PMFBY : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಅನುಷ್ಟಾನಗೊಳಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಇಲ್ಲಿಯವರೆಗೆ 6390 ರೈತರು ವಿವಿಧ ಬೆಳೆಗಳಿಗೆ ಈ ಯೋಜನೆಯಡಿ ಪ್ರಿಮಿಯಂ ಪಾವತಿಸಿ ನೋಂದಣಿ ಮಾಡಿಕೊಂಡಿರುತ್ತಾರೆ.
ಇದನ್ನೂ ಕೂಡ ಓದಿ : Pan Card 2.0 : ಪ್ಯಾನ್ ಕಾರ್ಡ್ 2.0 ಬಂದ ಮೇಲೆ ಹಳೇ ಪ್ಯಾನ್ ಕಾರ್ಡ್ ಬದಲಾಯಿಸಬೇಕಾ.? ಸಂಪೂರ್ಣ ಮಾಹಿತಿ ಇಲ್ಲಿದೆ
ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಕಡಲೆ (ಮಳೆ ಆಶ್ರಿತ), ಜೋಳ(ಮಳೆ ಆಶ್ರಿತ), ಗೋಧಿ (ಮಳೆ ಆಶ್ರಿತ) ಬೆಳೆಗಳಿಗೆ ನವೆಂಬರ್ 30, 2024 ರೊಳಗಾಗಿ ನೋಂದಾಯಿಸಕೊಳ್ಳಬಹುದು.
ಹಿಂಗಾರು ಹಂಗಾಮಿನ ಗೋಧಿ(ನೀರಾವರಿ) ಬೆಳೆಗಳಿಗೆ ಡಿಸೆಂಬರ 16, 2024 ಹಾಗೂ ಕಡಲೆ(ನೀರಾವರಿ) ಬೆಳೆಗೆ ಡಿಸೆಂಬರ 31, 2024 ರೊಳಗಾಗಿ ನೋಂದಾಯಿಸಕೊಳ್ಳಬಹುದು.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಬೇಸಿಗೆ ಹಂಗಾಮಿಗೆ ಆಯ್ದ ಹೋಬಳಿ ಮಟ್ಟಕ್ಕೆ ಅಧಿಸೂಚಿತ ಶೇಂಗಾ(ನೀರಾವರಿ) ಬೆಳೆಗೆ ಫೆಬ್ರುವರಿ 28, 2025 ರೊಳಗಾಗಿ ನೋಂದಾಯಿಸಕೊಳ್ಳಬಹುದು.ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡಲ್ಲಿ ಹೆಚ್ಚಿನ ಮಳೆಯಿಂದಾಗಿ ಹಾನಿ, ಬರದಿಂದ ಬೆಳೆ ವಿಫಲ ಮತ್ತು ಇತರೇ ಕಾರಣಗಳಿಂದ ಬೆಳೆ ಹಾನಿಯಾದ ಸಂದರ್ಭಗಳಲ್ಲಿ ವಿಮಾ ಪರಿಹಾರ ಸುರಕ್ಷತೆಯನ್ನು ಪಡೆಯಬಹುದಾಗಿದೆ. ಜಿಲ್ಲೆಯ ಎಲ್ಲ ರೈತರು ಈ ಯೋಜನೆಯಡಿ ನೊಂದಣಿ ಮಾಡಿಕೊಂಡು ಪ್ರಯೋಜನ ಪಡೆಯಬೇಕು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ದಿನ ಭವಿಷ್ಯ ಅಕ್ಟೋಬರ್ 27 : ಈ 3 ರಾಶಿಯವರಿಗೆ ಅದೃಷ್ಟದ ದಿನ, ಉದ್ಯೋಗದಲ್ಲಿ ಬಡ್ತಿ ಯೋಗ.!
- ರಾಜ್ಯದ ಗೃಹಜ್ಯೋತಿ ಫಲಾನುಭವಿಗಳ ಗಮನಕ್ಕೆ : ಅ.31ರೊಳಗಾಗಿ ಈ ಕೆಲಸ ಮಾಡದಿದ್ರೆ ಉಚಿತ ಕರೆಂಟ್ ಕಟ್!
- ಅರಮನೆ ಜಾಗ ಸರ್ಕಾರದ್ದು, ಅಂಬಾರಿಯನ್ನ ನಾವು ಪುಕ್ಕಟೆ ಪಡೆಯುತ್ತಿಲ್ಲ : ಪ್ರಮೋದಾದೇವಿಗೆ ಯತೀಂದ್ರ ತಿರುಗೇಟು
- ಅಡಿಕೆ ಬೆಲೆ ಇಂದು ಎಷ್ಟಿದೆ.? ರಾಶಿ, ಚಾಲಿ, ಬೆಟ್ಟೆ ಅಡಿಕೆ ಧಾರಣೆ ಎಷ್ಟು? ಇಲ್ಲಿದೆ ಮಾರುಕಟ್ಟೆ ದರದ ವಿವರ
- ಇಂದಿನ ರಾಶಿಭವಿಷ್ಯ: ಈ 4 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತಾ? 12 ರಾಶಿಗಳ ಫಲ ಇಲ್ಲಿದೆ!
- ಮುಂದಿನ ವಾರ ರೈತರ ಖಾತೆಗೆ ‘ಪಿಎಂ ಕಿಸಾನ್’ 24ನೇ ಕಂತಿನ 2,000 ರೂ. ಜಮೆ: ನೀವು ಅರ್ಹರೇ? e-KYC ಮಾಡುವುದು ಹೇಗೆ.?
- ಇಂದಿನ ರಾಶಿಭವಿಷ್ಯ : ಈ 4 ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್! ಹಣಕಾಸಿನ ವಿಚಾರದಲ್ಲಿ ಯಾರಿಗೆ ಎಚ್ಚರಿಕೆ.?
- ಫಿಟ್ ಆಗಿದ್ದರೂ ಹೃದಯಾಘಾತ ಏಕೆ.? ಜಿಮ್, ಕ್ರಿಕೆಟ್ ಆಡುವವರು ಈ ಸತ್ಯ ತಿಳಿಯಿರಿ.!
- ಸ್ಟಿಂಗ್ ಆಪರೇಷನ್ ಪ್ರಕರಣ : ಸಿದ್ದರಾಮಯ್ಯ ಭೇಟಿಗೆ ಮುಂದಾದ HDK : ಕುತೂಹಲ ಮೂಡಿಸಿದ ದಳಪತಿ ನಡೆ.!
- ದಾಸನ ಭಂಟ, ಪತ್ನಿ ಜಗಳ: ದರ್ಶನ್ ಜೈಲಿನಿಂದ ಹೊರಬರೋದು ವಿಜಯಕ್ಷ್ಮೀಗೆ ಇಷ್ಟವಿಲ್ವಾ? ಸ್ನೇಹಿತನ ಸ್ಫೋಟಕ ಆಡಿಯೋ ವೈರಲ್!
- ದ್ರಾವಿಡ್ ಅಲ್ಲ, ಕೋಚ್ ಆಗಿ ಕೆರಿಬಿಯನ್ ಲೆಜೆಂಡ್ಗೆ ಮಣೆ ಹಾಕಿದ ಮುಂಬೈ ಇಂಡಿಯನ್ಸ್!
- ಉಗ್ರನಂತೆ ನೋಡ್ತಿದ್ದಾರೆ, ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಬಿಡ್ತೇನೆ – ಕಣ್ಣೀರಿಟ್ಟ ಸಮಾಜವಾದಿ ನಾಯಕ!
- ಗ್ರಾಹಕರೇ ಗಮನಿಸಿ : ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ಹೊಸ ರೂಲ್ಸ್ ಜಾರಿ!
- ಶನಿವಾರದ ರಾಶಿಫಲ: ಉದ್ಯೋಗ, ಹಣಕಾಸು, ಪ್ರೀತಿ ಮತ್ತು ಕುಟುಂಬ ಜೀವನದ ಭವಿಷ್ಯ!
- ಸ್ಕೂಟಿಯಲ್ಲಿ ಹೋಗುವಾಗ ಕುತ್ತಿಗೆಗೆ ಬಿಗಿದ ಗಾಳಿಪಟದ ಮಾಂಜಾ ದಾರ, ಮಹಿಳೆ ದಾರುಣ ಸಾ*ವು
- ಪತ್ನಿಯನ್ನು ಕೊಂದು ರಾಜಕಾಲುವೆಗೆಸೆದಿದ್ದ ಪಾಪಿ ಪತಿ ಮೊಹಮ್ಮದ್ ಇಜ್ಹಾರ್ ಸೆರೆ
- ಹಣದ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ಕೊಂದ ಕಿರಾತಕ: ಕೊಲೆ ಬಳಿಕ ಆತನ ಮನೆಗೇ ತೆರಳಿ ಉಪ್ಪಿಟ್ಟು ಸವಿದಿದ್ದ ಆರೋಪಿ!
- ವೈರಲ್ ಫಿವರ್ ಎಫೆಕ್ಟ್ ; ಕಿಡ್ನಿ ಜೋಪಾನ, ಈ ಲಕ್ಷಣಗಳು ಕಂಡರೆ ಇಂದೇ ಎಚ್ಚೆತ್ತುಕೊಳ್ಳಿ.!
- ಗುರುವಾರದ ರಾಶಿಫಲ: ಕೆಲವರಿಗೆ ಅದೃಷ್ಟದ ಬೆಂಬಲ, ಮತ್ತೆ ಕೆಲವರಿಗೆ ಎಚ್ಚರಿಕೆ! 12 ರಾಶಿಗಳ ಭವಿಷ್ಯ
- ಮನೆಗೆ ತೆರಳುತ್ತಿದ್ದ ಕುಟುಂಬಕ್ಕೆ ಕಾದಿತ್ತು ವಿಧಿಯ ಕ್ರೂರ ಆಟ: ಕೆರೆಯಲ್ಲಿ ಮುಳುಗಿದ ಕಾರು, ಮಗು ಸೇರಿ ಮೂವರ ಸಾವು!
- ಕೊಲೆಸ್ಟ್ರಾಲ್ ಸಮಸ್ಯೆಯೇ? ಔಷಧಿ ಇಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಇಲ್ಲಿವೆ 8 ನೈಸರ್ಗಿಕ ಸೂತ್ರ
- ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಶುರು : ಬೆಂಗಳೂರು, ಕರಾವಳಿ ಹಾಗೂ ಮಲೆನಾಡಿನ ವಿವಿಧ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!
- ಇಂದಿನ ರಾಶಿಫಲ: ಕುಟುಂಬದಲ್ಲಿ ಸಂತೋಷ, ಉದ್ಯೋಗದಲ್ಲಿ ಪ್ರಗತಿ; ಈ ರಾಶಿಯವರಿಗೆ ವಿಶೇಷ ದಿನ!
- ಪೇಂಟ್ ಮಾಡಲು ಬಂದವನ ಜತೆ ಲವ್ವಿಡವ್ವಿ: ಗಂಡನ ಕಥೆ ಮುಗಿಸಲು ಡೀಲ್; ಬಯಲಿಗೆ ಬಂದಿದ್ದೇ ರೋಚಕ
- ಮಹಿಳೆಯರೇ ಎಚ್ಚರ : ‘ತಲೆ ಕೂದಲು’ ಕೊಟ್ಟು ಪಾತ್ರೆ ಖರೀದಿಸುವವರು ತಪ್ಪದೇ ಇದನ್ನೊಮ್ಮೆ ಓದಿ.!
- ‘ಪ್ರಿಯತಮನನ್ನು ಗಲ್ಲಿಗೇರಿಸಿ’ ಡೆತ್ನೋಟ್ ಬರೆದಿಟ್ಟು ಹಬ್ಬದ ದಿನವೇ ಪ್ರಾಣ ಬಿಟ್ಟ ಶಿಕ್ಷಕಿ
- ಸಣ್ಣ ಗಡ್ಡೆ ಎಂದು ಸುಮ್ಮನಾಗಬೇಡಿ! ಸ್ತನ ಕ್ಯಾನ್ಸರ್ ಕುರಿತು ವೈದ್ಯಕೀಯವಾಗಿ ತಿಳಿಯಬೇಕಾದ ವಿಷಯಗಳು
- ನಿನ್ನ ಹೆಂಡತಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದು: ತಮ್ಮನ ಮಾತುಕೇಳಿ ಪ್ರಾಣಬಿಟ್ಟ ಅಣ್ಣ.! ವಾಟ್ಸಾಪ್ಗೆ ಖಾಸಗಿ ಫೋಟೋ, ವಿಡಿಯೋ ಕಳುಹಿಸಿ ಕಿರುಕುಳ.?
- ಸೊಂಟ ನೋವು ಅಂತ ನಿರ್ಲಕ್ಷಿಸಬೇಡಿ : ಅದು ಕಿಡ್ನಿ ಸಮಸ್ಯೆಯೂ ಆಗಿರಬಹುದು.!




























