ಕನ್ನಡ ನ್ಯೂಸ್ ಟೈಮ್ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಡ ಮಂಡಳಿ ನೊಂದಾಯಿತ ಕಾರ್ಮಿಕರಿಗೆ ಸಿಹಿಸುದ್ದಿ ನೀಡಿದ್ದು, ಮಂಡಳಿಯು ನೋಂದಾಯಿತ ಕಾರ್ಮಿಕರ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ ₹60,000/- ಸಹಾಯಧನವನ್ನು ನೀಡುತ್ತದೆ. ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ನೋ೦ದಾಯಿತ ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ಮ೦ಡಳಿಯು ಸಹಾಯಧನವನ್ನು ನೀಡುತ್ತದೆ
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಅರ್ಹತೆ ಮತ್ತು ಮಾನದಂಡಗಳೇನು.?
• ಮ೦ಡಳಿಯಲ್ಲಿ ನೋ೦ದಾಯಿತ ಸದಸ್ಯರಾಗಿರಬೇಕು.
• ನೋ೦ದಣಿ ದಿನಾ೦ಕದಿ೦ದ ಮದುವೆ ದಿನಾ೦ಕದವರೆಗೆ ಮ೦ಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
• ಒ೦ದು ಕುಟು೦ಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ.
• ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು.
• ಮದುವೆಯ ದಿನಾ೦ಕದಿಂದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು.
10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
ಈ ರೀತಿ ಅರ್ಜಿ ಸಲ್ಲಿಸಿ :-
• ಅಧಿಕೃತ ವೆಬ್ ಸೈಟ್ https://karbwwb.karnataka.gov.in/kn ಗೆ ಭೇಟಿ ನೀಡಿ.
• ಬಳಿಕ ಲಾಗಿನ್ ಆಗಬೇಕು
• Registration ಮೇಲೆ ಕ್ಲಿಕ್ ಮಾಡಿ ಪೂರ್ಣಗೊಳಿಸಿ.
• ಬಳಿಕ ಅಲ್ಲಿ Schemes ಯೋಜನೆಗಳು ಮೇಲೆ ಕ್ಲಿಕ್ ಮಾಡಿ.
• ನಂತರ ಮದುವೆ ಸಹಾಯಧನ ಮೇಲೆ ಕ್ಲಿಕ್ ಮಾಡಿ.
• ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ.
• ಕೊನೆಗೆ submit ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
- ಮೇಷದಿಂದ ಮೀನದವರೆಗೆ : ಇಂದು ಯಾವ ರಾಶಿಗೆ ಶುಭ, ಯಾವ ರಾಶಿಗೆ ಎಚ್ಚರಿಕೆ.?
- ಕಿಡ್ನಿ ಸಮಸ್ಯೆ ಇರುವವರಿಗೆ ಈ ಆಹಾರಗಳು ವಿಷಕ್ಕೆ ಸಮ; ಯಾವುದೇ ಕಾರಣಕ್ಕೂ ಸೇವಿಸಬೇಡಿ!
- ‘ರೋಹಿತ್ – ನನ್ನ ಸಂಬಂಧ ಕೇವಲ ಕೋಚ್ ಹಾಗೂ ನಾಯಕನದ್ದಲ್ಲ’ : ಹಿಟ್ ಮ್ಯಾನ್ ಬಗ್ಗೆ ಫಿಲ್ಟರ್ ಇಲ್ಲದೆ ಮಾತನಾಡಿದ ಗೌತಮ್ ಗಂಭೀರ್
- 2027ರ ವಿಶ್ವಕಪ್ಗೆ ರೋಹಿತ್ – ವಿರಾಟ್ ಫಿಕ್ಸ್.? ಸುರೇಶ್ ರೈನಾ ನೀಡಿದ ‘90% ಸೀಕ್ರೆಟ್’ ಏನು.?
- ವಿಶ್ವಕಪ್ ಗೆಲ್ಲಲು 17 ವರ್ಷ ತೆಗೆದುಕೊಳ್ಳಲಿಲ್ಲ : ಗಂಭೀರ್ ತಿರುಗೇಟು.!
- ಸಾವಿಗೂ ಮುನ್ನ ಯುವಕನ ಹೆಸರು ಹೇಳಿ ಜೀವ ಬಿಟ್ಟ ಗೃಹಿಣಿ : ವಾಟ್ಸಾಪ್ ಬ್ಲ್ಯಾಕ್ಮೇಲ್ಗೆ ಮಹಿಳೆ ಬಲಿ.!
- ಜಾತಕ ಸೆಪ್ಟೆಂಬರ್ 25 : ಇಂದಿನ ದಿನಭವಿಷ್ಯ : ಶುಕ್ರವಾರದ 12 ರಾಶಿಗಳ ಫಲ ಹೇಗಿದೆ.?
- ಜಾತಕ ಸೆಪ್ಟೆಂಬರ್ 24 : ಮೇಷ, ಮಿಥುನ ರಾಶಿಯವರಿಗೆ ಯಶಸ್ಸು, ಬಡ್ತಿಯ ಶುಭ ಸುದ್ದಿ, ಆರ್ಥಿಕ ಲಾಭದ ಯೋಗ
- ಮೂತ್ರಪಿಂಡದ ಹಾನಿಯ ಮುನ್ಸೂಚನೆಗಳಿವು! ದೇಹದ ಈ 5 ಜಾಗಗಳಲ್ಲಿ ನೋವು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ
- ಎಡ ಭುಜದ ಬಿಗಿತವನ್ನು ಗ್ಯಾಸ್ ಎಂದು ತಿಳಿದುಕೊಂಡರೆ ಜೀವಕ್ಕೆ ಅಪಾಯ! ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
- Lung Cancer : ಅಗರಬತ್ತಿ ಹೊಗೆ ಸಿಗರೇಟ್ಗಿಂತ ಹೆಚ್ಚು ಅಪಾಯಕಾರಿ? ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವಾಗಬಹುದು ಎಚ್ಚರ.!
- ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ; ಸೆ.24ರಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್
- 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ : ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
- ಸೆಪ್ಟೆಂಬರ್ 23 : ಇಂದಿನ ರಾಶಿ ಭವಿಷ್ಯ : ಉದ್ಯೋಗ – ವ್ಯವಹಾರದಲ್ಲಿ ಯಾರಿಗೆ ಲಾಭ.?
- DC ಕಚೇರಿ FDA ಮನೆಗಳ ಮೇಲೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಆಸ್ತಿ ಪತ್ತೆ – ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?
- ಸೈಲೆಂಟ್ ಕಿಲ್ಲರ್ ಹಾರ್ಟ್ ಅಟ್ಯಾಕ್: ಮುಂಜಾನೆ ಕಂಡುಬರುವ ಈ 6 ಮುನ್ನೆಚ್ಚರಿಕೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
- ಭೀಕರ ಅಪಘಾತ… ಪತಿ ಸಾವು, 18ಕ್ಕೂ ಹೆಚ್ಚು ಮೂಳೆ ಮುರಿದು ಕೋಮಾಗೆ ಜಾರಿದ ಪತ್ನಿ!
- Cancer : ಮಹಿಳೆಯರಲ್ಲಿ ಯಾವ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತೆ? ಈ ಎಚ್ಚರಿಕೆ ಲಕ್ಷಣಗಳನ್ನು ಗಮನಿಸೋದು ಮುಖ್ಯ!
- ದಿನ ಭವಿಷ್ಯ (22-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..
- ರಾಜ್ಯದಲ್ಲಿ 5 ದಿನ ಮಳೆ ಅಬ್ಬರ; ಬೆಂಗಳೂರು ಸೇರಿ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ದಿನ ಭವಿಷ್ಯ (21-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಸಾಲ ತೀರಿಸುವ ಕಾರಣಕ್ಕೆ ಪಕ್ಕದ ಮನೆಯ ಬಾಲಕನ ಕಿ*ಡ್ನಾಪ್, ಹ*ತ್ಯೆ , ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ
- ಇಂದಿನ ದಿನ ಭವಿಷ್ಯ: 12 ರಾಶಿಗಳ ಫಲ ಹೇಗಿದೆ? ಯಾರಿಗೆ ಶುಭ, ಯಾರಿಗೆ ಎಚ್ಚರಿಕೆ.?
- ವಾಹನ ಸವಾರರೇ ಎಚ್ಚರ; ಸೆಪ್ಟೆಂಬರ್ 25ರೊಳಗೆ ಈ ಕೆಲಸ ಮಾಡದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು.?
- Fatty Liver: ನಿರ್ಲಕ್ಷಿಸಬೇಡಿ.. ಲಿವರ್ ಅಪಾಯದಲ್ಲಿದೆ ಎನ್ನಲು ಮುಖ ನೀಡುವ 4 ಎಚ್ಚರಿಕೆಗಳಿವು!
- ಗ್ರಾಮೀಣ ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಬಿಗ್ ರಿಲೀಫ್ ; ಅ.2 ರಿಂದ ಇ-ಸ್ವತ್ತು ವಿತರಣೆ ಆರಂಭ
- ಅಂಚೆ ಕಚೇರಿಯ ಅದ್ಭುತ ಯೋಜನೆ : ಇಷ್ಟು ಹಣ ಹೂಡಿಕೆ ಮಾಡಿದ್ರೆ ಪ್ರತಿ 3 ತಿಂಗಳಿಗೆ ₹57,400 ಬಡ್ಡಿ!
- ದಿನ ಭವಿಷ್ಯ (18-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- E-KYC ಮಾಡದಿದ್ರೆ ರೇಷನ್ ಬಂದ್! ಸೆ.30 ಕೊನೆ ದಿನ- ಮನೆಯಿಂದ್ಲೇ ಮಾಡೋದು ಹೇಗೆ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ
- 2,000 ದಾಟಿದ UPI ಪೇಮೆಂಟ್ಗೆ MDR ಶುಲ್ಕ : ಪೆಟ್ರೋಲ್ ಬಂಕ್ಗಳಲ್ಲಿ ಇನ್ಮುಂದೆ UPI ಬಂದ್.?
- ಉದ್ಯೋಗಿಗಳಿಗೆ ಗುಡ್ ನ್ಯೂಸ್: EPFO ವೇತನ ಮಿತಿ ₹25,000 ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ






























