ಪಿಎಂ ಕಿಸಾನ್‌ ಸಮ್ಮಾನ್ ಯೋಜನೆಯಡಿ ಖಾತೆಗೆ ₹2,000/- ರೂ. ಹಣ ಜಮಾ.! PM Kisan Samman Yojana

ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ 19ನೇ ಕಂತಿನ ಹಣವನ್ನು ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಯೋಜನೆಗೆ ನೋಂದಾವಣೆ ಮಾಡಿಕೊಳ್ಳದೇ ಇರುವವರು ಆದಷ್ಟು ಬೇಗ ನೋಂದಾಯಿಸಿಕೊಳ್ಳಿ. ಹಾಗು ಫಲಾನುಭವಿಗಳು KYC ಪೂರ್ಣಗೊಳಿಸಿಕೊಳ್ಳಿ.

ನಾಳೆ ಫೋನ್ ಪೇ, ಗೂಗಲ್ ಪೇ ವರ್ಕ್ ಆಗಲ್ಲ.! ಕಾರಣ ಏನು ಗೊತ್ತಾ.? UPI Payment

ಇ-ಕೆವೈಸಿ ಅನ್ನು pmkisan.gov.in ವೆಬ್ಸೈಟ್‌ ನಲ್ಲಿ ಸುಲಭವಾಗಿ ಮಾಡಬಹುದು. ಹೊಸ ನೋಂದಾವಣೆದಾರರು upfragristack.gov ವೆಬ್ಸೈಟ್‌ ನಲ್ಲಿ ಅರ್ಜಿ ಸಲ್ಲಿಸಿ ಅನುಕೂಲ ಪಡೆಯಬಹುದಾಗಿದೆ.

WhatsApp Group Join Now

Leave a Reply