ನಾಗರ ಪಂಚಮಿ 2026: ಆಗಸ್ಟ್ 17ರಂದು ಹಬ್ಬ, ಪೂಜೆ ಸಮಯ ಯಾವುದು? ಏನು ಮಾಡಬೇಕು, ಏನು ಮಾಡಬಾರದು.?

ಬೆಂಗಳೂರು: ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗರ ಪಂಚಮಿ 2026 ಈ ಬಾರಿ ಆಗಸ್ಟ್ 17, ಸೋಮವಾರದಂದು ಆಚರಿಸಲಾಗುತ್ತಿದೆ. ನಾಗ ದೇವತೆಯನ್ನು ಆರಾಧಿಸುವ ಈ ಹಬ್ಬಕ್ಕೆ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವಿಶೇಷ ಮಹತ್ವವಿದೆ. 2026ರ ನಾಗರ ಪಂಚಮಿ ಹಿನ್ನೆಲೆಯಲ್ಲಿ ಪೂಜೆ ಸಮಯ, ಪಂಚಮಿ ತಿಥಿ, ಪೂಜಾ ವಿಧಾನ ಹಾಗೂ ಈ ದಿನ ಪಾಲಿಸಬೇಕಾದ ಸಂಪ್ರದಾಯಗಳ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ನಾಗರ ಪಂಚಮಿ ಯಾವಾಗ? ಈ ಬಾರಿ ನಾಗರ ಪಂಚಮಿ ಆಗಸ್ಟ್ 17, … Read more