ಪಿಎಂ ಉಜ್ವಲ ಯೋಜನೆ ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ ಸೌಕರ್ಯ, ನೀವು ಈ ಕೆಲಸ ಮಾಡಿಸಿದರೆ ಮಾತ್ರ.! – Pradhan Mantri Ujjwala Yojana

Pradhan Mantri Ujjwala Yojana : ನಮಸ್ಕಾರ ಸ್ನೇಹಿತರೇ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ. ನೀವು ಈ ಒಂದು ಕೆಲಸವನ್ನು ಮಾಡಿಸಿದರೆ ಮಾತ್ರ ನಿಮಗೆ ಈ ಸೌಕರ್ಯ ದೊರಕುತ್ತದೆ. ಈ ಯೋಜನೆಯ ಲಾಭ ಪಡೆಯಲು ನೀವು ಮಾಡಬೇಕಾದ ಕೆಲಸ ಏನು.? ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now

ದೇಶದಲ್ಲಿ ಸೌದೆ ಒಲೆಯ ತೊಂದರೆಯನ್ನು ಹೋಗಲಾಡಿಸಲೆಂದು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಯಾಗಿದ್ದು, ಈ ಯೋಜನೆ ಅಡಿಯಲ್ಲಿ ದೇಶದ ಪ್ರತಿಯೊಬ್ಬ ಬಡ ಕುಟುಂಬದ ಮಹಿಳೆಗೆ ಉಚಿತ ಗ್ಯಾಸ್ ಸಿಲಿಂಡರ್ ಕೊಡುವುದು ಈ ಪಿಎಂ ಉಜ್ವಲ್ ಯೋಜನೆಯ(PM Ujjwal Yojana) ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಹಲವಾರು ಅರ್ಹ ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಪಡೆದುಕೊಂಡು ತಮ್ಮ ಮನೆಯನ್ನು ಸೌದ ಮುಕ್ತ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ಪಿಎಂ ಉಜ್ವಲ್ ಯೋಜನೆಯಲ್ಲಿ (PM Ujjwal Yojana) ದಿನನಿತ್ಯವೂ ಹಲವಾರು ನಿಯಮಗಳು ಮತ್ತು ಅಪ್ಡೇಟ್ಗಳು ಬರುತ್ತಲೇ ಇರುತ್ತವೆ.

ಇದನ್ನೂ ಕೂಡ ಓದಿ : KSRTC Recruitment 2024 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ 3000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ ತರಗತಿ ಪಾಸಾಗಿದ್ದರೂ ಸಾಕಂತೆ.!

WhatsApp Group Join Now

ಸದ್ಯಕ್ಕೆ ಸಬ್ಸಿಡಿ ಗ್ಯಾಸ್ ಸಿಲಿಂಡರ್ ತೆಗೆದುಕೊಂಡಿರುವರು ಮುಂದಿನ ದಿನಗಳಲ್ಲಿ ಮತ್ತೆ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೇಕು ಅಂದರೆ ಈ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ. ಒಂದು ವೇಳೆ ನೀವು ಈ-ಕೆವೈಸಿಯನ್ನು ಮಾಡಿಸದೇ ಹೋದರೆ ನಿಮಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಆದ್ದರಿಂದ ಬೇಗನೆ ಹೋಗಿ ನಿಮ್ಮ ಒಂದು ಗ್ಯಾಸ್ ಈ-ಕೆವೈಸಿಯನ್ನು ಮಾಡಿಕೊಳ್ಳಿ.

ಗ್ಯಾಸ್ ಸಿಲೆಂಡರ್ ದುರ್ಬಳಕೆ ಪತ್ತೆಗೆ ಸಹಕಾರಿ

ವಾಣಿಜ್ಯ ಉದ್ದೇಶದ ಸಿಲಿಂಡರ್ ದರಕ್ಕಿಂತ ಗೃಹ ಬಳಕೆಯಲ್ಲಿರುವಂತಹ ಸಿಲಿಂಡರ್ ಬೆಲೆಯು ಕಡಿಮೆ ಇರುತ್ತದೆ. ಸಬ್ಸಿಡಿ ಗ್ಯಾಸ್ ಸಿಲಿಂಡರ್ ದುರ್ಬಳಕೆ ಆಗುತ್ತಿರುವುದು ಕಂಡು ಬಂದಿರುವುದರಿಂದ ಈ-ಕೆವೈಸಿಯನ್ನು ಮಾಡಿಸುವುದರ ಮೂಲಕ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಆಗುತ್ತಿರುವಂತಹ ಸಿಲಿಂಡರ್ ನ್ನು ಕಡಿವಾಣ ಹಾಕಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಒಂದು ವೇಳೆ ನಿಮ್ಮ ಸಮೀಪದಲ್ಲಿ ಯಾರಾದರೂ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದರೆ ಅದನ್ನು ಖಂಡಿಸಿ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳಿಗೆ ಒಂದು ಮಾಹಿತಿಯನ್ನು ನೀಡಿ.

WhatsApp Group Join Now

ಇದನ್ನೂ ಕೂಡ ಓದಿ : SBI Recruitment 2024 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗವಕಾಶ.! ಈಗಲೇ ಅರ್ಜಿ ಸಲ್ಲಿಸಿ.

ನಿಮ್ಮ ಮನೆಗೆ ಬಾಗಿಲಿಗೆ ಬಂದು ನೀಡುವಂತಹ ಸೌಕರ್ಯ ಏನೆಂದರೆ, ನಿಮ್ಮ ಸಬ್ಸಿಡಿ ಗ್ಯಾಸ್ ಸಿಲೆಂಡರ್ ನ ಈ-ಕೆವೈಸಿ ಮಾಡಿಸಲು ನೀವು ಗ್ಯಾಸ್ ಏಜೆನ್ಸಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ. ಗ್ಯಾಸ್ ಏಜೆನ್ಸಿಗೆ ಸಂಪರ್ಕ ಮಾಡುವುದರಿಂದ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಗ್ಯಾಸ್ ಸಿಲೆಂಡರ್ ನ ಈ-ಕೆವೈಸಿಯನ್ನು ಮಾಡಿಸಲಾಗುವುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply