Child abuse : ಮಗಳ ಮೇಲೆ ತಾಯಿಯ ಗೆಳೆಯನಿಂದಲೇ ಅತ್ಯಾಚಾರ.. ನಗ್ನಗೊಳಿಸಿ ವಿಡಿಯೋ ಕಾಲ್ ಮಾಡುತ್ತಿದ್ದ ಪಾಪಿ ತಾಯಿ.!

Spread the love

Child abuse : ತಾಯಿಯೇ ಮೊದಲ ದೇವರು ಅನ್ನುತ್ತಾರೆ. ತಾಯಿಯಾದವಳು ತನ್ನಮಕ್ಕಳ ಏಳಿಗೆಗಾಗಿ ತನ್ನ ಸರ್ವಸ್ವವನ್ನೇ ಮುಡಿಪಿಟ್ಟು ಶ್ರಮಿಸುತ್ತಾಳೆ. ಮಕ್ಕಳಿಗೆ ಏನೇ ಕಷ್ಟ ಬಂದರೂ ಮಕ್ಕಳ ಸಹಾಯಕ್ಕೆ ತಾಯಿ ಓಡೋಡಿ ಬರುತ್ತಾಳೆ ಆದರೆ ಇಲ್ಲೊಂದು ಘಟನೆಯಲ್ಲಿ ಇಲ್ಲಿ ರಕ್ಷಕಿ ಆಗಬೇಕಿದ್ದ ತಾಯಿಯೇ ಮಗಳ ಪಾಲಿಗೆ ರಾಕ್ಷಿಸಿ ಆಗಿದ್ದಾಳೆ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಮುಂಬೈಯಲ್ಲೊಂದು ಅಮಾನವೀಯ ಘಟನೆ ನಡೆದಿದ್ದು ತಾಯಿಯೇ ಸ್ವಂತ ಮಗಳ ಮೇಲೆ ತನ್ನ ಗೆಳೆಯನಿಂದ ಅತ್ಯಾಚಾರ ಮಾಡಿಸಿದ್ದಾಳೆ. ಹೌದು ಕಳೆದ ಮೂರು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮುಂಬೈನ ನಿರ್ಮಲ ನಗರದ 15 ವರ್ಷದ ಬಾಲಕಿ ತನ್ನ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ನನ್ನ ತಾಯಿ ಬಟ್ಟೆಗಳನ್ನು ಬಿಚ್ಚುವಂತೆ ಒತ್ತಾಯಿಸುತ್ತಿದ್ದರು ಮತ್ತು ತನ್ನ ಗೆಳೆಯನೊಂದಿಗೆ ವಿವಸ್ತ್ರಗೊಳಿಸಿ ವಿಡಿಯೋ ಕಾಲ್ ಮಾಡುತ್ತಿದ್ದರು ಎಂದು ಆಕೆ ದೂರಿನಲ್ಲಿ ಹೇಳಿದ್ದಾಳೆ. ಹಲವು ಬಾರಿ ಅತ್ಯಾಚಾರಕ್ಕೊಳಗಾದ ನಂತರ ಬಾಲಕಿ ಸೋಂಕು ತಗುಲಿದೆ ಇಂದು ಪೊಲೀಸರು ಹೇಳಿದ್ದು ತಾಯಿಯನ್ನು ಬಂಧಿಸಿದ್ದಾರೆ.

WhatsApp Group Join Now

Spread the love

Leave a Reply