ಬ್ಯಾಂಕ್ ಖಾತೆಯಲ್ಲಿ 5 ಲಕ್ಷದವರೆಗೆ ಹಣ ಇಟ್ಟವರಿಗೆ ಹೊಸ ರೂಲ್ಸ್ – RBI 5 Lakh Compensation Rule
ಬ್ಯಾಂಕ್ ಖಾತೆಯಲ್ಲಿ ಐದು ಲಕ್ಷಕ್ಕಿಂತ ಹೆಚ್ಚಿನ ಹಣ ಇಟ್ಟವರಿಗೆ ಇದೀಗ ಆರ್ ಬಿಐ ಹೊಸ ಸೂಚನೆಯನ್ನು ನೀಡಿದೆ. ಇತ್ತೀಚಿನ ಪಂಜಾಬ್, ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಹಗರಣ ಹಾಗೂ 2020 ರಲ್ಲಿ ಯೆಸ್ ಬ್ಯಾಂಕ್ ದಿವಾಳಿಯಿಂದ ಸಾವಿರಾರು ಠೇವಣಿದಾರರು ತಾವಿಟ್ಟ ಹಣವನ್ನ ತೆಗೆದುಕೊಳ್ಳಲಾಗದೆ ಕಂಗಾಲಾಗಿದ್ದರು. ಇದೀಗ ಖಾತೆದಾರರ ಸುರಕ್ಷಿತ ದೃಷ್ಟಿಯಿಂದ ಈ ನಿಯಮವನ್ನ ಜಾರಿ ಮಾಡಿದೆ. WhatsApp Group Join Now ಒಂದು ವೇಳೆ ಬ್ಯಾಂಕುಗಳು ದಿವಾಳಿ ಆದರೆ ಅಥವಾ ನಷ್ಟ ಉಂಟಾದ್ರೆ ಕೇಂದ್ರದಿಂದ ಸಾರ್ವಜನಿಕರಿಗೆ ಎಷ್ಟು ಬ್ಯಾಂಕ್ … Read more