ಪ್ರತಿಯೊಬ್ಬರು ಕೂಡ ಅವರು ಸುಂದರವಾಗಿ ಕಾಣಬೇಕು. ಅವರ ಮುಖ ಬೆಳ್ಳಗಾಗಿರಬೇಕು ಮತ್ತು ಮುಖದಲ್ಲಿ ಕಾಂತಿ ಹೆಚ್ಚಾಗಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ರೋಡಿನ ಮೇಲೆ ಇರುವಂತಹ ದೂಳಿನ ಕಣಗಳು, ಬಿಸಿಲು, ತೇವಾಂಶದ ಕಾರಣದಿಂದ ನಮ್ಮ ತ್ವಚೆ ಬಹಳ ಬೇಗನೆ ಹಾಳಾಗುತ್ತದೆ.
ಅದರಲ್ಲೂ ಮುಖದ ಕಾಂತಿ ಹೆಚ್ಚಾಗಲು ನಾವು ಏನು ಮಾಡಬೇಕು ಅನ್ನೋದರ ಬಗ್ಗೆ ಸಾಕಷ್ಟು ಚಿಂತೆಯನ್ನು ಮಾಡುತ್ತಿರುತ್ತೇವೆ ಮತ್ತು ಯಾವುದೇ ರೀತಿಯಾದ ರಾಸಾಯನಿಕ ವಸ್ತುಗಳನ್ನು ಬಳಸದೆ ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು, ನಾವು ಯಾವೆಲ್ಲ ರೀತಿಯಾದಂತಹ ಮನೆಮದ್ದುಗಳನ್ನು ಉಪಯೋಗ ಮಾಡಿಕೊಳ್ಳಬಹುದು ಅನ್ನವುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ದಯವಿಟ್ಟು ಇದನ್ನು ನೋಡಿ ಮತ್ತು ಆರೋಗ್ಯ ಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ನೀವು ನಮ್ಮ ವೆಬ್ ಸೈಟ್ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ಕಡಲೆ ಹಿಟ್ಟು, ಅರಿಶಿನ ಹಾಗೂ ಹಾಲನ್ನು ತೆಗೆದುಕೊಂಡು ಮಿಕ್ಸ್ ಮಾಡಬೇಕು. ಈ ಹಾಲು ತೆಗೆದುಕೊಳ್ಳುವಾಗ ಹಾಲು ಬಿಸಿಯಾಗಿರಬಾರದು. ಹಾಲು ಹಸಿಯಾಗಿರಬೇಕು. ಇದನ್ನು ಪೇಸ್ಟ್ನಂತೆ ಕಲಸಬೇಕು ಮತ್ತು ಸ್ವಲ್ಪ ದಪ್ಪ ಆಗಿದ್ದರು ಕೂಡ ಒಳ್ಳೆಯದು. ಇದನ್ನು ಮುಖಕ್ಕೆ ಹಚ್ಚಿಕೊಂಡು 10 ರಿಂದ ಹದಿನೈದು ನಿಮಿಷಗಳ ಕಾಲ ಇಡಬೇಕು. ಅಥವಾ ಇದು ನಿಮ್ಮ ಮುಖದಲ್ಲಿ ಒಣಗುವ ತನಕ ಬಿಟ್ಟು, ನಂತರ ಶುದ್ಧವಾದ ನೀರಿನಿಂದ ನಿಮ್ಮ ಮುಖವನ್ನು ತೊಳೆಯಬೇಕು.
ಹೀಗೆ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಮಾಡುವುದರಿಂದ ನಿಧಾನವಾಗಿ ನಿಮ್ಮ ಮುಖದ ಮೇಲೆ ತ್ವಚೆಯ ಬದಲಾವಣೆಯನ್ನು ನೀವೇ ಕಾಣಬಹುದು. ಯಾವುದೇ ರೀತಿಯಾದ ರಾಸಾಯನಿಕ ಬಳಸದೇ ಮಾಡುವ ನ್ಯಾಚುರಲ್ ವಿಧಾನ ಇದಾಗಿರುವುದರಿಂದ ಇದನ್ನು ನೀವು ಟ್ರೈ ಮಾಡಬಹುದು. ಇದರಿಂದ ನಿಮಗೆ ಯಾವುದೇ ರೀತಿಯಾದ ಅಡ್ಡಪರಿಣಾಮಗಳು ಕೂಡ ಆಗುವುದಿಲ್ಲ.
10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
ಇನ್ನು ನಿಮ್ಮ ಮುಖದ ಮೇಲೆ ಏನಾದರೂ ಮೊಡವೆಗಳು ಇದ್ದರೆ ಅದಕ್ಕೆ ನೀವು ಕಡಲೆ ಹಿಟ್ಟು, ಅರಿಶಿನ ಹಾಗೂ ಶ್ರೀಗಂಧದ ಪುಡಿಯನ್ನು ಸೇರಿಸಿ ಅದಕ್ಕೆ ಸ್ವಲ್ಪ ನೀರು ಅಥವಾ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಅದನ್ನು ನಿಮ್ಮ ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗೆ ಇರುವಂತಹ ನೀರಿನಲ್ಲಿ ತೊಳೆಯುವುದರಿಂದ ನಿಮ್ಮ ಮುಖ ಬೆಳ್ಳಗಾಗುತ್ತದೆ ಮತ್ತು ಕಾಂತಿ ಕೂಡ ಹೆಚ್ಚಾಗುತ್ತದೆ.
ಇನ್ನು ಇನ್ನೊಂದು ಮನೆಮದ್ದು ಏನಂದ್ರೆ, ಸ್ವಲ್ಪ ಎಳ್ಳನ್ನು ತೆಗೆದುಕೊಂಡು, ಅದನ್ನು ಹಾಲು ಅಥವಾ ನೀರಿನಲ್ಲಿ ರಾತ್ರಿ ಪೂರ್ತಿ ಅದನ್ನು ನೆನೆಸಿಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಮಿಕ್ಸಿ ಮಾಡಿಕೊಂಡು ಅದನ್ನು ನಿಮ್ಮ ದೇಹಕ್ಕೆ ಅಥವಾ ಮುಖಕ್ಕೆ ಹಚ್ಚುವುದರಿಂದ, ನಿಮ್ಮ ಚರ್ಮವು ಹೊಳೆಯುತ್ತದೆ ಮತ್ತು ಚಳಿಗಾಲದಲ್ಲಿ ಚರ್ಮಕ್ಕೆ ಲಕ್ಷಣ ಕೂಡ ನೀಡುತ್ತದೆ.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಇನ್ನು ನಿಮ್ಮ ಮುಖದ ಮೇಲೆ ತುಂಬಾನೇ ಒಯ್ಲಿ ಸ್ಕಿನ್ ಆಗಿದ್ದರೆ, ಅದಕ್ಕಾಗಿ ನೀವು ಲೋಳೆಸರವನ್ನು ಉಪಯೋಗ ಮಾಡಬಹುದು. ಲೋಳೆಸರವು ನಮ್ಮ ತ್ವಚೆಗೆ ತುಂಬಾನೇ ಉತ್ತಮವಾದದ್ದು. ಅದಕ್ಕಾಗಿ ನೀವು ಫ್ರೆಶ್ ಆಗಿರುವಂತಹ ಲೋಳೆಸರವನ್ನು ತೆಗೆದುಕೊಂಡು, ಅದರಲ್ಲಿ ಇರುವಂತಹ ಜೆಲ್ ಅನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಂಡು ನಂತರ 15 ನಿಮಿಷ ಆದ ನಂತರ ನೀವು ಅದನ್ನು ತೊಳೆಯುವುದರಿಂದ ಮುಖದಲ್ಲಿರುವಂತಹ. ಒಯ್ಲಿ ಸ್ಕಿನ್ ಕೂಡ ಹೋಗುತ್ತದೆ. ಮತ್ತು ನಿಮ್ಮ ಮುಖದ ಕಾಂತಿ ಕೂಡ ಹೆಚ್ಚಾಗಲು ನೆರವಾಗುತ್ತದೆ.
- ‘ಇನ್ಸ್ಟಾಗ್ರಾಮ್’ (Instagram)ನಲ್ಲಿ ಲವ್..! ಪ್ರಿಯತಮೆ ಹುಡುಕಿಕೊಂಡು ಬಂದ ಯುವಕನಿಗೆ ಶಾಕ್!
- Ration Card : ರಾಜ್ಯದಲ್ಲಿ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಜುಲೈ 31 ರವರೆಗೆ ಅವಕಾಶ, ಈ ದಾಖಲೆಗಳು ಕಡ್ಡಾಯ
- Gold Rate Today : ಇಳಿಕೆಯತ್ತ ಸಾಗಿದ ಬಂಗಾರದ ಬೆಲೆ.? ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ರೇಟ್.?
- ಜಗತ್ತೇ ತಿರುಗಿನೋಡುವಂತಹ ಆಘಾತ ಭಾರತಕ್ಕಾಗಲಿದೆ’ : ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ!
- ಮೂಡುಬಿದಿರೆ ಕಾಲೇಜಿನ ಮೂವರು ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾ-ರ.! ಆರೋಪಿಗಳ ಬಂಧನ
- Gold Rate Today : ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಇಳಿಕೆ.! ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Sigandur Bridge : ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿಲ್ಲ : ನಿತಿನ್ ಗಡ್ಕರಿ
- Gold Rate Today : ಹೆಣ್ಣುಮಕ್ಕಳಿಗೆ ಸಿಹಿಸುದ್ದಿ ಇದೆಯಾ.? ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- ಹೃದಯಾಘಾತದಿಂದ ಬೆಳೆದು ನಿಂತ ಮಗ ಸಾವು – ಅಪ್ಪ ಮಾಡಿದ ಕೆಲಸ ಊರೇ ಮೆಚ್ಚುವಂಥದ್ದು!
- ಮದುವೆಯಾಗಿ ಮೂರೇ ತಿಂಗಳಿಗೆ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ ಪತ್ನಿ.! ಹೈಡ್ರಾಮಾ Video
- Gold Rate Today : ಚಿನ್ನ ಖರೀದಿ ಮಾಡಲು ಇದೇ ಸರಿಯಾದ ಸಮಯಾನಾ.? ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- 2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ BJP ನಾಯಕರನ್ನು ಹುಡುಕಿ-ಹುಡುಕಿ ತಿಹಾರ್ ಜೈಲಿಗೆ ಹಾಕ್ತೀವಿ : ಪ್ರದೀಪ್ ಈಶ್ವರ್
- ಆಂಟಿ ಜೊತೆ ಅಕ್ರಮ ಸಂಬಂಧ: ಯುವಕನಿಗೆ ಹಿಗ್ಗಾಮುಗ್ಗ ಥಳಿತ, ಸ್ಥಳದಲ್ಲೇ ಮದುವೆ.!
- Gold Rate Today : ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ.! ಇಂದಿನ ಗೋಲ್ಡ್ ರೇಟ್ ನಲ್ಲಿ ಎಷ್ಟು ಇಳಿಕೆ ಕಂಡಿದೆ ಗೊತ್ತಾ.?
- ಸುಳ್ಳು ಹೇಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ಯತ್ನಿಸಿ ಮುಜುಗರಕ್ಕೀಡಾದ ಬಿಜೆಪಿ ಸಂಸದ.? : ಕಾಂಗ್ರೆಸ್ ವ್ಯಂಗ್ಯ!
- ಯುವಕನ ಮರ್ಮಾಂಗ ತುಳಿದು ಹಲ್ಲೆ ಕೇಸ್: ಪವಿತ್ರಾ ಗೌಡ ರೀತಿಯಲ್ಲೇ ಸಂಚು ಹೂಡಿದ್ದಾಕೆ ಅರೆಸ್ಟ್
- Gold Rate : ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ.! ಇಂದಿನ ಗೋಲ್ಡ್ ರೇಟ್ ನಲ್ಲಿ ಎಷ್ಟು ಇಳಿಕೆ ಕಂಡಿದೆ ಗೊತ್ತಾ.?
- ಎಲ್ಲರು ನನ್ನ ದುರಹಂಕಾರಿ ಅಂತಾರೆ, ಏನು ಬೇಕಾದ್ರು ಕರೆದ್ರು ಐ ಡೋಂಟ್ ಕೇರ್ : ಸಿಎಂ ಸಿದ್ದರಾಮಯ್ಯ
- ಕೊಡವ ಸಮುದಾಯದಿಂದ ನನಗಿಂತಲೂ ಮೊದಲು ಚಿತ್ರರಂಗಕ್ಕೆ ಬಂದಿದ್ದಾರೆ – ನಟಿ ಪ್ರೇಮ
- Gold Rate Today : ಮತ್ತೆ ಇಳಿಕೆ ಕಂಡ ಬಂಗಾರ ದರ.! ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ಗೊತ್ತಾ.?
- ಮದುವೆಯಾಗದೇ ಅಮ್ಮನಾಗಲಿರುವ ಭಾವನಾ ರಾಮಣ್ಣ – ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.!
- ಪಾರ್ವತಮ್ಮನವರಿಗೂ ಇಷ್ಟು ಧಿಮಾಕು ಇರ್ಲಿಲ್ಲ : ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಟ್ರೋಲ್ ಆಗಿದ್ದೇಕೆ.?
- “19 ಕೋಟಿ 25 ಲಕ್ಷ ರೂ. ಬಂದಿದ್ದರೂ ಕೊಡುತ್ತಿಲ್ಲ” : ಸಾವಿಗೆ ಕಾರಣ ಬರೆದಿಟ್ಟು ಹೋದ ದಾವಣಗೆರೆಯ ಶಶಿಕುಮಾರ!
- ತಾನೇ ರಕ್ಷಿಸಿದ್ದ ನಾಯಿ ಕಚ್ಚಿ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವು – ಕೊನೆಯ ದಿನಗಳಲ್ಲಿ ನರಳಿ ನರಳಿ ಯಾತನೆ
- Gold Rate Today : ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆ ಕಂಡಿದೆ ಗೊತ್ತಾ.? ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ಇದೆಯಾ.?
- ಅಮ್ಮ ಬೇರೆ, ಮಗ ಬೇರೆ, ಅವನ ಅನಿಸಿಕೆ ನನಗೆ ಬೇಕಿಲ್ಲ : ಖಡಕ್ ಆಗಿ ಹೇಳಿದ ಯಶ್ ತಾಯಿ ಪುಷ್ಪ
- ವಿಜಯ್ ರಾಘವೇಂದ್ರ ಜೊತೆ ಎರಡನೇ ಮದುವೆ ಬಗ್ಗೆ ಮೌನ ಮುರಿದ ಮೇಘನಾ ರಾಜ್.!
- Gold Rate : ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆ ಕಂಡಿದೆ ಗೊತ್ತಾ.? ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್ ಇದೆಯಾ.?
- ʻಅಂತಹ ಪರಿಸ್ಥಿತಿ ಬಂದ್ರೆ ಸಿನಿಮಾ ಬಿಟ್ಟು ಹೊರ ಬರ್ತೇನೆ!ʼ ರಶ್ಮಿಕಾ ಮಂದಣ್ಣ ಹೇಳಿಕೆ ಭಾರೀ ವೈರಲ್
- Gold Rate Today : ಭಾರೀ ಏರಿಕೆ ಕಂಡ ಬಂಗಾರದ ಬೆಲೆ.! – ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- ಮತ್ತೆ ಬಿಗ್ಬಾಸ್ ನಿರೂಪಕನಾದ ಕಿಚ್ಚನನ್ನು ಕಂಡು ಇದು ಧೋನಿ ಕಥೆಯಾಯ್ತು ಎಂದು ನಕ್ಕ ನೆಟ್ಟಿಗರು!
- ಮಧ್ಯರಾತ್ರಿ ನವಜಾತ ಶಿಶುಗಳ ಅಸ್ಥಿಪಂಜರ ಹಿಡಿದು ಠಾಣೆಗೆ ಬಂದ ಯುವಕ.! ಮಗು ಹುಟ್ಟಿಸಿ ಸ್ಮಶಾನದಲ್ಲಿ ಹೂತು ಹಾಕಿದ್ದೇಕೆ ಪ್ರೇಮಿಗಳು.?
- ಶಿವಮೊಗ್ಗದಲ್ಲಿ ಅಮಾನವೀಯ ಕೃತ್ಯ : 67 ವರ್ಷದ ವೃದ್ಧೆಯನ್ನು ಮರಕ್ಕೆ ಕಟ್ಟಿ ಹಲ್ಲೆ.!
- Gold Rate Today : ಮತ್ತೆ ಅಲ್ಪ ಇಳಿಕೆ ಕಂಡಿದ ಬಂಗಾರದ ಬೆಲೆ – ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?