Traffic Rules : ಸರ್ಕಾರದಿಂದ ವಾಹನ ಸವಾರರಿಗೆ ಈ ಹೊಸ ನಿಯಮಗಳು ಜಾರಿ! ತಪ್ಪಿದರೆ ಭಾರಿ ದಂಡ
Traffic Rules : ಭಾರತದಲ್ಲಿ ದ್ವಿಚಕ್ರ ವಾಹನಗಳು ರಸ್ತೆಗೆ ಇಳಿಯುವ ಮೊದಲು ಸಂಚಾರ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಜೂನ್ 1 ರಿಂದ ಭಾರತದಲ್ಲಿ ಹೊಸ ಸಂಚಾರ ನಿಯಮಗಳು ಜಾರಿಗೆ ಬರಲಿದೆ. ಸರ್ಕಾರದ ಪ್ರಾದೇಶಿಕ ಸಾರಿಗೆ ಕಚೇರಿ(RTO) ಜೂನ್ 1, 2024 ರಿಂದ ಹೊಸ ವಾಹನ ನಿಯಮಗಳನ್ನು ಹೊರಡಿಸಲಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಮತ್ತು ಭಾರಿ ದಂಡವನ್ನು ಸಹ ವಿಧಿಸಲಾಗುವುದು. WhatsApp Group Join Now ಇದನ್ನೂ ಕೂಡ ಓದಿ : Mahalakshmi Scheme : … Read more