ಪ್ರೀತಿಸಿ ಮದುವೆಯಾಗಿದ್ದವಳ ಮಾರ್ಯಾದಾ ಹತ್ಯೆ! ಲವರ್ ಹುಟ್ಟುಹಬ್ಬದಂದೇ ನೇಣಿಗೇರಿದ ಭಗ್ನ ಪ್ರೇಮಿ!
ಬೆಳಗಾವಿ : ಇದನ್ನ ಪ್ರೀತಿ ಅನ್ಬೇಕೋ. ಹುಚ್ಚುತನ ಅನ್ಬೇಕೋ ಅಥವಾ ನೊಂದ ಜೀವದ ಯಾತನೆ ಅನ್ಬೇಕೋ ಒಂದೂ ಗೊತ್ತಾಗ್ತಿಲ್ಲ. ಆಕೆಗೆ ಮದುವೆಯಾಗಿತ್ತು, ಹೊಸದೊಂದು ಸಂಸಾರ ಶುರುವಾಗಿತ್ತು. ಆದ್ರೆ, ಮನಸ್ಸು ತುಂಬಾ ಪ್ರೀತಿಸಿದ ಹುಡುಗನೇ ತುಂಬಿಕೊಂಡಿದ್ದಳು. ಹೀಗಾಗಿ ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಊರು ತೊರೆದಿದ್ಲು. ದೂರದಲ್ಲೆಲ್ಲೋ ನೆಮ್ಮದಿಯ ಸಂಸಾರ ಕಟ್ಟಿಕೊಳ್ಳೋಣ ಅಂತಾ ಆಸೆ ಪಟ್ಟಿದ್ರು. ಆದ್ರೆ, ಹೆಣ್ಣೆತ್ತವರು ಬಿಡಬೇಕಲ್ಲ. ಮಗಳನ್ನ ಹುಡುಕಿಕೊಂಡು ಬಂದವರು, ದೂರ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಮರ್ಯಾದಾ ಹತ್ಯೆ ಮಾಡಿದ್ರು. ಯಾವಾಗ ಪ್ರೇಯಸಿಯ ದುರಂತ … Read more