ಪಡಿತರ ಚೀಟಿ : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ – ಸಂಪೂರ್ಣ ಮಾಹಿತಿ
Ration Card : ನಮಸ್ಕಾರ ಸ್ನೇಹಿತರೇ, ಹೊಸ ರೇಷನ್ ಕಾರ್ಡ್ ಗಾಗಿ ಈ ಕೆಳಗೆ ತಿಳಿಸಿರುವಂತೆ ಅರ್ಜಿ ಸಲ್ಲಿಸಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ, ರೇಷನ್ ಕಾರ್ಡ್(Ration Card) ಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಗೃಹಲಕ್ಷ್ಮಿ ಯೋಜನೆ(Gruhalakshmi), ಗೃಹಜ್ಯೋತಿ(Gruhajyothi) ಯೋಜನೆ, ಅನ್ನಭಾಗ್ಯ(Annabhagya) ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಪ್ರಮುಖ ಯೋಜನೆಗಳಿಗೆ ಈ ಪಡಿತರ ಚೀಟಿ ಅತೀ ಅಗತ್ಯವಾಗಿದ್ದು, ಈ ಕಾರ್ಡ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಿದೆ. ಯಾವುದೇ ಸರ್ಕಾರಿ ಸವಲತ್ತು ಪಡೆಯಲು ಪಡಿತರ ಚೀಟಿಯ ಅಗತ್ಯವಿದೆ.
ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೂ ಆಹಾರ ಇಲಾಖೆ ಅವಕಾಶ ಕಲ್ಪಿಸಿದೆ. ಅಪ್ಲಿಕೇಶನ್ ಪರಿಶೀಲನೆ 2023 ರಲ್ಲಿ ಹೆಚ್ಚಿನ ಜನರು ಪಡಿತರ ಚೀಟಿ(Ration Card)ಗೆ ಅರ್ಜಿ ಸಲ್ಲಿಸಿದ್ದರೂ, ಈ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪಡಿತರ ಚೀಟಿ ಸಿಕ್ಕಿಲ್ಲ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಮಾಹಿತಿ ನೀಡಿದ್ದು, ಮೇ 31ರೊಳಗೆ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಹೊಸ ಪಡಿತರ ಚೀಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೊಸ ಪಡಿತರ ಚೀಟಿಗಾಗಿ 2.95 ಲಕ್ಷ ಅರ್ಜಿಗಳು ಇನ್ನೂ ಪರಿಶೀಲನೆಯಾಗಿಲ್ಲ. ಆಹಾರ ಇಲಾಖೆಯೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕಾರ್ಡ್‌ಗಳ ಪರಿಶೀಲನೆಯೂ ನಡೆಯುತ್ತಿದೆ ಎಂದರು.
ಇದನ್ನೂ ಕೂಡ ಓದಿ : PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.
ರೇಷನ್ ಕಾರ್ಡ್(Ration Card)ಗೆ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು?
ಈಗಾಗಲೇ ರೇಷನ್ ಕಾರ್ಡ್(Ration Card)ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ ಮೇ 31ರೊಳಗೆ ಅರ್ಹರಿಗೆ ಪಡಿತರ ಚೀಟಿ ವಿತರಿಸಿ, ಚುನಾವಣೆ ಮುಗಿದ ನಂತರ ಮತ್ತೊಮ್ಮೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಆಹ್ವಾನಿಸಲಾಗುವುದು ಎಂದರು.
ಹೊಸ ರೇಷನ್ ಕಾರ್ಡ್(Ration Card)ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು.?
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣಪತ್ರ
- ವಿಳಾಸ ಮಾಹಿತಿ
- ಮೊಬೈಲ್ ನಂಬರ್
ಪಡಿತರ ಚೀಟಿ(Ration Card) ತಿದ್ದುಪಡಿಯನ್ನು ಸಹ ಮಾಡಬಹುದು :-
ನೀವು ಪಡಿತರ ಚೀಟಿಯಲ್ಲಿ(Ration Card) ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೆ, ಕೆಲವು ತಿದ್ದುಪಡಿಗಳನ್ನು ಮಾಡಲು ನಿಮಗೆ ಅನುಮತಿಸಲಾಗಿದೆ. ಹೆಸರನ್ನು ಸಹ ಬದಲಾಯಿಸಬಹುದು. ಹಾಗೆಯೇ ಸತ್ತವರ ಹೆಸರನ್ನು ಅಳಿಸಬಹುದು. ನಿಮ್ಮ ಡಾಕ್ಯುಮೆಂಟ್ ಇ-ಕೆವೈಸಿ ಅಲ್ಲದಿದ್ದರೂ ಸಹ ಇದನ್ನು ಮಾಡಬಹುದು.
ಇದನ್ನೂ ಕೂಡ ಓದಿ : Cibil Score : ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ.? ಸಿಬಿಲ್ ಸ್ಕೋರ್ ಟೆನ್ಶನ್ ಬಿಡಿ – ಇಲ್ಲಿದೆ ಜಾಸ್ತಿ ಮಾಡುವ ಟ್ರಿಕ್ಸ್
ಹೊಸ ರೇಷನ್ ಕಾರ್ಡ್(Ration Card)ಗೆ ಹೇಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು.?
ಮೊದಲು ಆಹಾರ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್ ಸೈಟ್ ಗೆ ಹೋಗಿ ಲಾಗಿನ್ ಮಾಡಿಕೊಳ್ಳಬೇಕು. ನಂತರ ಆಯ್ಕೆ ಕ್ಲಿಕ್ ಮಾಡಿ, ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ, ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ. ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಅರ್ಜಿಯನ್ನು ಸಲ್ಲಿಸಿ.
ಆಹಾರ ಇಲಾಖೆಯ ಡೈರೆಕ್ಟ್ ಲಿಂಕ್ :- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಜಮೀರ್ ಅಹ್ಮದ್ ಇಲ್ಲದ ಸರಕಾರ ಸರಕಾರವೇ ಅಲ್ಲ : ಕೋಡಿಮಠ ಶ್ರೀ
- ಸಿಎಂ ಡಿ.ಕೆ. ಶಿವಕುಮಾರ್ ಮನೆಯ ಪಕ್ಕದಲ್ಲೇ ವಾಮಾಚಾರ – ಕೋಳಿ ಕುಯ್ದು ರಕ್ತದ ವೃತ್ತ ರಚನೆ.!
- ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾಯ್ತು ಸುಂದರ ಸಂಸಾರ : ನಡೆದ ಘೋರ ದುರಂತ.!
- ಅಕ್ರಮ ಸಂಬಂಧಕ್ಕೆ ಹೆತ್ತ ಮಗಳೇ ಬಲಿ.? 3 ತಿಂಗಳ ಬಳಿಕ ಪೋಸ್ಟ್ಮಾರ್ಟಂ ವರದಿಯಿಂದ ಬಯಲಾಯ್ತು ತಾಯಿಯ ಕ್ರೌರ್ಯ!
- ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ : ತುಮಕೂರು – ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!
- ಧಾರವಾಡ ವಿವಿಯಲ್ಲೊಬ್ಬ ಕಾಮುಕ ಪ್ರೊಫೆಸರ್ , ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ , 3 ಬಾರಿ ಅಬಾಷನ್.!
- ‘ನೀವು ಸೀನಿಯರ್, ಸ್ವಲ್ಪ ಅನುಸರಿಸಿಕೊಂಡು ಹೋಗಿ!’ ಮುನಿಯಪ್ಪಗೆ ರಾಹುಲ್ ಗಾಂಧಿ ಬುದ್ಧಿಮಾತು
- ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಮಾಡಬೇಡಿ ; ಡಿಕೆಗೆ ಖಡಕ್ ಆಗಿ ಹೇಳಿ ಕೈತೊಳೆದುಕೊಂಡ ಹೈಕಮಾಂಡ್.!
- 19 ವರ್ಷದ ಯುವತಿಯೊಂದಿಗೆ ಹೋಟೆಲ್ ರೋಮಿನಲ್ಲಿ ಸಿಕ್ಕಿಬಿದ್ದ 60 ವರ್ಷದ ಗ್ರಾಮ ಸರಪಂಚ್.
- ಅಣ್ಣಾಮಲೈ ರಾಜೀನಾಮೆಯಿಂದ ನಮಗೇನೂ ನಷ್ಟವಿಲ್ಲ, ನಮ್ಮದು ವಿಶ್ವದ ಅತಿದೊಡ್ಡ ಪಕ್ಷ ಎಂದ ಬಿಜೆಪಿ
- ಕಾನೂನು ಎಲ್ಲರಿಗೂ ಒಂದೇ, ಮೀರಿದರೆ ಕ್ರಮ: ಸಭೆ ಬಳಿಕೆ ಎಚ್ಚರಿಕೆ ಕೊಟ್ಟ ಗೃಹ ಸಚಿವ ಖರ್ಗೆ
- ರಾಮಲಿಂಗಾರೆಡ್ಡಿ ಮೊಬೈಲ್ ಸ್ವಿಚ್ ಆಫ್.. ರಾಜೀನಾಮೆ ಕೊಟ್ಟು ರಾಜ್ಯದ ಗಡಿ ದಾಟಿದ ‘ಕೈ’ ನಾಯಕ.?
- ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ; ಸಿಕ್ಕಿಬಿದ್ದ ಯುವಕನಿಗೆ ಅಲ್ಲೇ ಮದುವೆ ಮಾಡಿಸಿದ ಗ್ರಾಮಸ್ಥರು
- ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನಕ್ಕೆ ಮೊರೆ ಹೋದ ನಟಿ ಶುಭಾ ಪೂಂಜಾ-ಸುಮಂತ್ ದಂಪತಿ! ಕಾರಣವೇನು?
- ಪ್ರಿಯಕರನ ಜೊತೆ ಹೋಟೆಲ್ ಕೋಣೆಯಲ್ಲಿದ್ದ ಪತ್ನಿ ರೆಡ್ ಹ್ಯಾಂಡ್! ಬಯಲಾಯ್ತು ವರದಕ್ಷಿಣೆ ಕಿರುಕುಳದ ಸುಳ್ಳು ಕೇಸ್ ಮಹಾನಾಟಕ!
- ಗಂಡನನ್ನು ಕೊಂದು ಮಿಸ್ಸಿಂಗ್ ದೂರು ನೀಡಿದ ಕಿರಾತಕಿ! ಖಾಕಿ ತನಿಖೆಗೆ ಹೆದರಿದ ಪ್ರೇಮಿಗಳು, ಬಾಯ್ಬಿಟ್ಟ ಸತ್ಯ ಕೇಳಿದ್ರೆ ಶಾಕ್ ಆಗ್ತೀರಾ!
- ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿದನಾ? ಸಂಚು ಬಯಲಾಗಿದ್ದು ಹೇಗೆ? ಹಲವು ಮಹಿಳೆಯರಿಗೆ ವಂಚಿಸಿರುವ ಶಂಕೆ
- ನಾನು ಆಹಾರ ಇಲಾಖೆ ಸಚಿವನಾಗಿ ಚಾರ್ಜ್ ತೆಗೆದುಕೊಳ್ಳಲ್ಲ : ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ
- ಯಾವ್ ಟ್ರಬಲ್ ಶೂಟರ್ ರೀ.? ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ? : ಸಿಎಂ ಡಿಕೆಶಿ ವಿರುದ್ಧ ಕೆ.ಎನ್ ರಾಜಣ್ಣ ವ್ಯಂಗ್ಯ!
- ಖಾತೆ ಅಲ್ಲ ತೀವ್ರ ನೋವು, ಸಚಿವ ಸ್ಥಾನಕ್ಕೆ ರಾಜೀನಾಮೆ ಹಿಂದಿನ ಕಾರಣ ಬಹಿರಂಗಪಡಿಸಿದ ರಾಮಲಿಂಗಾ ರೆಡ್ಡಿ



















