ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಒಂದೆರಡು ಬಾರಿ ಡ್ರಿಂಕ್ಸ್ ಮಾಡಿದರೂ, ಲಿವರ್ ಗೆ ಸಮಸ್ಯೆ ಆಗುತ್ತಾ.?
ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಈ ವಿಚಾರ ಮದ್ಯವ್ಯಸನಿಗಳಿಗೂ ತಿಳಿದಿದೆ! ಆದರೂ ಕೂಡ ಕುಡಿಯುವ ಅಭ್ಯಾಸದಿಂದ ಮಾತ್ರ ಹಿಂದೆ ಸರಿಯಲ್ಲ! ಇನ್ನು ಕೆಲವರ ವಾದ ಏನೆಂದ್ರೆ ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಒಂದೆರಡು ಬಾರಿ ಮದ್ಯಪಾನ ಮಾಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು! ಆದರೆ ವಾಸ್ತವ ಏನೆಂದ್ರೆ ಅಪರೂಪಕ್ಕೆ ಒಮ್ಮೆ ಕುಡಿದರೂ ಕೂಡ ಆರೋಗ್ಯಕ್ಕೆ ಇದರಿಂದ ಹಾನಿ ಆಗುವ ಸಾಧ್ಯತೆಗಳು ಇರುತ್ತವೆಯಂತೆ WhatsApp Group Join Now ಧೂಮಪಾನ ಹಾಗೂ ಮದ್ಯಪಾನ ಈ ಎರಡೂ ದುರಾಭ್ಯಾಸಗಳು ಮನುಷ್ಯನ … Read more