Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಾಗಿದೆ.
ಇಂದಿನ ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹970/- ರೂಪಾಯಿ. 100 ಗ್ರಾಂ ಗೆ ₹9,700/- ರೂಪಾಯಿ. 1 ಕೆಜಿ ಬೆಳ್ಳಿಗೆ ₹97,000/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹1,00,000/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ₹3,000/- ರೂಪಾಯಿಯಷ್ಟು ಇಳಿಕೆ ಕಂಡಿದೆ.
ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ಇವತ್ತಿನ ಚಿನ್ನದ ದರವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹7,370/- ರೂಪಾಯಿ ಆಗಿದೆ. 10 ಗ್ರಾಂ ಗೆ ₹73,700/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹73,850/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹150/- ರೂಪಾಯಿಯಷ್ಟು ಇಳಿಕೆ ಕಂಡಿದೆ.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಇನ್ನು ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆ ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ ₹8,040/- ರೂಪಾಯಿ ಆಗಿದೆ. 10 ಗ್ರಾಂ ಗೆ ₹80,400/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹80,560/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹160/- ರೂಪಾಯಿಯಷ್ಟು ಇಳಿಕೆ ಕಂಡಿದೆ.
- ದಾಸನ ಭಂಟ, ಪತ್ನಿ ಜಗಳ: ದರ್ಶನ್ ಜೈಲಿನಿಂದ ಹೊರಬರೋದು ವಿಜಯಕ್ಷ್ಮೀಗೆ ಇಷ್ಟವಿಲ್ವಾ? ಸ್ನೇಹಿತನ ಸ್ಫೋಟಕ ಆಡಿಯೋ ವೈರಲ್!
- ದ್ರಾವಿಡ್ ಅಲ್ಲ, ಕೋಚ್ ಆಗಿ ಕೆರಿಬಿಯನ್ ಲೆಜೆಂಡ್ಗೆ ಮಣೆ ಹಾಕಿದ ಮುಂಬೈ ಇಂಡಿಯನ್ಸ್!
- ಉಗ್ರನಂತೆ ನೋಡ್ತಿದ್ದಾರೆ, ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಬಿಡ್ತೇನೆ – ಕಣ್ಣೀರಿಟ್ಟ ಸಮಾಜವಾದಿ ನಾಯಕ!
- ಗ್ರಾಹಕರೇ ಗಮನಿಸಿ : ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ಹೊಸ ರೂಲ್ಸ್ ಜಾರಿ!
- ಶನಿವಾರದ ರಾಶಿಫಲ: ಉದ್ಯೋಗ, ಹಣಕಾಸು, ಪ್ರೀತಿ ಮತ್ತು ಕುಟುಂಬ ಜೀವನದ ಭವಿಷ್ಯ!
- ಸ್ಕೂಟಿಯಲ್ಲಿ ಹೋಗುವಾಗ ಕುತ್ತಿಗೆಗೆ ಬಿಗಿದ ಗಾಳಿಪಟದ ಮಾಂಜಾ ದಾರ, ಮಹಿಳೆ ದಾರುಣ ಸಾ*ವು
- ಪತ್ನಿಯನ್ನು ಕೊಂದು ರಾಜಕಾಲುವೆಗೆಸೆದಿದ್ದ ಪಾಪಿ ಪತಿ ಮೊಹಮ್ಮದ್ ಇಜ್ಹಾರ್ ಸೆರೆ
- ಹಣದ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ಕೊಂದ ಕಿರಾತಕ: ಕೊಲೆ ಬಳಿಕ ಆತನ ಮನೆಗೇ ತೆರಳಿ ಉಪ್ಪಿಟ್ಟು ಸವಿದಿದ್ದ ಆರೋಪಿ!
- ವೈರಲ್ ಫಿವರ್ ಎಫೆಕ್ಟ್ ; ಕಿಡ್ನಿ ಜೋಪಾನ, ಈ ಲಕ್ಷಣಗಳು ಕಂಡರೆ ಇಂದೇ ಎಚ್ಚೆತ್ತುಕೊಳ್ಳಿ.!
- ಗುರುವಾರದ ರಾಶಿಫಲ: ಕೆಲವರಿಗೆ ಅದೃಷ್ಟದ ಬೆಂಬಲ, ಮತ್ತೆ ಕೆಲವರಿಗೆ ಎಚ್ಚರಿಕೆ! 12 ರಾಶಿಗಳ ಭವಿಷ್ಯ
- ಮನೆಗೆ ತೆರಳುತ್ತಿದ್ದ ಕುಟುಂಬಕ್ಕೆ ಕಾದಿತ್ತು ವಿಧಿಯ ಕ್ರೂರ ಆಟ: ಕೆರೆಯಲ್ಲಿ ಮುಳುಗಿದ ಕಾರು, ಮಗು ಸೇರಿ ಮೂವರ ಸಾವು!
- ಕೊಲೆಸ್ಟ್ರಾಲ್ ಸಮಸ್ಯೆಯೇ? ಔಷಧಿ ಇಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಇಲ್ಲಿವೆ 8 ನೈಸರ್ಗಿಕ ಸೂತ್ರ
- ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಶುರು : ಬೆಂಗಳೂರು, ಕರಾವಳಿ ಹಾಗೂ ಮಲೆನಾಡಿನ ವಿವಿಧ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!
- ಇಂದಿನ ರಾಶಿಫಲ: ಕುಟುಂಬದಲ್ಲಿ ಸಂತೋಷ, ಉದ್ಯೋಗದಲ್ಲಿ ಪ್ರಗತಿ; ಈ ರಾಶಿಯವರಿಗೆ ವಿಶೇಷ ದಿನ!
- ಪೇಂಟ್ ಮಾಡಲು ಬಂದವನ ಜತೆ ಲವ್ವಿಡವ್ವಿ: ಗಂಡನ ಕಥೆ ಮುಗಿಸಲು ಡೀಲ್; ಬಯಲಿಗೆ ಬಂದಿದ್ದೇ ರೋಚಕ
- ಮಹಿಳೆಯರೇ ಎಚ್ಚರ : ‘ತಲೆ ಕೂದಲು’ ಕೊಟ್ಟು ಪಾತ್ರೆ ಖರೀದಿಸುವವರು ತಪ್ಪದೇ ಇದನ್ನೊಮ್ಮೆ ಓದಿ.!
- ‘ಪ್ರಿಯತಮನನ್ನು ಗಲ್ಲಿಗೇರಿಸಿ’ ಡೆತ್ನೋಟ್ ಬರೆದಿಟ್ಟು ಹಬ್ಬದ ದಿನವೇ ಪ್ರಾಣ ಬಿಟ್ಟ ಶಿಕ್ಷಕಿ
- ಸಣ್ಣ ಗಡ್ಡೆ ಎಂದು ಸುಮ್ಮನಾಗಬೇಡಿ! ಸ್ತನ ಕ್ಯಾನ್ಸರ್ ಕುರಿತು ವೈದ್ಯಕೀಯವಾಗಿ ತಿಳಿಯಬೇಕಾದ ವಿಷಯಗಳು
- ನಿನ್ನ ಹೆಂಡತಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದು: ತಮ್ಮನ ಮಾತುಕೇಳಿ ಪ್ರಾಣಬಿಟ್ಟ ಅಣ್ಣ.! ವಾಟ್ಸಾಪ್ಗೆ ಖಾಸಗಿ ಫೋಟೋ, ವಿಡಿಯೋ ಕಳುಹಿಸಿ ಕಿರುಕುಳ.?
- ಸೊಂಟ ನೋವು ಅಂತ ನಿರ್ಲಕ್ಷಿಸಬೇಡಿ : ಅದು ಕಿಡ್ನಿ ಸಮಸ್ಯೆಯೂ ಆಗಿರಬಹುದು.!
- ರಾತ್ರಿ ನೂಡಲ್ಸ್ ತಿಂದು ಮಲಗಿದ್ದ ದಂಪತಿ, ಮೂವರು ಮಕ್ಕಳು ಬೆಳಗಾಗುವಷ್ಟರಲ್ಲಿ ಸಾವು! ನಿಜಕ್ಕೂ ಆಗಿದ್ದೇನು..?
- ಈ ಲಕ್ಷಣ ಪದೇ ಪದೇ ಕಾಣಿಸಿಕೊಂಡರೆ ಇಗ್ನೋರ್ ಮಾಡ್ಬೇಡಿ. ಬ್ರೈನ್ ಟ್ಯೂಮರ್ ಇರಬಹುದು
- ಡಯಾಬಿಟಿಸ್ ಇರೋರು ಡ್ರಿಂಕ್ಸ್ ಮಾಡಿದ್ರೆ ಏನಾಗುತ್ತೆ.? ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತಾ.?
- ಲವರ್ ಜೊತೆ ಸೇರಿ ಗಂಡನನ್ನು ಕೊಂದು, ಹಾವು ಕಚ್ಚಿತೆಂದ ಮಹಿಳೆಗೆ ಗಲ್ಲು ಶಿಕ್ಷೆ ; ಆ ಒಂದು ತಪ್ಪಿಂದ ಬಯಲಾಯ್ತು ರಹಸ್ಯ
- 4 ದಿನದಲ್ಲಿ E-Kyc ಮಾಡದಿದ್ದರೆ ರೇಷನ್ ಬಂದ್! ಮೊಬೈಲ್ನಲ್ಲೇ ಹೀಗೆ ಮಾಡಿ- ಹಂತ ಹಂತದ ಮಾಹಿತಿ
- Kidneys Health : ಕಿಡ್ನಿ ಕಾಯಿಲೆಯ ಸೈಲೆಂಟ್ ಲಕ್ಷಣಗಳಿವು – ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಲೇಸು
- PUC ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ; ರೈಲ್ವೇ ಇಲಾಖೆಯಲ್ಲಿ 1,688 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಮೂತ್ರಪಿಂಡದ ಕಲ್ಲುಗಳು ಹೇಗೆ ಉಂಟಾಗುತ್ತವೆ.? ಪುರುಷರು, ಮಹಿಳೆಯರಲ್ಲಿ ಯಾರಿಗೆ ಹೆಚ್ಚು ಅಪಾಯ.? ಇಲ್ಲಿದೆ ತಜ್ಞರ ಮಾಹಿತಿ
- ಯುವಕನಿಗೆ ಬಲವಂತವಾಗಿ ಮರ್ಮಾಂಗ ಶಸ್ತ್ರಚಿಕಿತ್ಸೆ ಮಾಡಿಸಿದ ಮಂಗಳಮುಖಿಯರು
- ಫ್ರಿಡ್ಜ್ನಿಂದ ಈ ರೀತಿ ವಿಚಿತ್ರ ಸೌಂಡ್ ಬರ್ತಿದ್ಯಾ.? ನಿರ್ಲಕ್ಷ್ಯ ಮಾಡ್ಬೇಡಿ, ಇದು ಬ್ಲಾಸ್ಟ್ ಆಗೋ ಮುನ್ಸೂಚನೆ ಇರ್ಬೋದು.!
- ಅನೈತಿಕ ಸಂಬಂಧದವಿದೆ ಎಂದು ಶಂಕಿಸಿ ಪತ್ನಿಯನ್ನೇ ಕೊಂ*ದ ಪತಿ: ಆಂಧ್ರದ ಮದನಪಲ್ಲೆ ಲಾಡ್ಜ್ನಲ್ಲಿ ಕರ್ನಾಟಕ ಮಹಿಳೆಯ ಶವ ಪತ್ತೆ
- ಇಂದಿನ ದಿನ ಭವಿಷ್ಯ : 16 ಅಕ್ಟೋಬರ್ 2026, ಶುಕ್ರವಾರದ 12 ರಾಶಿಗಳ ರಾಶಿಫಲ































