Rain Alert : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಐದು ದಿನಗಳ ಕಾಲ ಮಳೆಯಾಗಲಿದೆ. ಈಗಾಗಲೇ ಮೋಡ ಕವಿದ ವಾತಾವರಣ ಇದ್ದು ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಕನ್ನಡ ಜಿಲ್ಲೆಗೂ ಕೂಡ ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಲಾಗಿದೆ. ಕೆಲವೊಮ್ಮೆ ಭಾರೀ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಕೂಡ ಓದಿ : Bara Parihara : ರೈತರಿಗೆ ಎಕರೆಗೆ ₹28,000 ಎರಡನೇ ಹಂತದ ಬೆಳೆವಿಮೆ ಹಣ ಬಿಡುಗಡೆ.! ಈ ಡೈರೆಕ್ಟ್ ಲಿಂಕ್ ಮೂಲಕ ಚೆಕ್ ಮಾಡಿ
ಬಾಗಲಕೋಟೆ, ಕೊಪ್ಪಳ, ಧಾರವಾಡ, ಹಾವೇರಿ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಭಾರೀ ಗಾಳಿಯೊಂದಿಗೆ (40-50 kmph) ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗದ ಒಂದೆರಡು ಕಡೆಗಳಲ್ಲಿ ಮಳೆ ಸಂಭವಿಸುವ ಸಾಧ್ಯತೆಯಿದೆ. ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಲಘು ಮಳೆಯಾಗಬಹುದು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಸದ್ದಿಲ್ಲದೆ ನಿಮ್ಮನ್ನ ಕೊಲ್ಲುತ್ತಿದೆ ‘ಶ್ವೇತ ವಿಷ’..! ಆದಷ್ಟೂ ಇದರಿಂದ ದೂರವಿರುವುದೇ ಉತ್ತಮ
- ನಾಲ್ಕು ಪ್ರಕಾಶ್ ರಾಜ್ ಗಳ ಹೋರಾಟದ ಕಥೆ ಬಿಚ್ಚಿಟ್ಟ ಸೂಲಿಬೆಲೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್
- ಪ್ರವಾಸೋದ್ಯಮ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕಕ್ಕೆ ಕರಾವಳಿ ಕಾಂಗ್ರೆಸ್ಸಿಗರ ವಿರೋಧ; ಸಚಿವ ಖಾದರ್ ಖಡಕ್ ತಿರುಗೇಟು!
- ಚಿಕ್ಕ ಹುಡುಗ ಬೇಡಿಕೊಂಡರೂ ರೂಲ್ಸ್ ನೆಪದಲ್ಲಿ ನಿರ್ಜನ ಪ್ರದೇಶದಲ್ಲಿ ಇಳಿಸಿದ ಬಸ್! ಕಂಡಕ್ಟರ್ ಅಮಾನತಿಗೆ ಶಾಸಕ ಅಶೋಕ್ ರೈ ಆದೇಶ
- ಇಂದಿನ 12 ರಾಶಿಗಳ ಫಲಾಫಲ : ಹಣ, ಆರೋಗ್ಯ, ಉದ್ಯೋಗ ಹೇಗಿರಲಿದೆ.?
- Dina Bhavishya : ಅದೃಷ್ಟದ ಬಾಗಿಲು ತೆರೆಯಲಿದೆಯೇ.? ಓದಿ ಇಂದಿನ ಸಂಪೂರ್ಣ ದಿನ ಭವಿಷ್ಯ
- ತಲೆ ನೋವು ಬಂದಾಗ ವಾಂತಿ ಆಗುತ್ತಿದೆಯೇ…? : ಈ ಸಿಂಪಲ್ ಸಲಹೆ ಫಾಲೋ ಮಾಡಿ, ಗುಣಮುಖರಾಗಿ…
- ಕಿಡ್ನಿ ಕಾಯಿಲೆ ಎಂಬ ‘ಮೌನ ಕೊಲೆಗಾರ’ : ಈ 8 ಲಕ್ಷಣಗಳಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ!
- ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್ ಸೂಚಕವೇ.? ಯಾವಾಗ ವೈದ್ಯರ ಸಲಹೆ ಪಡೆಯಬೇಕು
- ದೇಹದಲ್ಲಿ ಕಂಡುಬರುವ ಈ ಸಾಮಾನ್ಯ ಚಿಹ್ನೆಗಳು ‘ಕ್ಯಾನ್ಸರ್’ ನ ಲಕ್ಷಣವಾಗಿರಬಹುದು ಹುಷಾರ್.!
- ಬೆಳಿಗ್ಗೆ ತಪ್ಪಾಗಿಯಾದರೂ ಈ 3 ತಪ್ಪುಗಳನ್ನು ಮಾಡಬೇಡಿ.. ಹೀಗೆ ಮಾಡುವುದರಿಂದ ಲಿವರ್ಗೆ ಕಂಟಕ ಫಿಕ್ಸ್
- ನಿಮ್ಮ ಕಣ್ಣುಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂದ್ರೆ ದೇಹದ ʼಆʼ ಭಾಗಕ್ಕೆ ಹಾನಿಯಾಗಿದೆ ಎಂದರ್ಥ!
- ಗೊರಕೆ ಹೃದಯಾಘಾತಕ್ಕೆ ಕಾರಣವೂ ಆಗಬಹುದು..! ಹೇಗೆ ಅಂತೀರಾ..? ಇಲ್ಲಿದೆ ಸಂಪೂರ್ಣ ಮಾಹಿತಿ
- ನನಗೆ ಮರಣದಂಡನೆ ಕೊಟ್ಟುಬಿಡಿ: 15 ವರ್ಷಗಳಿಂದ ಮನೆಯಲ್ಲಿದ್ದ ಕೆಲಸದಾಕೆಯನ್ನು ಕೊಂದ ಸೈಕೋ ವೈದ್ಯ!
- ‘ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ.! ಭಾರತದ ಶೇ.60 ರಷ್ಟು ಉದ್ಯೋಗಿಗಳಲ್ಲಿ ಈ ಗಂಭೀರ ಸಮಸ್ಯೆ.!
- ಆರಂಭದಲ್ಲೇ ಕಾಣಿಸಿಕೊಳ್ಳುವ ದೊಡ್ಡ ಕರುಳಿನ ಕ್ಯಾನ್ಸರ್ನ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ – Colorectal Cancer
- ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ ಇದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತೆ ಎಚ್ಚರ!
- ಕಿಡ್ನಿಸ್ಟೋನ್ ಮೂತ್ರಕೋಶದಲ್ಲಿ ಸಿಲುಕಿದ್ರೆ ಏನಾಗುತ್ತೆ.? ತುರ್ತು ವೈದ್ಯಕೀಯ ಆರೈಕೆಯನ್ನು ಯಾವಾಗ ಪಡೆಯಬೇಕು.?
- ಹಿತಶತ್ರುಗಳನ್ನು ಪತ್ತೆಹಚ್ಚಲು ಚುನಾವಣೆಗೆ ಸ್ಪರ್ಧೆ ಎಂದ ಎಚ್ಡಿಕೆ! ಕುಮಾರಸ್ವಾಮಿ ಬಾಯಿ ಸರಿ ಇಲ್ಲ ಎಂದು ಡಿ.ಕೆ. ಸುರೇಶ್ ವಾಗ್ದಾಳಿ
- ಅತಿಯಾಗಿ ಪೋರ್ನ್ ವಿಡಿಯೋಗಳನ್ನು ನೋಡುತ್ತೀರಾ.? ಹಾಗಿದ್ರೆ ನಿಮಗೆ ಈ ಗಂಭೀರ ಸಮಸ್ಯೆ ಇರಬಹುದು. ಎಚ್ಚರ.!



















