Gold Price Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.
ಇವತ್ತಿನ ಚಿನ್ನದ ದರವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹7,745/- ರೂಪಾಯಿ ಆಗಿದೆ. 10 ಗ್ರಾಂ ಗೆ ₹77,450/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹77,300/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹150/- ರೂಪಾಯಿಯಷ್ಟು ಏರಿಕೆ ಕಂಡಿದೆ.
PhonePe Loan: ಫೋನ್ ಪೇ ಮೂಲಕ ಕೇವಲ 5 ನಿಮಿಷಗಳಲ್ಲಿ 2 ಲಕ್ಷಗಳವರೆಗೆ ಲೋನ್ ಪಡೆಯಬಹುದು.! ಯಾವ ರೀತಿ ಅರ್ಜಿ ಸಲ್ಲಿಸುವುದು.! ಬಡ್ಡಿ ದರ ಎಷ್ಟು.?
24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯು, ಪ್ರತೀ 1 ಗ್ರಾಂ ಗೆ ₹8,449/- ರೂಪಾಯಿ ಆಗಿದೆ. 10 ಗ್ರಾಂ ಗೆ ₹84,490/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹84,330/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹160/- ರೂಪಾಯಿಯಷ್ಟು ಏರಿಕೆ ಕಂಡಿದೆ.
ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.
- ದಿನ ಭವಿಷ್ಯ ಅಕ್ಟೋಬರ್ 27 : ಈ 3 ರಾಶಿಯವರಿಗೆ ಅದೃಷ್ಟದ ದಿನ, ಉದ್ಯೋಗದಲ್ಲಿ ಬಡ್ತಿ ಯೋಗ.!
- ರಾಜ್ಯದ ಗೃಹಜ್ಯೋತಿ ಫಲಾನುಭವಿಗಳ ಗಮನಕ್ಕೆ : ಅ.31ರೊಳಗಾಗಿ ಈ ಕೆಲಸ ಮಾಡದಿದ್ರೆ ಉಚಿತ ಕರೆಂಟ್ ಕಟ್!
- ಅರಮನೆ ಜಾಗ ಸರ್ಕಾರದ್ದು, ಅಂಬಾರಿಯನ್ನ ನಾವು ಪುಕ್ಕಟೆ ಪಡೆಯುತ್ತಿಲ್ಲ : ಪ್ರಮೋದಾದೇವಿಗೆ ಯತೀಂದ್ರ ತಿರುಗೇಟು
- ಅಡಿಕೆ ಬೆಲೆ ಇಂದು ಎಷ್ಟಿದೆ.? ರಾಶಿ, ಚಾಲಿ, ಬೆಟ್ಟೆ ಅಡಿಕೆ ಧಾರಣೆ ಎಷ್ಟು? ಇಲ್ಲಿದೆ ಮಾರುಕಟ್ಟೆ ದರದ ವಿವರ
- ಇಂದಿನ ರಾಶಿಭವಿಷ್ಯ: ಈ 4 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತಾ? 12 ರಾಶಿಗಳ ಫಲ ಇಲ್ಲಿದೆ!
- ಮುಂದಿನ ವಾರ ರೈತರ ಖಾತೆಗೆ ‘ಪಿಎಂ ಕಿಸಾನ್’ 24ನೇ ಕಂತಿನ 2,000 ರೂ. ಜಮೆ: ನೀವು ಅರ್ಹರೇ? e-KYC ಮಾಡುವುದು ಹೇಗೆ.?
- ಇಂದಿನ ರಾಶಿಭವಿಷ್ಯ : ಈ 4 ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್! ಹಣಕಾಸಿನ ವಿಚಾರದಲ್ಲಿ ಯಾರಿಗೆ ಎಚ್ಚರಿಕೆ.?
- ಫಿಟ್ ಆಗಿದ್ದರೂ ಹೃದಯಾಘಾತ ಏಕೆ.? ಜಿಮ್, ಕ್ರಿಕೆಟ್ ಆಡುವವರು ಈ ಸತ್ಯ ತಿಳಿಯಿರಿ.!
- ಸ್ಟಿಂಗ್ ಆಪರೇಷನ್ ಪ್ರಕರಣ : ಸಿದ್ದರಾಮಯ್ಯ ಭೇಟಿಗೆ ಮುಂದಾದ HDK : ಕುತೂಹಲ ಮೂಡಿಸಿದ ದಳಪತಿ ನಡೆ.!
- ದಾಸನ ಭಂಟ, ಪತ್ನಿ ಜಗಳ: ದರ್ಶನ್ ಜೈಲಿನಿಂದ ಹೊರಬರೋದು ವಿಜಯಕ್ಷ್ಮೀಗೆ ಇಷ್ಟವಿಲ್ವಾ? ಸ್ನೇಹಿತನ ಸ್ಫೋಟಕ ಆಡಿಯೋ ವೈರಲ್!
- ದ್ರಾವಿಡ್ ಅಲ್ಲ, ಕೋಚ್ ಆಗಿ ಕೆರಿಬಿಯನ್ ಲೆಜೆಂಡ್ಗೆ ಮಣೆ ಹಾಕಿದ ಮುಂಬೈ ಇಂಡಿಯನ್ಸ್!
- ಉಗ್ರನಂತೆ ನೋಡ್ತಿದ್ದಾರೆ, ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಬಿಡ್ತೇನೆ – ಕಣ್ಣೀರಿಟ್ಟ ಸಮಾಜವಾದಿ ನಾಯಕ!
- ಗ್ರಾಹಕರೇ ಗಮನಿಸಿ : ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ಹೊಸ ರೂಲ್ಸ್ ಜಾರಿ!
- ಶನಿವಾರದ ರಾಶಿಫಲ: ಉದ್ಯೋಗ, ಹಣಕಾಸು, ಪ್ರೀತಿ ಮತ್ತು ಕುಟುಂಬ ಜೀವನದ ಭವಿಷ್ಯ!
- ಸ್ಕೂಟಿಯಲ್ಲಿ ಹೋಗುವಾಗ ಕುತ್ತಿಗೆಗೆ ಬಿಗಿದ ಗಾಳಿಪಟದ ಮಾಂಜಾ ದಾರ, ಮಹಿಳೆ ದಾರುಣ ಸಾ*ವು
- ಪತ್ನಿಯನ್ನು ಕೊಂದು ರಾಜಕಾಲುವೆಗೆಸೆದಿದ್ದ ಪಾಪಿ ಪತಿ ಮೊಹಮ್ಮದ್ ಇಜ್ಹಾರ್ ಸೆರೆ
- ಹಣದ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ಕೊಂದ ಕಿರಾತಕ: ಕೊಲೆ ಬಳಿಕ ಆತನ ಮನೆಗೇ ತೆರಳಿ ಉಪ್ಪಿಟ್ಟು ಸವಿದಿದ್ದ ಆರೋಪಿ!
- ವೈರಲ್ ಫಿವರ್ ಎಫೆಕ್ಟ್ ; ಕಿಡ್ನಿ ಜೋಪಾನ, ಈ ಲಕ್ಷಣಗಳು ಕಂಡರೆ ಇಂದೇ ಎಚ್ಚೆತ್ತುಕೊಳ್ಳಿ.!
- ಗುರುವಾರದ ರಾಶಿಫಲ: ಕೆಲವರಿಗೆ ಅದೃಷ್ಟದ ಬೆಂಬಲ, ಮತ್ತೆ ಕೆಲವರಿಗೆ ಎಚ್ಚರಿಕೆ! 12 ರಾಶಿಗಳ ಭವಿಷ್ಯ
- ಮನೆಗೆ ತೆರಳುತ್ತಿದ್ದ ಕುಟುಂಬಕ್ಕೆ ಕಾದಿತ್ತು ವಿಧಿಯ ಕ್ರೂರ ಆಟ: ಕೆರೆಯಲ್ಲಿ ಮುಳುಗಿದ ಕಾರು, ಮಗು ಸೇರಿ ಮೂವರ ಸಾವು!
- ಕೊಲೆಸ್ಟ್ರಾಲ್ ಸಮಸ್ಯೆಯೇ? ಔಷಧಿ ಇಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಇಲ್ಲಿವೆ 8 ನೈಸರ್ಗಿಕ ಸೂತ್ರ
- ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಶುರು : ಬೆಂಗಳೂರು, ಕರಾವಳಿ ಹಾಗೂ ಮಲೆನಾಡಿನ ವಿವಿಧ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!





















