Darshan : ಇದ್ದಕ್ಕಿದ್ದಂತೆ ದರ್ಶನ್ ಮನೆಗೆ ಬಂದು ಸರ್ಪ್ರೈಸ್ ಉಡುಗೊರೆ ಕೊಟ್ಟ ಸುಮಲತಾ.! ಡಿಬಾಸ್ ಶಾಕ್.!

Darshan : ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ ವುಡ್ ನ ದಾಸ ದರ್ಶನ್ ತುಂಬಾನೇ ಲಕ್ಕಿಯಾಗಿದ್ದಾರೆ. ಮದರ್ ಇಂಡಿಯಾ ಪ್ರೀತಿಯಿಂದ ಅವರಿಗೆ ಒಂದು ಗಿಫ್ಟ್ ಕೊಟ್ಟಿದ್ದಾರೆ. ಇದು ನಿಜಕ್ಕೂ ತುಂಬಾನೇ ಇಂಟರೆಸ್ಟಿಂಗ್ ಆಗಿದೆ. ಇದರಲ್ಲಿ ಗೋಲ್ಡ್ ಇದೆ. ಗೋಲ್ಡ್ ಜೊತೆಗೆ ಡೈಮೆಂಡ್ ಇರುವುದು ಇದರ ಇನ್ನೊಂದು ಆಕರ್ಷಣೆ ಆಗಿದೆ.

ಇದಕ್ಕೂ ಹೆಚ್ಚಾಗಿಈ ಗಿಫ್ಟ್ ನ್ನ ರೆಬೆಲ್ ಸ್ಟಾರ್ ಅಂಬರೀಷ್ ತುಂಬಾನೇ ಇಷ್ಟ ಪಟ್ಟಿದ್ದರು ಅನ್ನೋದು ಇನ್ನು ಒಂದು ಸತ್ಯ ನೋಡಿ. ಹಾಗಾಗಿಈ ಗಿಫ್ಟ್ ಮತ್ತಷ್ಟು ಸ್ಪೆಷಲ್ ಆಗಿದೆ. ಇದನ್ನ ತಮಗೆ ನೋವಾದ ಕೈಗೆ ತೊಟ್ಟುಕೊಂಡು ದರ್ಶನ್ ತುಂಬಾನೇ ಖುಷಿ ಪಟ್ಟಿದ್ದಾರೆ. ಇವರ ಈ ಖುಷಿಗೆ ನಿಜಕ್ಕೂ ಪಾರವೇ ಇರಲಿಲ್ಲ. ಕಾರಣ ಕಾಟೇರ ಸ್ಪೆಷಲ್ ತುರ್ತು ಪತ್ರಿಕಾಗೋಷ್ಠಿಯಲ್ಲಿ ದಾಸ ದರ್ಶನ್ ಅವರ ಈ ಒಂದು ಸ್ಪೆಷಲ್ ಗಿಫ್ಟ್ ಎಲ್ಲರ ಗಮನ ಸೆಳೆದಿದೆ.

WhatsApp Group Join Now

ಇದನ್ನೂ ಕೂಡ ಓದಿ : Drought Relief : ರೈತರಿಗೆ ಬರ ಪರಿಹಾರದ 2ನೇ ಕಂತಿನ ಹಣ ಬಿಡುಗಡೆ – ಇಂದು ಮಧ್ಯಾಹ್ನ 3 ಗಂಟೆಗೆ ರೈತರ ಖಾತೆಗಳಿಗೆ ಹಣ ಜಮಾ

ರೆಬೆಲ್ ಸ್ಟಾರ್ ಅಂಬರೀಶ್ ಅವರ ದೊಡ್ಡ ಮಗ ಯಾರು.? ಅಲ್ಲಿ ಬರೋ ಹೆಸರು ಒಂದೇ ಅದು ದಾಸ ದರ್ಶನ್ ಅನ್ನುವುದು ಗೊತ್ತೇ ಇದೆ. ಅಭಿಷೇಕ್ ಅಂಬರೀಷ್ ಎರಡನೇ ಮಗ ಅನ್ನೋದನ್ನ ಸ್ವತಃ ಅಭಿ ಕೂಡ ಒಪ್ಪಿಕೊಳ್ತಾರೆ. ದರ್ಶನ್ ಕೂಡ ಸುಮಲತಾ ಅವರನ್ನ ನಮ್ಮ ಮದರ್ ಇಂಡಿಯಾ ಅಂತ ಸಾರಿ ಸಾರಿ ಹೇಳಿದ್ದಾರೆ. ಅದೇ ಪ್ರೀತಿಯ ಮಗನಿಗೆ ಸುಮಲತಾ ಅವರು ಡೈಮಂಡ್ ವಾಚ್ ಕೊಟ್ಟಿದ್ದಾರೆ. ಇದರಲ್ಲಿ ಗೋಲ್ಡ್ ಕೂಡ ಇದೆ. ಡೈಮೆಂಡ್ ಗಳ ಅಲಂಕಾರವೂ ಇದೆ.

WhatsApp Group Join Now

ಇದು ಅಂಬಿಯ ಫೇವರಿಟ್ ವಾಚ್ ಅನ್ನುವ ಸತ್ಯವು ಈಗ ರಿವಿಲ್ ಆಗಿದೆ. ಇದರ ಹೊರತಾಗಿ ಅಂಬಿಯ ಈ ವಾಚ್‌ ನ್ನ ಪ್ರೀತಿಯಿಂದಲೇ ಮದರ್ ಇಂಡಿಯಾ ತಮ್ಮ ಪ್ರೀತಿಯ ಮಗನಿಗೆ ಕೊಟ್ಟಿದ್ದಾರೆ. ಅದೇ ಇಲ್ಲಿ ಎಲ್ಲಕ್ಕಿಂತಲೂ ಸ್ಪೆಷಲ್ ನೋಡಿ. ದಾಸ ದರ್ಶನ್ ತಮ್ಮ ಅಮ್ಮ ಕೊಟ್ಟ ಈ ಒಂದು ಗಿಫ್ಟನ್ನಕಾಟೇರ ಸ್ಪೆಷಲ್ ಪ್ರೆಸ್‌ಮೀಟ್‌ಗೂ ಧರಿಸಿಕೊಂಡು ಬಂದಿದ್ದರು. ಅದೇ ಖುಷಿಯಲ್ಲಿಯೇ ಪಕ್ಕದಲ್ಲಿಯೇ ಇದ್ದ ರಾಕ್ ಲೈನ್ ವೆಂಕಟೇಶ್ ಅವರಿಗೆ ನೋಡಲು ಕೊಟ್ಟರು.

ಇದನ್ನೂ ಕೂಡ ಓದಿ : Manaswini Pension : ಪ್ರತಿ ತಿಂಗಳು 800 ರೂಪಾಯಿ ಉಚಿತ – ಮನಸ್ವಿನಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಈ ಒಂದು ಖುಷಿಯಲ್ಲಿ ಯಾರು ಈ ವಾಚ್ ಬೆಲೆ ಕೇಳುವ ಕೆಲಸ ಮಾಡಲಿಲ್ಲ. ದಾಸನ ಅಮ್ಮ ಕೊಟ್ಟಿದ್ದಲ್ಲವೆ? ಇದರ ಬೆಲೆನೇ ಬೇರೆ ಬಿಡಿ ಅಂತ ಕೇಳೋಕೆ ಹೋಗಲಿಲ್ಲ. ಹಾಗೆ ನೋಡಿ ಖುಷಿ ಪಟ್ಟರು. ಆದರೆ ಇದು ಕೋಟಿ ಬೆಲೆ ಬಾಳುವ ವಾಚ್ ಅನ್ನುವ ಮಾಹಿತಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ದರ್ಶನ್ ಹಾಗೂ ಸುಮಲತಾ ಅವರ ತಾಯಿ ಮಗನ ಬಾಂಧವ್ಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

WhatsApp Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply