ಕನ್ನಡ ನ್ಯೂಸ್ ಟೈಮ್ : ಬಾಲಕನ ಕೆನ್ನೆಯ ಮೇಲೆ ಆದ ಗಾಯಕ್ಕೆ ಸ್ಟಿಚ್ ಹಾಕುವ ಬದಲು ನರ್ಸ್ ಒಬ್ಬರು ಫೆವಿಕ್ವಿಕ್ (Fevikwik) ಹಾಕಿದ ವಿಚಿತ್ರ ಘಟನೆ ಹಾವೇರಿ ಜಿಲ್ಲೆಯ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಜನವರಿ 14ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಟ ಆಡುವಾಗ ಬಿದ್ದು 7 ವರ್ಷದ ಗುರುಕಿಶನ್ ಕೆನ್ನೆಗೆ ಗಾಯವಾಗಿತ್ತು. ಗುರುಕಿಶನ್ನನ್ನು ಚಿಕಿತ್ಸೆಗೆಂದು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೋಷಕರು ಕರೆದೊಯ್ದಿದ್ದರು. ಕರ್ತವ್ಯದಲ್ಲಿದ್ದ ನರ್ಸ್ ಜ್ಯೋತಿ ಚಿಕಿತ್ಸೆ ನೀಡುವಾಗ ಕೆನ್ನೆಗೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದಾರೆ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಇದು ಪೋಷಕರ ಗಮನಕ್ಕೆ ಬಂದು ಏಕೆ ಹೀಗೆ ಮಾಡಿದ್ರಿ ಎಂದು ದಾದಿಯನ್ನು ಕೇಳಿದಾಗ, ಕೆನ್ನೆಗೆ ಸ್ಟಿಚ್ ಹಾಕಿದ್ರೆ ಕಲೆ ಆಗುತ್ತದೆ. ಅದಕ್ಕೆ ಫೆವಿಕ್ವಿಕ್ ಹಾಕಿದ್ದೇನೆ. ಕಳೆದ ಐದು ವರ್ಷದಿಂದ ಇದನ್ನೇ ಮಾಡುತ್ತಿದ್ದೇನೆ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಇದರಿಂದ ಕಂಗಾಲಾದ ಪೋಷಕರು, ಆರೋಗ್ಯ ಕೇಂದ್ರದ ರಕ್ಷಣಾ ಸಮಿತಿಗೆ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಹಾನಗಲ್ ಡಿಹೆಚ್ಓ ಎಚ್ಚೆತ್ತು ವರದಿ ಪಡೆದು ಕ್ರಮ ಜರುಗಿಸಲು ಮುಂದಾಗಿದ್ದಾರೆ.
- ಮೇಷದಿಂದ ಮೀನದವರೆಗೆ : ಇಂದು ಯಾವ ರಾಶಿಗೆ ಶುಭ, ಯಾವ ರಾಶಿಗೆ ಎಚ್ಚರಿಕೆ.?
- ಕಿಡ್ನಿ ಸಮಸ್ಯೆ ಇರುವವರಿಗೆ ಈ ಆಹಾರಗಳು ವಿಷಕ್ಕೆ ಸಮ; ಯಾವುದೇ ಕಾರಣಕ್ಕೂ ಸೇವಿಸಬೇಡಿ!
- ‘ರೋಹಿತ್ – ನನ್ನ ಸಂಬಂಧ ಕೇವಲ ಕೋಚ್ ಹಾಗೂ ನಾಯಕನದ್ದಲ್ಲ’ : ಹಿಟ್ ಮ್ಯಾನ್ ಬಗ್ಗೆ ಫಿಲ್ಟರ್ ಇಲ್ಲದೆ ಮಾತನಾಡಿದ ಗೌತಮ್ ಗಂಭೀರ್
- 2027ರ ವಿಶ್ವಕಪ್ಗೆ ರೋಹಿತ್ – ವಿರಾಟ್ ಫಿಕ್ಸ್.? ಸುರೇಶ್ ರೈನಾ ನೀಡಿದ ‘90% ಸೀಕ್ರೆಟ್’ ಏನು.?
- ವಿಶ್ವಕಪ್ ಗೆಲ್ಲಲು 17 ವರ್ಷ ತೆಗೆದುಕೊಳ್ಳಲಿಲ್ಲ : ಗಂಭೀರ್ ತಿರುಗೇಟು.!
- ಸಾವಿಗೂ ಮುನ್ನ ಯುವಕನ ಹೆಸರು ಹೇಳಿ ಜೀವ ಬಿಟ್ಟ ಗೃಹಿಣಿ : ವಾಟ್ಸಾಪ್ ಬ್ಲ್ಯಾಕ್ಮೇಲ್ಗೆ ಮಹಿಳೆ ಬಲಿ.!
- ಜಾತಕ ಸೆಪ್ಟೆಂಬರ್ 25 : ಇಂದಿನ ದಿನಭವಿಷ್ಯ : ಶುಕ್ರವಾರದ 12 ರಾಶಿಗಳ ಫಲ ಹೇಗಿದೆ.?
- ಜಾತಕ ಸೆಪ್ಟೆಂಬರ್ 24 : ಮೇಷ, ಮಿಥುನ ರಾಶಿಯವರಿಗೆ ಯಶಸ್ಸು, ಬಡ್ತಿಯ ಶುಭ ಸುದ್ದಿ, ಆರ್ಥಿಕ ಲಾಭದ ಯೋಗ
- ಮೂತ್ರಪಿಂಡದ ಹಾನಿಯ ಮುನ್ಸೂಚನೆಗಳಿವು! ದೇಹದ ಈ 5 ಜಾಗಗಳಲ್ಲಿ ನೋವು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ
- ಎಡ ಭುಜದ ಬಿಗಿತವನ್ನು ಗ್ಯಾಸ್ ಎಂದು ತಿಳಿದುಕೊಂಡರೆ ಜೀವಕ್ಕೆ ಅಪಾಯ! ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
- Lung Cancer : ಅಗರಬತ್ತಿ ಹೊಗೆ ಸಿಗರೇಟ್ಗಿಂತ ಹೆಚ್ಚು ಅಪಾಯಕಾರಿ? ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವಾಗಬಹುದು ಎಚ್ಚರ.!
- ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ; ಸೆ.24ರಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್
- 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ : ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
- ಸೆಪ್ಟೆಂಬರ್ 23 : ಇಂದಿನ ರಾಶಿ ಭವಿಷ್ಯ : ಉದ್ಯೋಗ – ವ್ಯವಹಾರದಲ್ಲಿ ಯಾರಿಗೆ ಲಾಭ.?
- DC ಕಚೇರಿ FDA ಮನೆಗಳ ಮೇಲೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಆಸ್ತಿ ಪತ್ತೆ – ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?
- ಸೈಲೆಂಟ್ ಕಿಲ್ಲರ್ ಹಾರ್ಟ್ ಅಟ್ಯಾಕ್: ಮುಂಜಾನೆ ಕಂಡುಬರುವ ಈ 6 ಮುನ್ನೆಚ್ಚರಿಕೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
- ಭೀಕರ ಅಪಘಾತ… ಪತಿ ಸಾವು, 18ಕ್ಕೂ ಹೆಚ್ಚು ಮೂಳೆ ಮುರಿದು ಕೋಮಾಗೆ ಜಾರಿದ ಪತ್ನಿ!
- Cancer : ಮಹಿಳೆಯರಲ್ಲಿ ಯಾವ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತೆ? ಈ ಎಚ್ಚರಿಕೆ ಲಕ್ಷಣಗಳನ್ನು ಗಮನಿಸೋದು ಮುಖ್ಯ!
- ದಿನ ಭವಿಷ್ಯ (22-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..
- ರಾಜ್ಯದಲ್ಲಿ 5 ದಿನ ಮಳೆ ಅಬ್ಬರ; ಬೆಂಗಳೂರು ಸೇರಿ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ದಿನ ಭವಿಷ್ಯ (21-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಸಾಲ ತೀರಿಸುವ ಕಾರಣಕ್ಕೆ ಪಕ್ಕದ ಮನೆಯ ಬಾಲಕನ ಕಿ*ಡ್ನಾಪ್, ಹ*ತ್ಯೆ , ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ
- ಇಂದಿನ ದಿನ ಭವಿಷ್ಯ: 12 ರಾಶಿಗಳ ಫಲ ಹೇಗಿದೆ? ಯಾರಿಗೆ ಶುಭ, ಯಾರಿಗೆ ಎಚ್ಚರಿಕೆ.?
- ವಾಹನ ಸವಾರರೇ ಎಚ್ಚರ; ಸೆಪ್ಟೆಂಬರ್ 25ರೊಳಗೆ ಈ ಕೆಲಸ ಮಾಡದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು.?
- Fatty Liver: ನಿರ್ಲಕ್ಷಿಸಬೇಡಿ.. ಲಿವರ್ ಅಪಾಯದಲ್ಲಿದೆ ಎನ್ನಲು ಮುಖ ನೀಡುವ 4 ಎಚ್ಚರಿಕೆಗಳಿವು!
























