Bele Parihara Payment : ನಮಸ್ಕಾರ ಸ್ನೇಹಿತರೇ, 2024- 25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರದ ಮೊತ್ತ ಮಂಜೂರಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯ ಮೊದಲ ಕಂತಿನ ಪರಿಹಾರವಾಗಿ 13.2 ಕೋಟಿ ರೂ. ಇನ್ಪುಟ್ ಸಬ್ಸಿಡಿ ಮಂಜೂರಾಗಿದೆ.
ಹಾನಿಯಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿವರಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ತಂತ್ರಾಂಶದಲ್ಲಿ ನಮೂದಿಸಿ ಅನುಮೋದಿಸಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 33,718 ರೈತರಿಗೆ 13.2 ಕೋಟಿ ರೂ.ಗಳನ್ನು ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಹಣ ಮಂಜೂರಾತಿ ನೀಡಲಾಗಿದೆ. ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಮೊತ್ತ ಜಮಾ ಮಾಡಲು ಅನುಮೋದನೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Gold Rate : ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ಇದೆಯಾ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನದ ನಿಖರ ಬೆಲೆ.?
ಇನ್ನು ಮೂರ್ನಾಲ್ಕು ದಿನಗಳೊಳಗೆ ಇನ್ಪುಟ್ ಸಬ್ಸಿಡಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
- ಕಾನೂನು ಎಲ್ಲರಿಗೂ ಒಂದೇ, ಮೀರಿದರೆ ಕ್ರಮ: ಸಭೆ ಬಳಿಕೆ ಎಚ್ಚರಿಕೆ ಕೊಟ್ಟ ಗೃಹ ಸಚಿವ ಖರ್ಗೆ
- ರಾಮಲಿಂಗಾರೆಡ್ಡಿ ಮೊಬೈಲ್ ಸ್ವಿಚ್ ಆಫ್.. ರಾಜೀನಾಮೆ ಕೊಟ್ಟು ರಾಜ್ಯದ ಗಡಿ ದಾಟಿದ ‘ಕೈ’ ನಾಯಕ.?
- ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ; ಸಿಕ್ಕಿಬಿದ್ದ ಯುವಕನಿಗೆ ಅಲ್ಲೇ ಮದುವೆ ಮಾಡಿಸಿದ ಗ್ರಾಮಸ್ಥರು
- ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನಕ್ಕೆ ಮೊರೆ ಹೋದ ನಟಿ ಶುಭಾ ಪೂಂಜಾ-ಸುಮಂತ್ ದಂಪತಿ! ಕಾರಣವೇನು?
- ಪ್ರಿಯಕರನ ಜೊತೆ ಹೋಟೆಲ್ ಕೋಣೆಯಲ್ಲಿದ್ದ ಪತ್ನಿ ರೆಡ್ ಹ್ಯಾಂಡ್! ಬಯಲಾಯ್ತು ವರದಕ್ಷಿಣೆ ಕಿರುಕುಳದ ಸುಳ್ಳು ಕೇಸ್ ಮಹಾನಾಟಕ!
- ಗಂಡನನ್ನು ಕೊಂದು ಮಿಸ್ಸಿಂಗ್ ದೂರು ನೀಡಿದ ಕಿರಾತಕಿ! ಖಾಕಿ ತನಿಖೆಗೆ ಹೆದರಿದ ಪ್ರೇಮಿಗಳು, ಬಾಯ್ಬಿಟ್ಟ ಸತ್ಯ ಕೇಳಿದ್ರೆ ಶಾಕ್ ಆಗ್ತೀರಾ!
- ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿದನಾ? ಸಂಚು ಬಯಲಾಗಿದ್ದು ಹೇಗೆ? ಹಲವು ಮಹಿಳೆಯರಿಗೆ ವಂಚಿಸಿರುವ ಶಂಕೆ
- ನಾನು ಆಹಾರ ಇಲಾಖೆ ಸಚಿವನಾಗಿ ಚಾರ್ಜ್ ತೆಗೆದುಕೊಳ್ಳಲ್ಲ : ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ
- ಯಾವ್ ಟ್ರಬಲ್ ಶೂಟರ್ ರೀ.? ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ? : ಸಿಎಂ ಡಿಕೆಶಿ ವಿರುದ್ಧ ಕೆ.ಎನ್ ರಾಜಣ್ಣ ವ್ಯಂಗ್ಯ!
- ಖಾತೆ ಅಲ್ಲ ತೀವ್ರ ನೋವು, ಸಚಿವ ಸ್ಥಾನಕ್ಕೆ ರಾಜೀನಾಮೆ ಹಿಂದಿನ ಕಾರಣ ಬಹಿರಂಗಪಡಿಸಿದ ರಾಮಲಿಂಗಾ ರೆಡ್ಡಿ
- ಮನವೊಲಿಕೆಗೆ ಮಣಿಯದಿದ್ದರೆ ಮುಲಾಜಿಲ್ಲದೇ ರಾಜೀನಾಮೆ ಅಂಗೀಕರಿಸಿ: ಖಡಕ್ ಸಂದೇಶ ರವಾನಿಸಿದ್ರಾ ರಾಗಾ.?
- ಹೊಸ ವೈದ್ಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಖಾದರ್: ಇನ್ಮುಂದೆ ಡೈರೆಕ್ಟ್ ವಾಕ್-ಇನ್ ಇಂಟರ್ವ್ಯೂ
- ಇದು ಕಾಂಗ್ರೆಸ್ ನ ಮೊದಲ ವಿಕೆಟ್ ಅಷ್ಟೇ ಅಲ್ಲ, ಸರ್ಕಾರವೇ ಪತನವಾಗುತ್ತೆ – ಕೆ.ಎಸ್. ಈಶ್ವರಪ್ಪ ಭವಿಷ್ಯ.!
- ಅಣ್ಣಾಮಲೈ ರಾಜೀನಾಮೆ ಅಂಗೀಕಾರ, ಬಿಜೆಪಿಯಿಂದ ಅಧಿಕೃತವಾಗಿ ಹೊರಬಂದ ಮಾಜಿ ಐಪಿಎಸ್ ಅಧಿಕಾರಿ
- ಬೆಳ್ಳುಳ್ಳಿ ಎಂಬ ಸಂಜೀವಿನಿ : ಪ್ರತಿದಿನ ಸೇವಿಸಿದರೆ ದೇಹದಲ್ಲಿ ನಡೆಯುವ ಪವಾಡಗಳು ನಿಮಗೇ ಆಶ್ಚರ್ಯ ತರಬಹುದು.!
- ಸಿಎಂ ಡಿಕೆಶಿ ಸಭೆಯಲ್ಲಿ ಹೈ-ಡ್ರಾಮಾ: ಸಿಟ್ಟಿಗೆದ್ದು ಸಭೆಯಿಂದಲೇ ಹೊರನಡೆದ ಸಚಿವ ರಾಮಲಿಂಗಾರೆಡ್ಡಿ!
- ಹೊಟ್ಟೆ ಉಬ್ಬರ, ಆಯಾಸವನ್ನು ನಿರ್ಲಕ್ಷಿಸಬೇಡಿ: ಇದು ಲಿವರ್ ಸಮಸ್ಯೆಯ ಲಕ್ಷಣವಾಗಿರಬಹುದು.!
- ಈ ಅಡುಗೆ ಎಣ್ಣೆ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ, ಕೊಲೆಸ್ಟ್ರಾಲ್ ಅನ್ನು ವೇಗವಾಗಿ ಹೆಚ್ಚಿಸುತ್ತೆ; ತಕ್ಷಣವೇ ದೂರವಿಡಿ!
- ನೀವೂ ಸಾಮಾನ್ಯ ಎಂದು ಭಾವಿಸುವ ಈ ಲಕ್ಷಣಗಳು ಲಿವರ್ ಡ್ಯಾಮೇಜ್ನ ಪ್ರಮುಖ ಸಂಕೇತ.!
- ಕಾರಿನ ಡಿಕ್ಕಿಯಲ್ಲಿ ಸಿಲುಕಿ 3 ವರ್ಷದ ಮಗು ಉಸಿರುಗಟ್ಟಿ ಸಾವು! ಹುಡುಕಾಡಿದ ಪೋಷಕರಿಗೆ ಕಾಯುತ್ತಿತ್ತು ಶಾಕ್
- ಯಾವ ಅರ್ಹತೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಸಚಿವಗಿರಿ ಕೊಟ್ರಿ: ಕಾಂಗ್ರೆಸ್ ನೊಳಗೇ ಅಸಮಾಧಾನ ಶುರು
- ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿಯ ಕೈಗೆ ಸುತ್ತಿಕೊಂಡ ಹಾವು, 4 ತಾಸು ನರಕಯಾತನೆ
- ಕೇವಲ ಎದೆನೋವಷ್ಟೇ ಅಲ್ಲ, ಕೈಬೆರಳುಗಳ ಈ ಬದಲಾವಣೆಗಳೂ ಹೃದಯದ ಕಾಯಿಲೆಯ ಸಂಕೇತ!
- ದಿನವೂ ಬೆಳ್ಳುಳ್ಳಿ ತಿಂದರೆ ದೇಹದಲ್ಲಿ ಏನಾಗುತ್ತದೆ.? ಇಲ್ಲಿದೆ ಅಚ್ಚರಿಯ ಮಾಹಿತಿ.!
- ಲೈಂಗಿಕ ಕ್ರಿಯೆ’ಯ ನಂತರ ಮರೆತೂ ಈ ತಪ್ಪುಗಳನ್ನು ಮಾಡಬೇಡಿ; ಸೋಂಕಿನ ಅಪಾಯ ಗ್ಯಾರಂಟಿ!,,
- ಕೃಷ್ಣಾ ನದಿಯಲ್ಲಿ ಮುಳುಗಿ 7 ವರ್ಷದ ಬಾಲಕ ಸಾ*ವು – ರಕ್ಷಿಸಲು ಹೋದ ತಾಯಿ ಗಂಭೀರ!
- ನಿಮ್ಮ ಪತ್ನಿಯ ಹೆಸರಿನಲ್ಲಿ ಪೋಸ್ಟ್ ಆಫೀಸ್ನಲ್ಲಿ 1 ಲಕ್ಷ ಠೇವಣಿ ಇಟ್ಟರೆ ಎರಡು ವರ್ಷಗಳಲ್ಲಿ ನಿಮಗೆ ಎಷ್ಟು ಸಿಗುತ್ತದೆ?
- ದ್ವೇಷವನ್ನೇ ಉಸಿರಾಡಿದ್ದು ಎಂಬುದನ್ನು ಒಪ್ಪಿಕೊಂಡ ಕಲ್ಲಡ್ಕ ಪ್ರಭಾಕರ್ ಭಟ್ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
- ಎಚ್ಚರ!! ರಾತ್ರಿ ಹೊತ್ತು ಕಾಣುವ ಈ ಲಕ್ಷಣಗಳು ಕಿಡ್ನಿ ವೈಫಲ್ಯದ ಸಂಕೇತವಾಗಿಬಹುದು!
- ಪೆಟ್ರೋಲ್ ಬಂಕ್ಗಳಲ್ಲಿ ಹೊಸ ಮೋಸದ ಜಾಲ: ನಿಮ್ಮ ವಾಹನ ಇಂಧನ ಸಾಮರ್ಥ್ಯವನ್ನೂ ಚೆಕ್ ಮಾಡಿಕೊಳ್ಳಿ
- ಅಪ್ಪನಲ್ಲ ರೀ ಅಸುರ! : ಊಟ ಸಿಲುಕಿ ಮಗು ಸಾವನ್ನಪ್ಪಿದೆ ಎಂದಿದ್ದ ಪಾಪಿ ತಂದೆಯ ನೀಚತನ ಬಯಲು!
- ಹಾರ್ಟ್ ಬ್ಲಾಕ್ ಆದಾಗ ಕಾಣಿಸುವ ಮೊಟ್ಟ ಮೊದಲ ಲಕ್ಷಣ ಯಾವುದು ಗೊತ್ತೇ!
- ಅಕ್ರಮ ಸಂಬಂಧಕ್ಕೆ ಬಲಿಯಾದ ಮಗ: ಹತ್ಯೆ ಮಾಡಿ ಹೈಕೋರ್ಟ್ ಮೊರೆ ಹೋದ ಪಾಪಿ ತಾಯಿ!
- ALERT : ಹೊಟ್ಟೆಯ ‘ಕ್ಯಾನ್ಸರ್’ ಇದ್ರೆ ದೇಹದಲ್ಲಿ ಕಂಡುಬರುವ ಲಕ್ಷಣಗಳು ಇವು ; ‘ಗ್ಯಾಸ್ ಟ್ರಬಲ್’ ಎಂದು ನಿರ್ಲಕ್ಷಿಸಬೇಡಿ
- ಆಸ್ತಿ ಮಾರಿ ಓದಿಸಿದ ಪತಿಗೇ ಕೈಕೊಟ್ಟ ಶಿಕ್ಷಕಿ; ಪತ್ನಿಯ ಅಕ್ರಮ ಸಂಬಂಧ ಹೊರಬರುತ್ತಿದ್ದಂತೆ ಗೋಳಾಡಿದ ಅಮಾಯಕನ ಸ್ಥಿತಿಗೆ ಮರುಗಿದ ಸ್ಥಳೀಯರು
- ಹೊಸ ಮನೆಗೆ ಬಂದ ಒಂದೇ ತಿಂಗಳಲ್ಲಿ ದುರಂತ; ಯೋಧನ ಪತ್ನಿ ನೇಣಿಗೆ ಶರಣು!
- ಖಾಸಗಿ ವಿಡಿಯೋ ಇಡ್ಕೊಂಡು ಬ್ಲಾಕ್ಮೇಲ್, ಹಣ ಹೊಂದಿಸಲು ಅತ್ತಿಗೆಯನ್ನೇ ಕೊಂದ ನಾದಿನಿ
- ನಾಪತ್ತೆಯಾಗಿದ್ದ ವೃದ್ದೆಯ ಮೃತದೇಹ ಪಾಳು ಕೊಳವೆ ಭಾವಿಯಲ್ಲಿ ಪತ್ತೆ.! ಚಿನ್ನಾಭರಣಕ್ಕಾಗಿ ಕೃತ್ಯವೆಸಗಿದ ಹಂತಕರು ಅಂದರ್
- ಮನೆ ಮಗಳ ಕಾಮಾದಾಟಕ್ಕೆ ಸೊಸೆ ಹತ್ಯೆ, ದರೋಡೆಯ ಕಥೆ ಕಟ್ಟಿದ ಅತ್ತೆ, ನಾದಿನಿ, ಅಜ್ಜಿ, 24 ಗಂಟೆಯಲ್ಲೇ ಕೊಲೆ ಆರೋಪಿಗಳ ಬಂಧನ






































