APAAR ID Card : ನಮಸ್ಕಾರ ಸ್ನೇಹಿತರೇ, ಇತ್ತೀಚೆಗೆ ಜಾರಿಗೆ ಬಂದಿರುವ ಅಪರ್ ಆಧಾರ್ ಐಡಿಯನ್ನು ಮಾಡಿಸುವುದು ನಿಮ್ಮ ಮಕ್ಕಳಿಗೆ ಕಡ್ಡಾಯವೇ? ಇದರ ಉಪಯೋಗವೇನು ಇಲ್ಲಿದೆ ವಿವರ. ಅಪರ್ ಐಡಿ ಎನ್ನುವುದು ಶಾಲಾ ಶಿಕ್ಷಣ ಮಂಡಳಿಯಿಂದ ಪ್ರತಿ ವಿದ್ಯಾರ್ಥಿಗಳಿಗೆ ನಿಯೋಜಿಸಲಾಗುವ ಅನನ್ಯ ಗುರುತಿಸುವಿಕೆಯಾಗಿದೆ.
12 ಅಂಕಿಗಳ ಈ ಐಡಿ ಸಂಖ್ಯೆಯನ್ನು ಮಕ್ಕಳು ಹೊಂದಿರುವುದು ಕಡ್ಡಾಯವಾಗಿದೆ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ 2020 ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಏಕರೂಪದ ಗುರುತಿನ ಚೀಟಿ ನೀಡಲು ಶಿಫಾರಸ್ಸು ಮಾಡಲಾಗಿತ್ತು. ಅದರಂತೆ ಅಪರ್ ಐಡಿ ಎಂಬ ವಿಶಿಷ್ಟ ಗುರುತಿಸನ ಚೀಟಿ ನೀಡಲಾಗುತ್ತಿದೆ.
ಅಪಾರ್ (APAAR) ಐಡಿ ಎಂದರೇನು.?
ಆಧಾರ್ ಕಾರ್ಡ್ ನಂತೆಯೇ ಇದೂ ಕೂಡಾ ವಿಶಿಷ್ಟ ಗುರಿತಿನ ಚೀಟಿಯಾಗಿದ್ದು, 12 ಅಂಕಿಗಳ ಐಡಿ ಸಂಖ್ಯೆ ನೀಡಲಾಗುತ್ತದೆ. ಇದು ವಿದ್ಯಾರ್ಥಿ ಜೀವಮಾನ ಗುರುತಿನ ಚೀಟಿಯಾಗಿದೆ. ಮುಂದಿನ ದಿನಗಳಲ್ಲಿ ನೀಟ್, ಸಿಇಟಿಯಂತಹ ಪ್ರವೇಶಾತಿ ಪರೀಕ್ಷೆಗಳು, ಪಬ್ಲಿಕ್ ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಈ ಗುರುತಿನ ಚೀಟಿ ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ ನಿಮ್ಮ ಮಕ್ಕಳಿಗೆ ಅಪರ್ ಐಡಿ ಕಾರ್ಡ್ ಮಾಡಿಸುವುದು ಸೂಕ್ತವಾಗಿದೆ.
Anganwadi Recruitment : ಅಂಗನವಾಡಿ ಟೀಚರ್ ಹಾಗು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ.! ಡೈರೆಕ್ಟ್ ಲಿಂಕ್ ಇಲ್ಲಿದೆ
ಇತ್ತೀಚೆಗಿನ ದಿನಗಳಲ್ಲಿ ಆಯಾ ಶಾಲಾ ಮಂಡಳಿಗಳೇ ಇದನ್ನು ಮಾಡಿಸುತ್ತಿವೆ. ಇದಕ್ಕೆ ಪೋಷಕರ ಒಪ್ಪಿಗೆ ಪತ್ರವೊಂದು ಬೇಕಾಗುತ್ತದೆ. ಪೋಷಕರ ಆಧಾರ್ ಕಾರ್ಡ್ ನಂಬರ್, ಸಹಿಯೊಂದಿಗೆ ಫಾರ್ಮ್ ಭರ್ತಿ ಮಾಡಿಕೊಡಬೇಕಾಗುತ್ತದೆ.
- ಎಐಎಡಿಎಂಕೆಯನ್ನು ಸರ್ಕಾರಕ್ಕೆ ಸೇರಿಸಿಕೊಂಡರೆ ನಿಮ್ಮ ಇಮೇಜ್ಗೆ ಧಕ್ಕೆ!..ಸಿಎಂ ವಿಜಯ್ಗೆ ಕಾರ್ತಿ ಚಿದಂಬರಂ ಎಚ್ಚರಿಕೆ
- ‘ಪೀರಿಯಡ್ಸ್’ ಮುಂದೂಡುವ ಮಾತ್ರೆ ನುಂಗುವ ಮಹಿಳೆಯರು ತಪ್ಪದೇ ಇದನ್ನೊಮ್ಮೆ ಓದಲೇಬೇಕು.!
- ಕೇವಲ 2,000 ರೂ. ಬಾಡಿಗೆ ಬಾಕಿಗಾಗಿ ಹೆಂಡತಿ, ಅಪ್ರಾಪ್ತ ಮಗಳನ್ನು ಮಾಲೀಕನ ಮಂಚಕ್ಕೆ ಹತ್ತಿಸಿದ ಪಾಪಿ ಪತಿ.!
- ಎಸ್ಐಆರ್ ಬಗ್ಗೆ ಎಲ್ಲರೂ ಎಚ್ಚರದಿಂದಿರಬೇಕು: ಪ್ರಧಾನಿ ಮೋದಿ ಬಗ್ಗೆ ಡಿಕೆಶಿ ಸ್ಫೋಟಕ ಹೇಳಿಕೆ!
- ಪಿಂಚಣಿ ಕೊಡುವ ಯೋಗ್ಯತೆ ಇಲ್ಲ, ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..? : ಪ್ರತಿಪಕ್ಷ ನಾಯಕ ಆರ್.ಅಶೋಕ್
- ಪ್ರೀತಿಗೆ ಅಡ್ಡ ಬಂದ ಜಾತಿ – ಅಂಬೇಡ್ಕರ್ ಪ್ರತಿಮೆಯೆದುರು ಕೈಹಿಡಿದ ಜೋಡಿ!
- ಪ್ರೇಮಿಯನ್ನು ಕೊಂದು ಡ್ರಮ್ನಲ್ಲಿ ತುಂಬಿ ಚರಂಡಿಗೆ ಎಸೆದ ದಂಪತಿ; ಕೊಲೆ ರಹಸ್ಯ ಬೆಳಕಿಗೆ ಬಂದಿದ್ದೇ ರೋಚಕ
- ಕಾಮದ ಅಮಲೇರಿದ ಪತ್ನಿಯ ಕ್ರೌರ್ಯ: ಆರ್ಮಿ ಜವಾನ ಮತ್ತು ಮಾವನನ್ನೇ ಕೊಂದು ಸುಟ್ಟು ಹಾಕಿದ ಕಿರಾತಕಿ!
- ಪ್ರೀತಿಸಿದ ಯುವಕನಿಗಾಗಿ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಯುವತಿ ಘರ್ವಾಪ್ಸಿ
- ‘ಮಾಧ್ಯಮಗಳು ನ್ಯಾಯಾಧೀಶರಲ್ಲ’: ದರ್ಶನ್ ಕೇಸ್ನಲ್ಲಿ ಟಿವಿ ಚಾನೆಲ್ಗಳಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ!
- ಬಂಗಾರ ತ್ಯಜಿಸುವುದು ಅಚ್ಚೆ ದಿನ್, ಬದುಕು ತ್ಯಜಿಸುವುದು ಅಮೃತ್ ಕಾಲ್, ಇದು ಮೋದಿ ಮ್ಯಾಜಿಕ್: ಪ್ರಿಯಾಂಕ್ ಖರ್ಗೆ ವಾಗ್ದಾಳಿ!
- ತನ್ನ ರಕ್ತವನ್ನೇ ಭಕ್ಷಿಸಿದ ತಂದೆ, ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ, ಸ್ನೇಹಿತನನ್ನೂ ಮಲಗಿಸಿದ ಅಪ್ಪ!
- ಶ್ರೀಮಂತ ಯುವಕರ ಬಲೆಗೆ ಬೀಳಿಸ್ತಿದ್ದ ಯುವತಿ, ಹಲ್ಲೆ ಮಾಡಿ ದೋಚುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್
- ರಾಜ್ಯದಲ್ಲಿ SIR ಜಾರಿ ಮಾಡಲು ಬಿಡಬೇಡಿ – ಸರ್ಕಾರಕ್ಕೆ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಮನವಿ
- ಮಗುವನ್ನು ಮಾರಿ ಮತ್ತೊಂದು ಮದುವೆಯಾದ ಪತ್ನಿ, ಮನನೊಂದು ಪತಿ ಆತ್ಮಹತ್ಯೆ.!
- ಈ ಹಣ್ಣು ತಿಂದ್ರೆ 30 ನಿಮಿಷದಲ್ಲಿ ಹೊಟ್ಟೆ ಕಂಪ್ಲೀಟ್ ಕ್ಲೀನ್ ಆಗುತ್ತೆ! ಕಿಡ್ನಿ ಸ್ಟೋನ್ ಇದ್ದರೂ ಕರಗುತ್ತೆ..
- ವಿಜಯಪುರದಲ್ಲಿ ಮಳೆರಾಯನ ಅಟ್ಟಹಾಸ: ಸಿಂದಗಿಯಲ್ಲಿ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದುರ್ಮರಣ
- ರೈತರು ಎರಡೇಟು ಹೊಡೆದರೂ, ನನ್ನ ಬಟ್ಟೆ ಹರಿದರೂ ಬಿಡದಿ ಟೌನ್ಶಿಪ್ ಮಾಡಿಯೇ ಸಿದ್ದ : ಡಿ ಕೆ ಶಿವಕುಮಾರ್
- Arecanut Price : ಇಂದಿನ ಅಡಿಕೆ ಧಾರಣೆ – 16 ಮೇ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- ವಿಷಪೂರಿತ ಕಲ್ಲಂಗಡಿ ತಿಂದು ಪ್ರಾಣ ಹೋಗ್ತಿರೋದು ನಿಜಾನಾ? ಸಾವಿನ ಹಿಂದಿನ ಅಸಲಿ ಕಾರಣವೇನು?
- ಸೇತುವೆಯಿಂದ ಟ್ರ್ಯಾಕ್ಟರ್ ಬಿದ್ದು 6 ಮಂದಿ ಸಾವು, ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ, 5ಲಕ್ಷ ರೂ ಪರಿಹಾರ
- ಶತಕ ದಾಟಿದ ಪೆಟ್ರೋಲ್ ದರ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
- ಮೋದಿಗೆ ಧೈರ್ಯವಿದ್ದರೆ 12 ವರ್ಷ ಸಾಧನೆ ಹೇಳಿಕೊಳ್ಳಲಿ: RSS ನವ್ರು ದೇಶದ್ರೋಹಿಗಳು ಎಂದ ಪ್ರಿಯಾಂಕ್ ಖರ್ಗೆ
- ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಂದು ಬ್ಯಾನರ್… ಹೊಸ ಎಡವಟ್ಟು ಮಾಡಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ
- ಬಾಲಕಿಯರ ವಿಡಿಯೋ ಚಿತ್ರೀಕರಿಸಿ ಆನ್ಲೈನ್ಗೆ ಅಪ್ಲೋಡ್: ಹುಡುಕಿ ಇಬ್ಬರನ್ನ ಬಂಧಿಸಿದ ರಾಮನಗರ ಪೊಲೀಸರು
- ಮೂರುಕಾಸಿನ ಕೆಲಸ ಮಾಡದ ಸಿದ್ದರಾಮಯ್ಯ, ಡಿಕೆಶಿಗೆ ಮುಖ ಮುಚ್ಚಲು ಬುರ್ಖಾ ಬೇಕು, ಪ್ರತಾಪ್ ಸಿಂಹ ಕಿಡಿ
- ಪತ್ನಿಯ ಮುಂದೆ ಅವಮಾನ ಮಾಡಿದ ತಂದೆ-ತಾಯಿಯನ್ನೇ ಕುಟ್ಟಾಣಿಯಿಂದ ಹೊಡೆದು ಕೊಂದ ಮಗ!
- ಬೆಳಗ್ಗೆ ಎದ್ದ ತಕ್ಷಣ ಮಾಡುವ ತಪ್ಪು ಶೇ.80ರಷ್ಟು ಹೃದಯಾಘಾತಕ್ಕೆ ಕಾರಣ? ತಜ್ಞರು ಹೇಳೋದೇನು?
- ಮಹಾರಾಷ್ಟ್ರದಲ್ಲಿ ಘೋರ ದುರಂತ: ಧಾರೆ ಎರೆದುಕೊಡುವ ಮುಹೂರ್ತದಲ್ಲೇ ಹೃದಯಾಘಾತದಿಂದ ವಧುವಿನ ತಂದೆ ಸಾವು!
- ತುಂಗಭದ್ರಾ ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್: 7 ಮಂದಿ ದಾರುಣ ಸಾವು, ಹಲವರ ಸ್ಥಿತಿ ಗಂಭೀರ
- ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪ!
- 13 ವರ್ಷಗಳ ನಂತರ ಪತ್ತೆಯಾದ ‘ಅಪಹರಣಕ್ಕೊಳಗಾಗಿದ್ದ’ ಬಾಲಕಿ: ಈಗ ನಾಲ್ಕು ಮಕ್ಕಳ ತಾಯಿ! ಸತ್ಯ ತಿಳಿದು ಕುಟುಂಬಸ್ಥರು ಕಂಗಾಲು!
- ಜನಗಣತಿ ಕಾರ್ಯಕ್ಕೆ ತೆರಳುತ್ತಿದ್ದ ಶಿಕ್ಷಕಿಯ ಬಾಳು ಅಂತ್ಯ: ಟ್ರ್ಯಾಕ್ಟರ್ ಅಟ್ಟಹಾಸಕ್ಕೆ ಬಲಿಯಾದ ಪೂರ್ಣಿಮಾ ಭಟ್!
































