ಬಿಐ(SBI Bank) ಈ ಮೂರು ತಿಂಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಹಣವನ್ನು ಗಳಿಸಿರುತ್ತದೆ ಎಂದು ತಿಳಿದುಬಂದಿದೆ. ಅವರು ಅದರಲ್ಲಿ ಸ್ವಲ್ಪ ಹಣವನ್ನು ತಮ್ಮ ಶೇರುದಾರರಿಗೆ ಲಾಭಾಂಶವನ್ನಾಗಿ ನೀಡುತ್ತಿದ್ದಾರೆ. ಮತ್ತು ಈ ಶುಭ ಸುದ್ದಿಯಿಂದ ಎಸ್ಬಿಐ ಶೇರುಗಳ ಬೆಲೆಯೂ ಕೂಡ ಏರಿಕೆಯಾಗಿದೆ ಎಂದೇ ಹೇಳಬಹುದು.
ಇದನ್ನೂ ಕೂಡ ಓದಿ : Scholarship : ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ₹20,000 ವರೆಗೆ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು.?
ಕಳೆದ ವರ್ಷಕ್ಕೆ ಹೋಲಿಸಿದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುಸ್ತಿ ಸಾಲವು ಕೂಡ ಕಡಿಮೆಯಾಗಿದೆ ಎಂದು ಹೇಳಬಹುದು. ಹಾಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ (SBI Bank)ನಲ್ಲಿ ಸುಮಾರು 12 ಸಾವಿರ ಹುದ್ದೆಗಳ ಶೀಘ್ರದಲ್ಲಿಯೇ ನೇಮಕಾತಿ ಆರಂಭವಾಗಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಬಿಎಂಟಿಸಿ ಬಸ್ ನಲ್ಲಿ ಸಚಿವ ಬೈರತಿ ಸುರೇಶ್ ದಿಢೀರ್ ರಿಯಾಲಿಟಿ ಚೆಕ್ : ಚಿಲ್ಲರೆ ಇಲ್ಲದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್
- Dina Bhavishya : ಇಂದಿನ ರಾಶಿಫಲ: ಒಂದೇ ಕ್ಲಿಕ್ನಲ್ಲಿ 12 ರಾಶಿಗಳ ಸಂಪೂರ್ಣ ಫಲ – ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- Arecanut Price : ಅಡಿಕೆ ಮಾರುಕಟ್ಟೆಯಲ್ಲಿ ಇಂದು ಏನಾಯಿತು? ದರದ ಸಂಪೂರ್ಣ ವಿವರ
- RSS ಸಭೆ ನಂತರ ರಾಜ್ಯದಲ್ಲಿ ಅನಾಹುತ ಸಾಧ್ಯತೆ, ಮೀಟಿಂಗ್ ಬಗ್ಗೆ ಹಲವು ಡೌಟ್ ಎಂದ ಹರಿಪ್ರಸಾದ್!
- Dina Bhavishya : ಇಂದಿನ ರಾಶಿಫಲ: ಒಂದೇ ಕ್ಲಿಕ್ನಲ್ಲಿ 12 ರಾಶಿಗಳ ಸಂಪೂರ್ಣ ಫಲ
- ದಿನ ಭವಿಷ್ಯ (10-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- SBI Bank Update : ನಿಮ್ಮ ಎಸ್ ಬಿಐ ಖಾತೆಯಿಂದ ₹236/- ಕಟ್ ಆಗಿದ್ಯಾ.? ಯಾಕೆ ಕಟ್ ಆಗಿದೆ ಗೊತ್ತಾ.?
- Arecanut Price : ಇಂದಿನ ಅಡಿಕೆ ಬೆಲೆ : ನಿಮ್ಮ ಊರಿನ ಮಾರುಕಟ್ಟೆಯಲ್ಲಿ ಎಷ್ಟು.?
- ‘ಅವನಿಗೆ ತಕ್ಕ ಶಾಸ್ತಿಯಾಗಿದೆ, ಮಗನಾದರೂ ಅವನ ಹೆಣವೂ ಬೇಡ! – ಅತ್ಯಾಚಾರ, ಕೊಲೆ ಆರೋಪಿಯ ಶವ ಪಡೆಯಲು ನಿರಾಕರಿಸಿದ ಹೆತ್ತ ತಾಯಿ!
- ಬೆಂಗಳೂರಲ್ಲಿ ಘೋರ ದುರಂತ ; ಶಾಲಾ ವಾಹನಕ್ಕೆ ಸಿಲುಕಿ ತಾಯಿ ಎದುರೇ 4 ವರ್ಷದ ಬಾಲಕಿ ಸಾವು.!
- ಇಂದಿನ ದಿನ ಭವಿಷ್ಯ : 12 ರಾಶಿಗಳ ಫಲ ಹೇಗಿದೆ.? ನಿಮ್ಮ ರಾಶಿಗೆ ಶುಭವೇ, ಸವಾಲೇ.?
- Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?
- 1 ವರ್ಷದ ಬಳಿಕ ಶಿವಮೊಗ್ಗ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಶವ ಸೂಟ್ಕೇಸ್ಲ್ಲಿಟ್ಟು ಪ್ರಪಾತಕ್ಕೆ ತಳ್ಳಿದ ಪಿಜಿ ಓನರ್ಸ್!
- ಬೆಳಗಾವಿಯ ಆರ್ಎಸ್ಎಸ್ ಸಮಾವೇಶ ಖಾಸಗಿ ಕಾರ್ಯಕ್ರಮ, ಅನುಮತಿ ಅಗತ್ಯವಿಲ್ಲ : ಗೃಹ ಸಚಿವ ಪ್ರಿಯಾಂಕ್ ಖರ್ಗೆ
- Arecanut price : ಇಂದಿನ ಅಡಿಕೆ ಬೆಲೆ ಅಪ್ಡೇಟ್ | ರೈತರಿಗೆ ದೊಡ್ಡ ಸುದ್ದಿ!
- Income Tax : ಈಗ ಬ್ಯಾಂಕ್ ಖಾತೆಗೆ ಇಷ್ಟು ಹಣ ಜಮಾ ಮಾಡಿದರೆ, 60% ತೆರಿಗೆ ಪಾವತಿಸಬೇಕಾಗುತ್ತದೆ. ಜಾಗರೂಕರಾಗಿರಿ!
- Dina Bhavishya : ಇಂದಿನ ರಾಶಿಫಲ: ಶುಭಯೋಗಗಳು ಮತ್ತು ಸವಾಲುಗಳ ಸಂಪೂರ್ಣ ಮಾಹಿತಿ
- Post office Scheme : ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!
- Pan Card : ಪಾನ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ
- LPG Gas Cylinder : ಮನೆಯಲ್ಲಿ ‘ಗ್ಯಾಸ್’ ಸಂಪರ್ಕವಿದ್ಯಾ.? ಹಾಗಿದ್ರೆ, ನೀವು 50 ಲಕ್ಷ ರೂ.ಗಳ ಉಚಿತ ವಿಮೆಗೆ ಹೇಗೆ ಅರ್ಹರು ಗೊತ್ತಾ.?



















