HSRP Number Plate : ನಮಸ್ಕಾರ ಸ್ನೇಹಿತರೇ, ರಾಜ್ಯದ ಎಲ್ಲ ವಾಹನ ಸವಾರರಿಗೆ ರಾಜ್ಯ ಹೈಕೋರ್ಟ್ ಗುಡ್ ನ್ಯೂಸ್ ಕೊಟ್ಟಿದೆ. ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲದವರಿಗೆ ಬಂಪರ್ ಗಿಫ್ಟ್ ನೀಡಿದೆ. ಹೌದು, ಎಚ್ಎಸ್ಆರ್ಪಿ ನಂಬರ್ ಪ್ಲೇಟ್(HSRP Number Plate) ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಮೇರೆಗೆ ಹೈಕೋರ್ಟ್ ಮಹತ್ವದ ಆದೇಶ ಕೊಟ್ಟು ದೇಶದ ಎಲ್ಲ ವಾಹನ ಸವಾರರಿಗೆ ಸಿಹಿಸುದ್ಧಿ ನೀಡಿದೆ.
ಇದನ್ನೂ ಕೂಡ ಓದಿ : Ration Card eKYC : ಹೊಸ ಅಪ್ಡೇಟ್.! ರೇಷನ್ ಕಾರ್ಡ್ ಇದ್ದವರು ಬೇಗ ಈ ಕೆಲಸ ಮಾಡಿ / ಇಲ್ಲಾಂದ್ರೆ ನಿಮ್ಮ ಕಾರ್ಡ್ ರದ್ದಾಗಬಹುದು
2019ರ ಏಪ್ರಿಲ್ 1ನೇ ತಾರೀಖಿಗೆ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕವನ್ನು ಜುಲೈ 4 ರವರೆಗೆ ವಿಸ್ತರಣೆ ಮಾಡಲಾಗಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್(HSRP Number Plate) ಅಳವಡಿಸಿದ ವಾಹನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಈ ಮೊದಲು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಜುಲೈ 4 ರ ತನಕ ವಿಸ್ತರಣೆ ಮಾಡಿದೆ.
ಈ ಮೊದಲು ಎಚ್ಎಸ್ಆರ್ಪಿ ನಂಬರ್ ಪ್ಲೇಟ್(HSRP Number Plate) ಅಳವಡಿಸಿಕೊಳ್ಳದ ವಾಹನ ಸವಾರರ ವಿರುದ್ಧ ಜೂನ್ 12ವರೆಗೂ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಈಗ ದಿನಾಂಕ ಮುಕ್ತಾಯವಾದ ಹಿನ್ನಲೆ ಈ ಆದೇಶವನ್ನ ಜುಲೈ 4ರವರೆಗೆ ವಿಸ್ತರಿಸಲಾಗಿದೆ. ವಿಚಾರಣೆಯನ್ನ ಕೈಗೆತ್ತಿಕೊಂಡ ವಿಭಾಗೀಯ ಪೀಠ ಗಡುವು ವಿಸ್ತರಣೆ ಮಾಡಿ ಆದೇಶ ನೀಡಿದೆ. ಇದರೊಂದಿಗೆ ವಾಹನ ಸವಾರರಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್(HSRP Number Plate) ಅಳವಡಿಸಿಕೊಳ್ಳಲು ಮತ್ತಷ್ಟು ದಿನ ಕಾಲಾವಕಾಶ ಸಿಕ್ಕಂತಾಗಿದೆ.
ಇದನ್ನೂ ಕೂಡ ಓದಿ : Laptop Scheme : ಹೀಗೆ ಮಾಡಿದರೆ ಸಿಗಲಿದೆ ಕರ್ನಾಟಕ ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್.! ಡೈರೆಕ್ಟ್ ಲಿಂಕ್
ಹಳೆಯ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್(HSRP Number Plate) ಕಡ್ಡಾಯ ಮಾಡಿರುವ ಬಗ್ಗೆ ಹೆಚ್‌ಎಸ್‌ಆರ್‌ಪಿ ಮ್ಯಾನ್ಯುಫ್ಯಾಕ್ಚರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಇತರರು ಮೇಲ್ಮನವಿ ಸಲ್ಲಿಸಿದ್ದವು. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ತಯಾರಿಸುವ ಕಂಪನಿ ಅವಧಿ ವಿಸ್ತರಣೆ ಮಾಡಲು ಮನವಿ ಸಲ್ಲಿಸಿತ್ತು. ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳ ಅಳವಡಿಸಲು ಕೊನೆಯ ದಿನಾಂಕವನ್ನು ಜುಲೈ 4 ರವರೆಗೆ ವಿಸ್ತರಣೆ ಮಾಡಲಾಗಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್(HSRP Number Plate) ಅಳವಡಿಸದ ವಾಹನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮೊದಲು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಜುಲೈ 4 ರ ತನಕ ವಿಸ್ತರಣೆ ಮಾಡಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಅಕ್ಟೋಬರ್ 31 ರವೆರೆಗೆ ಶಾಲೆಗಳಿಗೆ ರಜೆ ವಿಸ್ತರಣೆ.? ಮಕ್ಕಳಿಗೆ ಇನ್ನೊಂದು ಸಿಹಿಸುದ್ದಿ.!
- ಚಿನ್ನದ ಬೆಲೆ ಬಗ್ಗೆ RBI ಹೊಸ ನಿರ್ಧಾರ | ಇಳಿಕೆಯತ್ತ ಸಾಗುತ್ತಾ ಬಂಗಾರದ ಬೆಲೆ.?
- ನವೆಂಬರ್ 1 ರಿಂದ ದೇಶಾದ್ಯಂತ ಸ್ವಂತ ವಾಹನಕ್ಕೆ 5000 ರೂ. ದಂಡ | ಹೊಸ ರೂಲ್ಸ್
- 6 ತಿಂಗಳು ಒಂದೇ ಕಂಪನಿಯಲ್ಲಿ ಇದ್ದವರಿಗೆ ದೊಡ್ಡ ರೂಲ್ಸ್ | ಐತಿಹಾಸಿಕ ನಿರ್ಧಾರ
- ದೀಪಾವಳಿಗೆ ಗೃಹಲಕ್ಷ್ಮೀ ಹಣ ಫಿಕ್ಸ್! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ದುಡ್ಡು – ಹಣ ಬಂದಿರೋದು ಹೇಗೆ ಚೆಕ್ ಮಾಡೋದು?
- ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟವರಿಗೆ ದೊಡ್ಡ ಸಿಹಿಸುದ್ದಿ | Gold Loan Updates
- 30×40 ಸೈಟ್ ಖರೀದಿಗೆ ಇನ್ಮೇಲೆ ಈ 4 ದಾಖಲೆ ಕಡ್ಡಾಯ | ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.?
- ಮಗನಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇಲ್ಲ.? ಕೋರ್ಟ್ ಆದೇಶ – ಏನಿದು ಹೊಸ ನಿಯಮ.?
- ಜಾತಿಗಣತಿ ಇನ್ನೂ ಮುಗಿಯದ ಕಾರಣ ಶಾಲೆಗಳಿಗೆ ರಜೆ ವಿಸ್ತರಣೆ? | Karnataka Caste Census
- ಈ 4 ಬ್ಯಾಂಕುಗಳಲ್ಲಿ ಹೆಚ್ಚಿನ ಹಣ ಇದ್ದವರಿಗೆ ಹೊಸ ಸಂಕಷ್ಟ | RBI ನಿರ್ಧಾರ.!
- ಮಿನಿಸ್ಟರ್ ಲಕ್ಷ್ಮಿನೇ ಸಸ್ಪೆಂಡ್ ಮಾಡ್ತಿದ್ದೆ ; ಗೃಹಲಕ್ಷ್ಮಿ ಹಣದ ಬಗ್ಗೆ ಗರಂ ಆಗಿದ್ಯಾಕೆ ಡಿಸಿಎಂ ಡಿಕೆ ಶಿವಕುಮಾರ್?
- ನಾಳೆ ಮಧ್ಯಾಹ್ನ 4 ಗಂಟೆಗೆ ಈ ಜಿಲ್ಲೆಗೆ ಬೆಳೆ ಪರಿಹಾರ ಹಣ | Karnataka Drought Crop Insurance & Relief Money
- ಭಾರತೀಯರಿಗೆ BSNL ಐತಿಹಾಸಿಕ ಆಫರ್ ಘೋಷಣೆ | ಸಿಹಿಸುದ್ದಿ | BSNL Offers
- ಜಮೀನು, ಮನೆ, ಪ್ಲಾಟ್ ಮಾರಾಟ – ಖರೀದಿಗೆ 6 ದಾಖಲೆಗಳು ಕಡ್ಡಾಯ | ಸ್ವಂತ ಆಸ್ತಿ ಇದ್ದವರು ತಪ್ಪದೆ ನೋಡಿ.!
- ಬಾಡಿಗೆ ಮನೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!! ನಿಮ್ಮ ಕನಸು ನನಸಾಗುತ್ತದೆ!!
- ಜಾತಿಗಣತಿಯಲ್ಲಿ ಕೆಲಸ ಮಾಡಿದ ಎಲ್ಲಾ ಶಿಕ್ಷಕರಿಗೂ ಗುಡ್ ನ್ಯೂಸ್ | Karnataka Caste Census 2025
- ಅಕ್ಟೋಬರ್ 21 ರವರೆಗೆ ಮಳೆ.! ಮಳೆ.! || 12 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ | Rain Update
- ‘ಇಂಡಸ್ಟ್ರಿಗೆ ಎಲ್ಲಾ ಫ್ರೀ ಕೊಡ್ತಾರೆ..’ ಗೂಗಲ್ಗೆ ಆಂಧ್ರಪ್ರದೇಶ ನೀಡಿರುವ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದ ಪ್ರಿಯಾಂಕ್ ಖರ್ಗೆ!
- Canara Bank : ಕೆನರಾ ಬ್ಯಾಂಕ್ ನಲ್ಲಿ ಖಾತೆ ಇರುವ 60 ವರ್ಷದ ದಾಟಿದವರಿಗೆ ಗುಡ್ ನ್ಯೂಸ್
- ವಿಷ್ಣುವರ್ಧನ್ ಜೊತೆ ನಟಿಸಿದ್ದ ಖ್ಯಾತ ನಟ ಇನ್ನಿಲ್ಲ.! ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ