Ration Card eKYC : ಹೊಸ ಅಪ್ಡೇಟ್.! ರೇಷನ್ ಕಾರ್ಡ್ ಇದ್ದವರು ಬೇಗ ಈ ಕೆಲಸ ಮಾಡಿ / ಇಲ್ಲಾಂದ್ರೆ ನಿಮ್ಮ ಕಾರ್ಡ್ ರದ್ದಾಗಬಹುದು

Ration Card eKYC : ನಮಸ್ಕಾರ ಸ್ನೇಹಿತರೇ, ರೇಷನ್ ಕಾರ್ಡ್ ಇದ್ದವರು ಅಥವಾ ನೀವು ಉಚಿತವಾಗಿ ರೇಷನ್ ಅಕ್ಕಿಯನ್ನು ಪಡೆಯುತ್ತಿದ್ದೀರಾ.? ಹಾಗಾದರೆ ನೀವು ಈ ಕೆಲಸವನ್ನು ಮಾಡಲೇಬೇಕು. ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಹೊಂದಿರುವವರಿಗೆ ಒಂದು ಮುಖ್ಯ ಮಾಹಿತಿ. ಪ್ರತಿಯೊಬ್ಬರು ಕೂಡ ಜೂನ್ 30 ರೊಳಗೆ ಈ ಕೆಲಸವನ್ನು ಮಾಡಲೇಬೇಕು. ಇಲ್ಲವಾದಲ್ಲಿ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ.

ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಆಹಾರ ಇಲಾಖೆಯು ಒಂದು ಸೂಚನೆ ಕೊಟ್ಟಿದೆ. ರೇಷನ್ ಕಾರ್ಡ್ ಹೊಂದಿರುವವರು ಏನು ಮಾಡಬೇಕು.? ಈ-ಕೆವೈಸಿ ಮಾಡಿಸಿಕೊಳ್ಳುವುದು ಎಲ್ಲಿ ಹಾಗು ಹೇಗೆ.? ಈ-ಕೆವೈಸಿ ಮಾಡಿಸಿಕೊಳ್ಳಲು ಎಷ್ಟು ಹಣ ಖರ್ಚಾಗುತ್ತೆ.? ಹಾಗು ಈ-ಕೆವೈಸಿ ಮಾಡಿಸಿಕೊಳ್ಳಲು ಕೊನೆಯ ದಿನಾಂಕ ಯಾವುದು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Labour Board Facilities : ಕಾರ್ಮಿಕರ ಮಕ್ಕಳ ಮದುವೆ ಹಾಗು ಇತರೇ ಕಾರ್ಯಗಳಿಗೆ ಸರಕಾರದ ಸಹಾಯಧನ | ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ವಿವಿಧ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ತುಂಬಾ ಮುಖ್ಯ. ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ಇದ್ದವರು ನೀವು ಉಚಿತವಾಗಿ ರೇಷನ್ ಅಥವಾ ಅಕ್ಕಿಯನ್ನು ಪಡುತ್ತಿದ್ದೀರಾ? ಹಾಗಾದ್ರೆ ನೀವು ಕಡ್ಡಾಯವಾಗಿ ಈ-ಕೆವೈಸಿಯನ್ನು ಮಾಡಲೇಬೇಕು. ಈ-ಕೆವೈಸಿ ಮಾಡುವುದು ಹೇಗೆ ಅಂತ ನೋಡೋಣ. ಒಂದು ವೇಳೆ ನೀವು ಈ-ಕೆವೈಸಿಯನ್ನು ಮಾಡದೇ ಇದ್ದರೆ ನಿಮ್ಮ ಹೆಸರು ರೇಷನ್ ಕಾರ್ಡ್ ನಿಂದ ತೆಗೆದು ಹಾಕಲಾಗುತ್ತದೆ.

ಹೌದು, ಯಾರು ರೇಷನ್ ಕಾರ್ಡ್ ಹೊಂದಿದವರು ಈ-ಕೆವೈಸಿಯನ್ನು ಮಾಡಿಸಿಕೊಳ್ಳುವುದಿಲ್ಲವೋ, ಅವರ ಹೆಸರು ರೇಶನ್ ಕಾರ್ಡ್ ನಿಂದ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತದೆ. ನಂತರ ಅವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ. ರೇಷನ್ ಕಾರ್ಡ್ ಈಕೆವೈಸಿ ಮಾಡಿಸಿಕೊಳ್ಳುವುದು ಸಂಪೂರ್ಣ ಉಚಿತವಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಹಣವನ್ನು ಕೊಡುವ ಅವಶ್ಯಕತೆ ಇಲ್ಲ.

ಇದನ್ನೂ ಕೂಡ ಓದಿ : PM Awas Yojana : ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಕುಟುಂಬಗಳಿಗೆ ಸ್ವಂತ ಮನೆ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ರೇಷನ್ ಕಾರ್ಡ್ ಈ-ಕೆವೈಸಿ ಮಾಡಿಸಿಕೊಳ್ಳುವುದಕ್ಕೆ ನೀವು ಎಲ್ಲಿಗೂ ಹೋಗುವ ಅಗತ್ಯವಿಲ್ಲ ಅಥವಾ ಯಾರಿಗೂ ಹಣ ನೀಡುವ ಅಗತ್ಯವಿಲ್ಲ. ಈ-ಕೆವೈಸಿಯನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಬಹುದು. ಇದಕ್ಕೆ ನೀವು ನಿಮ್ಮ ರೇಷನ್ ಅಕ್ಕಿ ಪಡೆಯುವ ನ್ಯಾಯಬೆಲೆ ಅಂಗಡಿಗೆ ಹೋಗಿ ಈ-ಕೆವೈಸಿಯನ್ನು ಮಾಡಿಸಿಕೊಳ್ಳಬೇಕು. ನ್ಯಾಯಬೆಲೆ ಅಂಗಡಿಯವರು ಪಿಒಎಸ್ ಯಂತ್ರ ಮೂಲಕ ನಿಮ್ಮ ಬೆರಳಚ್ಚನ್ನು ತೆಗೆದುಕೊಳ್ಳುವ ಮೂಲಕ ಈ-ಕೆವೈಸಿಯವನ್ನು ಅಪ್ಡೇಟ್ ಮಾಡುತ್ತಾರೆ.

ರೇಷನ ಕಾರ್ಡ್ ಈ-ಕೆವೈಸಿ ಮಾಡಿಸಿಕೊಳ್ಳಲು ಕೊನೆಯ ದಿನಾಂಕವು ಇದೇ ತಿಂಗಳ ಜೂನ್ 30 ರೊಳಗೆ ಪ್ರತಿಯೊಬ್ಬರೂ ಕೂಡ ಈ-ಕೆವೈಸಿಯನ್ನು ಮಾಡಿಸಿಕೊಳ್ಳಲೇಬೇಕು. ಈ-ಕೆವೈಸಿ ಮಾಡಿಸಿಕೊಳ್ಳಲು ನಿಮ್ಮ ರೇಷನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು. ಈ ಮಾಹಿತಿಯನ್ನ ಆದಷ್ಟು ಎಲ್ಲರಿಗೂ ಶೇರ್ ಮಾಡಿಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply