‘ಇದು ಯಾವ ರೀತಿ ಸಂಪ್ರದಾಯ.?’ : ಮದುವೆ ದಿನ ಮದುಮಗನಿಗೆ ಎದೆ ಹಾಲುಣಿಸಿದ ತಾಯಿ
ಭಾರತದಲ್ಲಿ ಮದುವೆ ದಿನ ನಡೆಯುವ ಹಲವು ರೀತಿಯ ಆಚರಣೆಗಳು/ಸಂಪ್ರದಾಯಗಳು ಇಂದಿಗೂ ಜಾರಿಯಲ್ಲಿದೆ. ಆದರೆ ಈ ಆಚರಣೆ ನಿಮಗೆ ಸ್ವಲ್ಪ ಕಸಿವಿಸಿಯಾಗಬಹುದು. ಆದರೆ ಇದು ಸತ್ಯ. ಹೌದು, ಮದುವೆ ದಿನ ತಾಯಿ ತನ್ನ ಮಗನಿಗೆ (ಮಧುಮಗನಿಗೆ) ಎಲ್ಲರ ಎದುರು ಎದೆಹಾಲು ಉಣಿಸುತ್ತಾಳೆ. WhatsApp Group Join Now ಗುಜರಾತ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ತಾಯಿ ತನ್ನ ಮಗನಿಗೆ ಹಾಲುಣಿಸುವುದನ್ನು ತೋರಿಸಿದ ವೀಡಿಯೋ ಆನ್ಲೈನ್ನಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಈ ದೃಶ್ಯದಲ್ಲಿ ಸಾಂಪ್ರದಾಯಿಕ ಭಾರತೀಯ ವಿವಾಹ ಉಡುಪನ್ನು ಧರಿಸಿರುವ … Read more