Bara Parihara : ರೈತರಿಗೆ ಎಕರೆಗೆ ₹28,000 ಎರಡನೇ ಹಂತದ ಬೆಳೆವಿಮೆ ಹಣ ಬಿಡುಗಡೆ.! ಈ ಡೈರೆಕ್ಟ್ ಲಿಂಕ್ ಮೂಲಕ ಚೆಕ್ ಮಾಡಿ

Bara Parihara : ನಮಸ್ಕಾರ ಸ್ನೇಹಿತರೇ, ಬರಗಾಲದಿಂದ ಹಾನಿಗೊಳಗಾದ ರಾಜ್ಯದ ರೈತರ ಫಸಲುಗಳಿಗೆ ಬೆಳೆ ವಿಮೆಯನ್ನು ಸರ್ಕಾರ ಕಡೆಯಿಂದ ತುಂಬಲಾಗಿತ್ತು. ಆಯಾ ತಾಲೂಕುಗಳ ಗ್ರಾಮದ ರೈತರ ಮತ್ತು ಗ್ರಾಮ ಲೆಕ್ಕಾಧಿಕಾರಿ ಹಾಗೂ ರೈತ ಸಂಪರ್ಕ ಕೇಂದ್ರ ಗಳ ಬೆಳೆ ಸಮೀಕ್ಷೆಯ ಆಧಾರದ ಮೇಲೆ ರಾಜ್ಯದಲ್ಲಿ ಬೆಳೆ ವಿಮೆ ಪರಿಹಾರವನ್ನು ಸರ್ಕಾರವು ನಿಗದಿಪಡಿಸಲಾಗಿತ್ತು.

WhatsApp Group Join Now

ಇದನ್ನೂ ಕೂಡ ಓದಿ : PM Fasal Bima Yojana : ರೈತರೇ ಈ ಯೋಜನೆಗೆ ಈ ಕೂಡಲೇ ಹೆಸರು ನೊಂದಾಯಿಸಿ ಹಣ ಪಡೆಯಿರಿ !

ಬೆಳೆ ವಿಮೆಯನ್ನು ತುಂಬಿದ ನಂತರ ವಿಮಾ ಕಂಪನಿಗಳು ಬೆಳೆ ವಿಮೆ ಹಣವನ್ನು ಎಕರೆಗೆ ₹28,000 ನಿಗದಿಪಡಿಸಿ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಬೆಳೆ ವಿಮೆ ಹಣವನ್ನು ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು, ನೀವು ಕೂಡ ರೈತರಾಗಿದ್ದರೆ ನಿಮ್ಮ ಮೊಬೈಲ್ ಫೋನ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಸ್ಟೇಟಸ್ ಅನ್ನು ಆನ್ ಲೈನ್ ನಲ್ಲಿಯೇ ತಿಳಿದುಕೊಳ್ಳಬಹುದಾಗಿದೆ.

WhatsApp Group Join Now

ಬರಗಾಲದಿಂದ ಉಂಟಾದ ಬೆಳೆ ಹಾನಿ ಅಥವಾ ಬರ ಪರಿಹಾರ ಹಣವನ್ನು ಈಗಾಗಲೇ ರೈತರ ಖಾತೆಗಳಿಗೆ ಜಮಾ ಮಾಡಲಾಗಿದ್ದು, ಅದರ ಸ್ಟೇಟಸ್ ಅನ್ನು ಸಹ ನೀವು ಸುಲಭವಾಗಿ ಮೊಬೈಲ್ನ ಸಹಾಯದಿಂದ ತಿಳಿಯಬಹುದು.

ಇದನ್ನೂ ಕೂಡ ಓದಿ : Annabhagya Scheme : ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲವೇ? ಹಣ ಬರಲು ತಪ್ಪದೇ ಹೀಗೆ ಮಾಡಿ

WhatsApp Group Join Now

ಹಾಗೆ ರೈತರು ಬೆಳೆ ವಿಮೆ ಅಥವಾ ಬೆಳೆ ಪರಿಹಾರಕ್ಕೆ ಅರ್ಜಿಗಳನ್ನು ಸಲ್ಲಿಸಲು ಫ್ರೂಟ್ಸ್ ಐಡಿ(FID) ಕಡ್ಡಾಯವಾಗಿದ್ದು, ಕೂಡಲೇ ಇಲ್ಲಿಯವರೆಗೆ ಯಾರು ಎಫ್ ಐಡಿ(FID) ನಂಬರ್ ಪಡೆದುಕೊಂಡಿಲ್ಲವೋ, ಅಂತಹ ಅರ್ಹ ಫಲಾನುಭವಿ ರೈತರು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫ್ರೂಟ್ಸ್ ಐಡಿ(FID) ಮಾಡಿಸಿಕೊಳ್ಳಬೇಕು.

ಅಲ್ಲದೆ ರಾಜ್ಯ ಸರ್ಕಾರದ ಕಂದಾಯ ಇಲಾಖೆ ನಿಯಮನುಸಾರ ಕಡ್ಡಾಯವಾಗಿ ನಿಮ್ಮ ಪಹಣಿ ಪತ್ರಗಳಿಗೆ ಆಧಾ‌ರ್ ಕಾರ್ಡ್(Aadhar Card) ಲಿಂಕ್ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯಗಳನ್ನು ಪಡೆಯಲು ರೈತರು ವಿಫಲರಾಗುತ್ತೀರಿ. ಬೆಳೆ ವಿಮೆಯ ಹಣ ಜಮಾ ಆಗಿರುವ ಕುರಿತು ಸ್ಟೇಟಸ್ ಅನ್ನು ನೋಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.

ಬೆಳೆ ವಿಮೆಯ ಹಣ ಸ್ಟೇಟಸ್ ಚೆಕ್ ಮಾಡಿ :- SAMRAKSHANE(ಸಂರಕ್ಷಣೆ)

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply