ಅಕ್ರಮ ಸಂಬಂಧಕ್ಕೆ ಹೆತ್ತ ಮಗಳೇ ಬಲಿ.? 3 ತಿಂಗಳ ಬಳಿಕ ಪೋಸ್ಟ್‌ಮಾರ್ಟಂ ವರದಿಯಿಂದ ಬಯಲಾಯ್ತು ತಾಯಿಯ ಕ್ರೌರ್ಯ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿ 6 ವರ್ಷದ ಮಗಳನ್ನೇ ಉಸಿರುಗಟ್ಟಿಸಿ, ಹೊಟ್ಟೆಗೆ ಒದ್ದು ಕೊಲೆ ಮಾಡಿರುವ ಭೀಕರ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸಲಾಗಿದ್ದ ಬಾಲಕಿಯ ನಿಗೂಢ ಸಾವು, ಘಟನೆ ನಡೆದು 3 ತಿಂಗಳ ಬಳಿಕ ಬಂದ ಮರಣೋತ್ತರ ಪರೀಕ್ಷೆ (Post-mortem) ವರದಿಯಿಂದಾಗಿ ಇದೀಗ ಹತ್ಯೆ ಪ್ರಕರಣವಾಗಿ ಮಾರ್ಪಟ್ಟಿದೆ. ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ವಿಲ್ಲಾದಲ್ಲಿ ಈ ದಾರುಣ ಘಟನೆ ನಡೆದಿದ್ದು, ತಾಯಿ ಪ್ರಿಯಾಂಕ … Read more