Multiple Bank a/c Updates : ನಮಸ್ಕಾರ ಸ್ನೇಹಿತರೇ, ಆರ್ ಬಿಐ (Reserve Bank of India) ಹೊಸ ನಿಯಮ ರೂಪಿಸಿದೆ. ಅದರ ಪ್ರಕಾರ, ‘ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ನೀವು ಅಕೌಂಟ್ ತೆರೆಯುವಂತಿಲ್ಲ. ಹಾಗೊಂದು ವೇಳೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಇನ್ನು ಮುಂದೆ 10,000 ರೂ. ದಂಡವನ್ನು ತೆರಬೇಕಾಗುತ್ತದೆ.!
ಇಂಥದ್ದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಓದಿದ ಬಹಳಷ್ಟು ಜನರು ಗೊಂದಲಕ್ಕೆ ಸಿಲುಕಿದ್ದಾರೆ. ಆದರೆ, ಈ ಬಗ್ಗೆ ಸೋಷಿಯಲ್ ಮೀಡಿಯಾ ‘X’ನಲ್ಲಿ ಪಿಐಬಿ ಸ್ಪಷ್ಟಿಕರಣವನ್ನು ನೀಡಿದ್ದು, ‘ಇಂಥ ಯಾವ ನಿಯಮವನ್ನೂ ಆರ್‌ಬಿಐ ರೂಪಿಸಿಲ್ಲ. ನಕಲಿ ಸುದ್ದಿಗಳ ಬಗೆಗೆ ಜನರು ಎಚ್ಚರದಿಂದ ಇರಬೇಕು. ಯಾರೂ ವೈರಲ್ ಸುದ್ದಿಗಳನ್ನು ನಂಬಬೇಡಿ’ ಎಂದು ಹೇಳಿದೆ.
Aadhaar Card Updates : ನವೀಕರಣ ಮಾಡದ 10 ವರ್ಷ ಮೇಲ್ಪಟ್ಟ `ಆಧಾರ್ ಕಾರ್ಡ್’ ನಿಷ್ಕ್ರಿಯ ನವೀಕರಿಸುವುದು ಹೇಗೆ.?
ಉಳಿತಾಯ ಖಾತೆಯ ನಿಯಮವೇನು?
ಭಾರತದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಉಳಿತಾಯ ಖಾತೆಗಳನ್ನು ಹೊಂದಿರಬೇಕು ಎನ್ನುವ ಕುರಿತು ಯಾವುದೇ ನಿಯಮವಿಲ್ಲ. ಆದರೆ ಒಂದು ಬ್ಯಾಂಕ್‌ನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯುವಂತಿಲ್ಲ, ತೆರೆಯಲು ಆಗುವುದೂ ಇಲ್ಲ ಕೂಡ. ಆದರೆ, ನೀವು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಬೇಕಾದರೆ ಖಾತೆಗಳನ್ನು ತೆರೆಯಬಹುದು.
ಬ್ಯಾಂಕ್ ಖಾತೆಗಳಲ್ಲಿ ನೀವು ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಬ್ಯಾಂಕ್ ದಂಡವನ್ನು ವಿಧಿಸುತ್ತದೆ. ಆದ್ದರಿಂದ ಬ್ಯಾಂಕ್ ನಿಯಮಗಳ ಪ್ರಕಾರ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಅಗತ್ಯವಿದ್ದರಷ್ಟೇ ಹೆಚ್ಚುವರಿ ಖಾತೆಗಳನ್ನು ತೆರೆಯಿರಿ ಎನ್ನುವುದು ತಜ್ಞರ ಸಲಹೆ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಹೆಚ್ಚಿನ ಅಕೌಂಟ್ ಇದ್ದರೆ ಆಗುವ ಕಷ್ಟ- ನಷ್ಟಗಳು
ಮೇಲುನೋಟಕ್ಕೆ ಹಲವು ಬ್ಯಾಂಕ್ ಖಾತೆಗಳನ್ನು ಹೊಂದುವುದು ಅನುಕೂಲ ಅನ್ನಿಸಿದರೂ, ಒಟ್ಟಾರೆಯಾಗಿ ಅವುಗಳ ನಿರ್ವಹಣೆ ಅಷ್ಟು ಸುಲಭಲ್ಲ. ಈ ಅಕೌಂಟ್‌ಗಳಿಗೆ ವಿವಿಧ ಪೆನಾಲ್ಟಿ, ಶುಲ್ಕ ಇತ್ಯಾದಿ ವಿಧಿಸುವುದರಿಂದ ಕೆಲವು ಸವಾಲು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇಂದು ಹೆಚ್ಚಿನ ಬ್ಯಾಂಕುಗಳು ಸ್ಯಾಲರಿ ಅಕೌಂಟ್ ಅಲ್ಲದ ಸೇವಿಂಗ್ ಬ್ಯಾಂಕ್ ಖಾತೆಗಳಿಗೆ 10,000 ರೂ. ವರೆಗೂ ಮಿನಿಮಮ್ ಬ್ಯಾಲನ್ಸ್ ಮೊತ್ತ ಇರಿಸಬೇಕು ಎಂಬ ನಿಯಮವಿದೆ. ಅಂದರೆ, ತಿಂಗಳಲ್ಲಿ ಒಮ್ಮೆಯಾದರೂ ಖಾತೆಯಲ್ಲಿ ಬ್ಯಾಲನ್ಸ್ ಅಮೌಂಟ್ 10,000 ಇರಬೇಕು.
ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲನ್ಸ್ ನಿಗದಿಯಾಗಿರುತ್ತದೆ. ಅಷ್ಟು ಹಣ ಬ್ಯಾಂಕ್ ಖಾತೆಯಲ್ಲಿ ಇರದೇ ಹೋದರೆ ಆಗ ಬ್ಯಾಂಕ್ ಪೆನಾಲ್ಟಿ ಹಾಕುತ್ತದೆ.
Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಹೆಚ್ಚುವರಿ ಶುಲ್ಕದ ತಾಪತ್ರಯ
ಒಂದು ಬ್ಯಾಂಕ್ ಖಾತೆಯಿಂದ ನೀವು ಸತತ ಮೂರು ತಿಂಗಳು ಯಾವುದೇ ವಹಿವಾಟು ನಡೆಸದೇ ಇದ್ದರೆ ಅದು ನಿಷ್ಕ್ರಿಯಗೊಳ್ಳುತ್ತದೆ. ಅದನ್ನು ಮತ್ತೆ ಸಕ್ರಿಯಗೊಳಿಸಬಹುದು. ಆದರೆ, ಹೆಚ್ಚುವರಿ ಶುಲ್ಕ ಇತ್ಯಾದಿ ರಗಳೆಗಳು ಎದುರಾಗುತ್ತವೆ. ಹೀಗಾಗಿ ಹೆಚ್ಚಿನ ಬ್ಯಾಂಕ್ ಅಕೌಂಟ್‌ಗಳನ್ನು ನಿಭಾಯಿಸುವುದು ಕಷ್ಟವೆ.
ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಉಚಿತವಾಗಿ ಪಡೆಯಬಹುದು. ಮತ್ತೆ ಕೆಲವಕ್ಕೆ ಶುಲ್ಕ ಇರುತ್ತದೆ. ಒಂದೊಂದು ಬ್ಯಾಂಕಿನಲ್ಲೂ ಈ ಶುಲ್ಕ ನೀತಿ ಬೇರೆ ಬೇರೆ ರೀತಿ ಇರುತ್ತದೆ. ನೀವು ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಈ ಶುಲ್ಕವನ್ನು ತೆರಬೇಕಾಗುತ್ತದೆ.
- ಮೇಷದಿಂದ ಮೀನದವರೆಗೆ : ಇಂದು ಯಾವ ರಾಶಿಗೆ ಶುಭ, ಯಾವ ರಾಶಿಗೆ ಎಚ್ಚರಿಕೆ.?
- ಕಿಡ್ನಿ ಸಮಸ್ಯೆ ಇರುವವರಿಗೆ ಈ ಆಹಾರಗಳು ವಿಷಕ್ಕೆ ಸಮ; ಯಾವುದೇ ಕಾರಣಕ್ಕೂ ಸೇವಿಸಬೇಡಿ!
- ‘ರೋಹಿತ್ – ನನ್ನ ಸಂಬಂಧ ಕೇವಲ ಕೋಚ್ ಹಾಗೂ ನಾಯಕನದ್ದಲ್ಲ’ : ಹಿಟ್ ಮ್ಯಾನ್ ಬಗ್ಗೆ ಫಿಲ್ಟರ್ ಇಲ್ಲದೆ ಮಾತನಾಡಿದ ಗೌತಮ್ ಗಂಭೀರ್
- 2027ರ ವಿಶ್ವಕಪ್ಗೆ ರೋಹಿತ್ – ವಿರಾಟ್ ಫಿಕ್ಸ್.? ಸುರೇಶ್ ರೈನಾ ನೀಡಿದ ‘90% ಸೀಕ್ರೆಟ್’ ಏನು.?
- ವಿಶ್ವಕಪ್ ಗೆಲ್ಲಲು 17 ವರ್ಷ ತೆಗೆದುಕೊಳ್ಳಲಿಲ್ಲ : ಗಂಭೀರ್ ತಿರುಗೇಟು.!
- ಸಾವಿಗೂ ಮುನ್ನ ಯುವಕನ ಹೆಸರು ಹೇಳಿ ಜೀವ ಬಿಟ್ಟ ಗೃಹಿಣಿ : ವಾಟ್ಸಾಪ್ ಬ್ಲ್ಯಾಕ್ಮೇಲ್ಗೆ ಮಹಿಳೆ ಬಲಿ.!
- ಜಾತಕ ಸೆಪ್ಟೆಂಬರ್ 25 : ಇಂದಿನ ದಿನಭವಿಷ್ಯ : ಶುಕ್ರವಾರದ 12 ರಾಶಿಗಳ ಫಲ ಹೇಗಿದೆ.?
- ಜಾತಕ ಸೆಪ್ಟೆಂಬರ್ 24 : ಮೇಷ, ಮಿಥುನ ರಾಶಿಯವರಿಗೆ ಯಶಸ್ಸು, ಬಡ್ತಿಯ ಶುಭ ಸುದ್ದಿ, ಆರ್ಥಿಕ ಲಾಭದ ಯೋಗ
- ಮೂತ್ರಪಿಂಡದ ಹಾನಿಯ ಮುನ್ಸೂಚನೆಗಳಿವು! ದೇಹದ ಈ 5 ಜಾಗಗಳಲ್ಲಿ ನೋವು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ
- ಎಡ ಭುಜದ ಬಿಗಿತವನ್ನು ಗ್ಯಾಸ್ ಎಂದು ತಿಳಿದುಕೊಂಡರೆ ಜೀವಕ್ಕೆ ಅಪಾಯ! ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
- Lung Cancer : ಅಗರಬತ್ತಿ ಹೊಗೆ ಸಿಗರೇಟ್ಗಿಂತ ಹೆಚ್ಚು ಅಪಾಯಕಾರಿ? ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವಾಗಬಹುದು ಎಚ್ಚರ.!
- ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ; ಸೆ.24ರಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್
- 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ : ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
- ಸೆಪ್ಟೆಂಬರ್ 23 : ಇಂದಿನ ರಾಶಿ ಭವಿಷ್ಯ : ಉದ್ಯೋಗ – ವ್ಯವಹಾರದಲ್ಲಿ ಯಾರಿಗೆ ಲಾಭ.?
- DC ಕಚೇರಿ FDA ಮನೆಗಳ ಮೇಲೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಆಸ್ತಿ ಪತ್ತೆ – ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?
- ಸೈಲೆಂಟ್ ಕಿಲ್ಲರ್ ಹಾರ್ಟ್ ಅಟ್ಯಾಕ್: ಮುಂಜಾನೆ ಕಂಡುಬರುವ ಈ 6 ಮುನ್ನೆಚ್ಚರಿಕೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
- ಭೀಕರ ಅಪಘಾತ… ಪತಿ ಸಾವು, 18ಕ್ಕೂ ಹೆಚ್ಚು ಮೂಳೆ ಮುರಿದು ಕೋಮಾಗೆ ಜಾರಿದ ಪತ್ನಿ!
- Cancer : ಮಹಿಳೆಯರಲ್ಲಿ ಯಾವ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತೆ? ಈ ಎಚ್ಚರಿಕೆ ಲಕ್ಷಣಗಳನ್ನು ಗಮನಿಸೋದು ಮುಖ್ಯ!
- ದಿನ ಭವಿಷ್ಯ (22-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..
- ರಾಜ್ಯದಲ್ಲಿ 5 ದಿನ ಮಳೆ ಅಬ್ಬರ; ಬೆಂಗಳೂರು ಸೇರಿ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ದಿನ ಭವಿಷ್ಯ (21-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಸಾಲ ತೀರಿಸುವ ಕಾರಣಕ್ಕೆ ಪಕ್ಕದ ಮನೆಯ ಬಾಲಕನ ಕಿ*ಡ್ನಾಪ್, ಹ*ತ್ಯೆ , ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ





















