Gold Rate Today : ದಿಢೀರ್ ಕುಸಿತ ಕಂಡಿತಾ ಚಿನ್ನ.! ಎಷ್ಟಿದೆ ನೋಡಿ ಇಂದಿನ ಚಿನ್ನದ ಬೆಲೆ.?

Gold Rate Today : ನಮಸ್ಕಾರ ಸ್ನೇಹಿತರೇ, ಚಿನ್ನ ಪ್ರಿಯರಿಗೆ ಬಂಪರ್ ಗುಡ್‌ನ್ಯೂಸ್ ಬಂದಿದ್ದು, ಇದೀಗ ಚಿನ್ನದ ಬೆಲೆಯು ಕುಸಿದಿದ್ದು, ಖರೀದಿದಾರರಿಗೆ ಇಲ್ಲಿದೆ ಬಂಪರ್ ಗುಡ್ ನ್ಯೂಸ್. ಹೌದು, ನಮ್ಮ ಭಾರತೀಯರ ಜೀವನದಲ್ಲಿ ಬಂಗಾರ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ವಿವಾಹದ ಸಮಾರಂಭಗಳು ಇನ್ನಿತರ ಕಾರ್ಯಕ್ರಮಗಳಿಗೂ ಬಂಗಾರದ ಅಗತ್ಯವಿರುವುದರಿಂದ ಭಾರತೀಯರು ಇದರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : PM Kisan Samman Nidhi : ರೈತರಿಗೆ ಗುಡ್ ನ್ಯೂಸ್! 17 ನೇ ಕಂತಿನ ಹಣ ₹2,000/- ರೂಪಾಯಿ ರೈತರ ಬ್ಯಾಂಕ್ ಖಾತೆಗೆ ಜಮಾ!

ಬಂಗಾರಕ್ಕಿರುವ ಬೇಡಿಕೆಯಿಂದಲೇ ಬೆಲೆ ಏರಿಕೆಯ ಸಮಯದಲ್ಲೂ ಅದು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ದಿನದಿಂದ ದಿನಕ್ಕೆ ಬಂಗಾರದ ರೇಟ್ ಹೆಚ್ಚಿಸಿಕೊಳ್ಳುತ್ತಿದ್ದರು. ಇದನ್ನ ಖರೀದಿಸುವವರ ಸಂಖ್ಯೆಯಲ್ಲಿ ಹಿನ್ನಡೆ ಉಂಟಾಗಿಲ್ಲ. ಸಾಲ ಮಾಡಿಯಾದರೂ ಬಂಗಾರ, ಬೆಳ್ಳಿ ಖರೀದಿಸುವವರು ನಮ್ಮ ನಡುವೆ ಇದ್ದಾರೆ. ಏಕೆಂದರೆ ಬಂಗಾರ ಅಷ್ಟೊಂದು ಮಾನ್ಯತೆಯನ್ನು ಪಡೆದುಕೊಂಡಿದೆ.

ವಿವಾಹ ಇನ್ನಿತರ ಸಮಾರಂಭದ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ದಿನೇ ದಿನೇ ಇಳಿಕೆ ಕಾಣುತ್ತಿದ್ದು, ಎಲ್ಲ ಚಿನ್ನಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಹೌದು, ನಿನ್ನೆ ಹಾಗು ಇವತ್ತಿನ ದರಕ್ಕೆ ಹೋಲಿಕೆ ಮಾಡಿ ನೋಡಿದರೆ ಬಂಗಾರದ ಬೆಲೆಯಲ್ಲಿ ಬರೋಬ್ಬರಿ ₹2,300 ಇಳಿಕೆಯಾಗಿದೆ. ಹೀಗೆ ದಿನೇ ದಿನೇ ₹1000 ಹಾಗು ₹1500 ರೂಪಾಯಿ ಇಳಿಕೆಯಾಗುತ್ತಿದ್ದು, ಬಂಗಾರ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Borewell Scheme : ರೈತರ ಬೋರ್ ವೆಲ್ ಅಕ್ರಮಕ್ಕೆ ಹೊಸ ಅಪ್ಡೇಟ್.! ಸರ್ಕಾರದಿಂದ ರೈತರಿಗೆ ಉಚಿತ ಬೋರ್‌ವೆಲ್‌ ನೀಡಲು ನಿರ್ಧಾರ.!

ನಮ್ಮ ಕರ್ನಾಟಕದಲ್ಲಿ ಇಂದು 22 ಕ್ಯಾರೆಟ್ ಬಂಗಾರದ ಬೆಲೆ, 10 ಗ್ರಾಂಗೆ ರೂಪಾಯಿ ₹65,850/-ರೂಪಾಯಿಯಾಗಿದ್ದು, ಚೆನ್ನೈನಲ್ಲಿ ಇದರ ಬೆಲೆ ₹66,000/- ರೂಪಾಯಿ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ₹65,850/- ಹಾಗು ಕೊಲ್ಕತ್ತಾ ನಗರದಲ್ಲಿ ಕೂಡ ₹65,850/- ರೂಪಾಯಿ ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ ₹66,000/- ಆಗಿದೆ. ಅಲ್ಲದೆ ಎಂಟು ಗ್ರಾಂ ನ 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ ರೂಪಾಯಿ ₹43,104 ಹಾಗೂ 22 ಕ್ಯಾರೆಟ್ ನ ಆಭರಣ ಚಿನ್ನದ ಬೆಲೆ 8 ಗ್ರಾಂ ಗೆ ₹52,680/- ರೂಪಾಯಿ ಆಗಿದೆ. ಹಾಗು 24 ಕ್ಯಾರೆಟ್ ಬಂಗಾರದ ಬೆಲೆ ₹57,464/- ರೂಪಾಯಿ ಆಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply