UPI PIN : ನಮಸ್ಕಾರ ಸ್ನೇಹಿತರೇ, ಕೈ ತುಂಬಾ ಹಣ ಇಟ್ಟುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದ ದಿನಗಳು ಕಳೆದು ಹೋಗಿವೆ. ಈಗ ಏನಿದ್ರೂ ಒಂದು ಸ್ಮಾರ್ಟ್ ಪೋನ್ ಇದ್ರೆ ಸಾಕು ನೀವು ಬೇಕಾದುದನ್ನು ಖರೀದಿಸಬಹುದು. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ ಪಿಸಿಐ) ಇದಕ್ಕೆ ಅವಕಾಶ ಮತ್ತು ಸೌಲಭ್ಯ ಕಲ್ಪಿಸಿದೆ.
ಅಂದರೆ ನಾವು UPI ID ಯೊಂದಿಗೆ ನೋಂದಾಯಿಸಿಕೊಳ್ಳಬಹುದು ಮತ್ತು Google Pay, PhonePe, Paytm ಮುಂತಾದ ಕಂಪನಿಗಳ ಮೂಲಕ ನಮಗೆ ಬೇಕಾದ ಜನರಿಗೆ ಪಾವತಿಸಬಹುದು. UPI ಪಿನ್ ರಚಿಸಲು ನಾವು ಖಾತೆಯನ್ನು ಹೊಂದಿರುವ ಬ್ಯಾಂಕ್ನ ಡೆಬಿಟ್ ಕಾರ್ಡ್ ಅಗತ್ಯವಿತ್ತು. ಆದರೆ ಈಗ ಅದರ ಅಗತ್ಯವೂ ಇಲ್ಲ. ಈಗ ಆಧಾರ್ ಆಧಾರಿತ UPI ಯೊಂದಿಗೆ, Google Pay ಬಳಕೆದಾರರು ಡೆಬಿಟ್ ಕಾರ್ಡ್ ಇಲ್ಲದೆ UPI ಪಿನ್ ಅನ್ನು ರಚಿಸಬಹುದು.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಡೆಬಿಟ್ ಕಾರ್ಡ್ ಇಲ್ಲದವರಿಗೆ ಯುಪಿಐ ಪಿನ್ ಸೆಟ್ ಮಾಡುವ ಅಥವಾ ಫೋನ್ ಪೇ (PhonePe) ಆಯಪ್ ಬಳಸುವ ಅವಕಾಶ ಸಿಗುತ್ತಿರಲಿಲ್ಲ. ಆದರೆ, ಇನ್ನು ಈ ಸಮಸ್ಯೆ ಎದುರಾಗದು. ಆಧಾರ್ ಆಧಾರಿತ ಕೆವೈಸಿ ಮೂಲಕ ಜನರು ಯುಪಿಐ ಆಯಪ್ ಆಯಕ್ಟಿವೇಟ್ ಮಾಡಿಕೊಳ್ಳಬಹುದು ಎಂದು ಫೋನ್ ಪೇ ಹೇಳಿದೆ.
ಫೋನ್ ಪೇ(PhonePe)ನಲ್ಲಿ ಆಧಾರ್ ಕಾರ್ಡ್ ಆಯ್ಕೆಯನ್ನು ಆಯ್ದುಕೊಂಡು, ಆಧಾರ್ನ ಕೊನೆಯ ಆರು ಸಂಖ್ಯೆಗಳನ್ನು ನಮೂದಿಸುವ ಮೂಲಕ ಪಿನ್ ಜನರೇಟ್ ಮಾಡಬಹುದು. ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಬಳಕೆದಾರರ ನೋಂದಾಯಿತ ಮೊಬೈಲ್ಗೆ ಯುಐಡಿಎಐ ಹಾಗೂ ಬ್ಯಾಂಕ್ನಿಂದ ಒಟಿಪಿ ಬರಲಿದೆ.
- ಕನಸ್ಸಿನಲ್ಲಿ ಬಂದ ಆಂಜನೇಯ : ಕ್ರೈಸ್ತ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಇಡೀ ಕುಟುಂಬ!
- ಮದುವೆ ಮನೆಯಲ್ಲಿ ಮೈಮೇಲೆ ಬಿದ್ದಿದ್ದ ಸುಡುವ ಸಾಂಬಾರು : ಹತ್ತಾರು ದೇವರಿಗೆ ಹರಕೆ ಹೊತ್ತ ಬಳಿಕ ಹುಟ್ಟಿದ ಮಗಳು ಸಾವು
- ನಾವು ಮೈ ಮಾರಿಕೊಂಡು ಬದುಕುತ್ತಿಲ್ಲ : ಡಿಕೆಶಿಯ ನಟ್ಟು ಬೋಲ್ಟ್ ಟೈಟ್ ಹೇಳಿಕೆಗೆ ಕಿಚ್ಚ ಸುದೀಪ್ ತಿರುಗೇಟು
- Gold Rate Today : ಮತ್ತೆ ಭರ್ಜರಿ ಇಳಿಕೆಯತ್ತ ಸಾಗಿದ ಚಿನ್ನದ ಬೆಲೆ.? ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- ಬೆಂಗಳೂರಿನ ಅಪಾರ್ಟ್ಮೆಂಟ್ ಚರಂಡಿಯಲ್ಲಿ ತಲೆಬುರುಡೆ, ಅಸ್ತಿಪಂಜರಗಳ ರಾಶಿ: ಆತಂಕದಲ್ಲಿ ನಿವಾಸಿಗಳು
- ಗಂಡನ ಬಿಟ್ಟು ದಾರಿ ತಪ್ಪಿದ ಮಹಿಳೆ.. ಮನನೊಂದು ಮೊಮ್ಮಕಳನ್ನು ಕೊಂದು ಒಂದೇ ಕುಟುಂಬದ ನಾಲ್ವರು ಸಾವು!
- ಆರ್ ಸಿಬಿ ಗೆದ್ರೆ ಪತಿಗೆ ಇನ್ನೊಂದು ಮದ್ವೆ ಮಾಡಿಸುವೆ ಎಂದಿದ್ದ ಬೀದರ್ ಪತ್ನಿಗೆ ಈಗ ಸಂಕಷ್ಟ! ಏನಾಗಿದೆ ನೋಡಿ
- Gold Rate Today : ಮತ್ತೆ ಇಳಿಕೆಯತ್ತ ಸಾಗಿದ ಬಂಗಾರದ ರೇಟ್.? ಇಂದಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ.? ಸಿಹಿಸುದ್ಧಿ ಇದೆಯಾ.?
- ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ
- Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ
- ಸಚಿವ ಪ್ರಿಯಾಂಕ್ ಖರ್ಗೆ ಅಮೆರಿಕ ಪ್ರವಾಸಕ್ಕೆ ಕೇಂದ್ರ ನಿರ್ಬಂಧ : ಕಾರಣ..!
- ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ
- ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ : ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ರಿಲೀಸ್ಗೆ ಸುಪ್ರೀಂ ಸೂಚನೆ
- Gold Rate Today : ಭಾರೀ ಇಳಿಕೆಯತ್ತ ಸಾಗಿದ ಚಿನ್ನದ ಬೆಲೆ.? ಇಂದಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ.?
- ಮಂಗಳೂರಿನಲ್ಲಿ ಘೋರ ಘಟನೆ : ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವು.!
- ನನ್ನ ಮಾತು ಸುಳ್ಳಾದರೆ, ನಾನು ಮತ್ತೆ ವೇದಿಕೆ ಹತ್ತಲ್ಲ, ಭಾಷಣ ಮಾಡಲ್ಲ -ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸವಾಲು
- ಬೆಂಗಳೂರಲ್ಲಿ ಮರದ ಕೊಂಬೆ ಬಿದ್ದು ಯುವಕನ ತಲೆ ಚಿಪ್ಪು 12 ಚೂರು : ತಂದೆಯ ಹುಟ್ಟುಹಬ್ಬಕ್ಕೆ ಮಟನ್ ತರಲು ಹೋಗಿದ್ದ ಮಗ.!
- ನಮಗೆ BJP ಅನಿವಾರ್ಯ, ಸ್ವಲ್ಪ ತಗ್ಗಿಬಗ್ಗಿ ನಡೆದುಕೊಂಡು ಹೋಗೋಣ ಎಂದ ಎಚ್ಡಿ ಕುಮಾರಸ್ವಾಮಿ! ಹೀಗೆ ಹೇಳಿದ್ದೇಕೆ?
- Gold Rate : ಇಳಿಕೆಯತ್ತ ಸಾಗಿದ ಬಂಗಾರದ ಬೆಲೆ.?ಇಂದಿನಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗ ಗೆದ್ದಷ್ಟು ಸೀಟನ್ನು ಕುಮಾರಸ್ವಾಮಿಗೆ ಇನ್ನೂ ಮುಟ್ಟೋಕಾಗಿಲ್ಲ ಎಂದು ಸಚಿವ ಜಮೀರ್ ಭರ್ಜರಿ ಟಾಂಗ್!
- ಇನ್ಮುಂದೆ ಕಾಲ್ತುಳಿತ ಘಟನೆ ನಡೆದರೆ 3 ವರ್ಷ ಜೈಲು ಫಿಕ್ಸ್ : ಹೊಸ ಕಾನೂನು ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ
- ಪುನೀತ 60 ಕೋಟಿ ವ್ಯವಹಾರ ಮಾಡ್ತಾ ಇದ್ದೀನಿ ಅಂದ ಒಂದು ಚಿಟಿಕೆಗೆ ಹೊರಟುಹೋದ ಎಂದ ನಟ ಜಗ್ಗೇಶ್
- Gold Rate : ಅಲ್ಪ ಇಳಿಕೆ ಕಂಡ ಬಂಗಾರದ ದರ.! ಇವತ್ತಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- ಪ್ರೀತಿಸಿ ಮದುವೆಯಾದ ಯುವತಿಯನ್ನು ಗಂಡನ ಮನೆಯಿಂದ ಗೋಣಿ ಚೀಲದಲ್ಲಿ ತುಂಬಿ ಹೊತ್ತೊಯ್ದ ಪೋಷಕರು!
- ಕಾಲ್ತುಳಿತ ಕೇಸ್ : ದುರಂತಕ್ಕೆ ಸಿಎಂ, ಡಿಸಿಎಂ ಹೊಣೆ ಅನ್ನೋದು ಸರಿಯಲ್ಲ – ಸಚಿವ HC ಮಹದೇವಪ್ಪ!
- ಮೊಬೈಲ್ ಕದ್ದ ಆರೋಪ : ಯುವಕನ ಮೇಲೆ ಪೊಲೀಸರ ಎದುರಲ್ಲೇ ಮನಸೋ ಇಚ್ಛೆ ಲಾಠಿಯಿಂದ ಥಳಿಸಿದ ಸೆಕ್ಯೂರಿಟಿ ಗಾರ್ಡ್!
- ಎರಡು ಮಕ್ಕಳ ತಾಯಿಯ ಗುಪ್ತಾಂಗಕ್ಕೆ ಕಾದ ಕಬ್ಬಿಣ ಇಟ್ಟು ಕೊಂದ ಪಾಪಿಗಳು : ಗಂಡನ ಮನೆಯವರ ಕಿರುಕುಳ