Gold Price Today : ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.? ಇಳಿಕೆಯತ್ತ ಸಾಗಿದೆಯಾ ಚಿನ್ನದ ಬೆಲೆ.?
Gold Price Today : ನಮಸ್ಕಾರ ಸ್ನೇಹಿತರೇ, ಮಹಿಳೆಯರಿಗೆ ಚಿನ್ನವು ಅಲಂಕಾರಿಕ ವಸ್ತುವಾಗಿ ಹಾಗೂ ಒಂದು ಅಮೂಲ್ಯ ವಸ್ತುವಾಗಿ ಕಾಣಿಸುತ್ತದೆ. ಚಿನ್ನವನ್ನು ಅನಾಧಿಕಾಲದಿಂದಲೂ ಬಳಕೆ ಮಾಡುತ್ತಲೇ ಬಂದಿದ್ದಾರೆ,ಅದೇರೀತಿ ಇನ್ನು ಕೆಲವರು ಜನರು ಚಿನ್ನದ (ಬಂಗಾರ )ಮೇಲೆ ಹೂಡಿಕೆಯನ್ನು ಮಾಡುತ್ತಾರೆ. ಏಕೆಂದರೆ ಚಿನ್ನದ ಮೇಲಿನ ಹೂಡಿಕೆಯು ಸುರಕ್ಷಿತ ಎನ್ನುವುದು ಅವರ ಅಭಿಪ್ರಾಯ. ಚಿನ್ನವು ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ. ಅದೇ ರೀತಿ ಚಿನ್ನವು ಸಂಪತ್ತಿನ ಸಂಕೇತ ಹಾಗು ಅಮೂಲ್ಯವಾದ ವಸ್ತುಗಳಲ್ಲಿ ಚಿನ್ನವೂ ಕೂಡ ಒಂದು ಎಂದು ಹೇಳಬಹುದು. ಪ್ರತಿದಿನದಂತೆ ಈ … Read more