ಕಾಂಗ್ರೆಸ್ ಮುನ್ನಡೆಸಲು ಸಿದ್ದನಿದ್ದೆ, ಆದರೆ ಪಿತೂರಿ ಮಾಡಿ ನನಗೆ ಹುದ್ದೆ ಸಿಗದಂತೆ ಮಾಡಿದರು: ಅಶೋಕ್ ಗೆಹ್ಲೋಟ್
ಕಳೆದ ಬಾರಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಲು ಸಿದ್ದನಿದ್ದೆ, ನಮ್ಮ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು, ಆದರೆ ಕೊನೆಗಳಿಗೆಯಲ್ಲಿ ಪಿತೂರಿ ಮಾಡಿ ನನಗೆ ಹುದ್ದೆ ಸಿಗದಂತೆ ಮಾಡಲಾಯಿತು ಎಂದು ಭಾನುವಾರ(ಜೂ. 07) ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಈ ಕುರಿತು ಜೈಪುರದಲ್ಲಿ ಮಾತನಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಸನ್ನಿವೇಶಗಳನ್ನು ನೆನಪಿಸಿಕೊಂಡಿದ್ದು, ನಾಯಕತ್ವವು ನನ್ನನ್ನು ಅಭ್ಯರ್ಥಿಯನ್ನಾಗಿ ನಿರ್ಧರಿಸಿತ್ತು. ನಾನು ಆ ಹುದ್ದೆಯನ್ನು ಗೌರವದ ಸಂಕೇತವೆಂದು ಸ್ವೀಕರಿಸಲು ನಿರ್ಧರಿಸಿದ್ದೆ, ಆದರೆ ಪಿತೂರಿಯೊಂದು ನನ್ನನ್ನು … Read more