ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಹಣ ಕಳೆದ ಎರಡು-ಮೂರು ತಿಂಗಳಿನಿಂದ ಜಮೆ ಆಗುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿದೆ. ಕಾಂಗ್ರೆಸ್ ನ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಂತೆ ಕುಟುಂಬದ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2,000 ರೂ. ಜಮೆ ಮಾಡಬೇಕು. ಆದರೆ ಕಳೆದ ಎರಡು ಮೂರು ತಿಂಗಳಿಂದ ಹಣವೇ ಬಂದಿಲ್ಲ. ಇದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರೀ ಇಳಿಕೆ ಕಂಡ ಚಿನ್ನ.! ಇನ್ನೂ ಇಳಿಕೆ ಕಾಣುತ್ತಾ ಬಂಗಾರ.! ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅವರು ತಾಂತ್ರಿಕ ಕಾರಣಗಳನ್ನು ಮುಂದಿಡುತ್ತಾರೆ. ಗೃಹಲಕ್ಷ್ಮಿ ಹಣ ಜಮೆ ವಿಚಾರದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಅದಕ್ಕೇ ನಿಧಾನವಾಗುತ್ತಿದೆ ಎಂದು ಕಾರಣ ನೀಡಲಾಗಿದೆ.
ಹೊಸ ನಿಯಮದ ಪ್ರಕಾರ ರಾಜ್ಯ ಕಾರ್ಯದರ್ಶಿಯಿಂದ ತಾಲ್ಲೂಕು ಪಂಚಾಯಿತಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಬಳಿಕ ತಾಲೂಕು ಪಂಚಾಯಿತಿಯಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಈ ಬದಲಾವಣೆ ಕಾರಣದಿಂದ ಹಣ ಜಮೆ ಮಾಡಲು ಕೊಚ ವಿಳಂಬವಾಗುತ್ತಿದೆ. ಆದರೆ ಶೀಘ್ರದಲ್ಲೇ ಎಲ್ಲಾ ಬಾಕಿ ಕಂತುಗಳ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
- ದಿನಕ್ಕೆ 333 ರೂಪಾಯಿ ಉಳಿಸಿದರೆ ಸಿಗಲಿದೆ ಬರೋಬ್ಬರಿ 17 ಲಕ್ಷ : ಇದು ಪೋಸ್ಟ್ ಆಫೀಸ್ ಆರ್ಡಿ ಮ್ಯಾಜಿಕ್.!
- ಹವಾಮಾನ ಬದಲಾವಣೆ ಕೀಲು ನೋವಿನ ಹೆಚ್ಚಳಕ್ಕೆ ಕಾರಣವಾಗುತ್ತಾ.? ತಡೆಗಟ್ಟಲು ಏನು ಮಾಡಬಹುದು.?
- ಪ್ರೀತಿಸಿ ಮದುವೆಯಾಗಿದ್ದವಳ ಮಾರ್ಯಾದಾ ಹತ್ಯೆ! ಲವರ್ ಹುಟ್ಟುಹಬ್ಬದಂದೇ ನೇಣಿಗೇರಿದ ಭಗ್ನ ಪ್ರೇಮಿ!
- ಪೋಕ್ಸೋ ಕೇಸ್ ಡೀಲ್ ವೇಳೆ ಲಂಚ ಪಡೆಯುವಾಗ ಎಎಸ್ಐ, ಮಹಿಳಾ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ!
- ಪ್ರಧಾನಿ ಮೋದಿ 8 PMಗೆ ಮತ್ತೊಮ್ಮೆ ಟಿವಿಯಲ್ಲಿ ಕುಳಿತು ಜನರಿಗೆ ‘ಕಡಿಮೆ ಊಟ ಮಾಡಿ’ ಎಂದು ಹೇಳ್ತಾರಾ.? ಪ್ರಿಯಾಂಕ್ ಖರ್ಗೆ ಹೇಳಿದ್ದೇನು ಗೊತ್ತಾ.?
- ಜಮೀರ್ ಅಹ್ಮದ್ ಇಲ್ಲದ ಸರಕಾರ ಸರಕಾರವೇ ಅಲ್ಲ : ಕೋಡಿಮಠ ಶ್ರೀ
- ಸಿಎಂ ಡಿ.ಕೆ. ಶಿವಕುಮಾರ್ ಮನೆಯ ಪಕ್ಕದಲ್ಲೇ ವಾಮಾಚಾರ – ಕೋಳಿ ಕುಯ್ದು ರಕ್ತದ ವೃತ್ತ ರಚನೆ.!
- ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾಯ್ತು ಸುಂದರ ಸಂಸಾರ : ನಡೆದ ಘೋರ ದುರಂತ.!
- ಅಕ್ರಮ ಸಂಬಂಧಕ್ಕೆ ಹೆತ್ತ ಮಗಳೇ ಬಲಿ.? 3 ತಿಂಗಳ ಬಳಿಕ ಪೋಸ್ಟ್ಮಾರ್ಟಂ ವರದಿಯಿಂದ ಬಯಲಾಯ್ತು ತಾಯಿಯ ಕ್ರೌರ್ಯ!
- ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ : ತುಮಕೂರು – ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!
- ಧಾರವಾಡ ವಿವಿಯಲ್ಲೊಬ್ಬ ಕಾಮುಕ ಪ್ರೊಫೆಸರ್ , ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ , 3 ಬಾರಿ ಅಬಾಷನ್.!
- ‘ನೀವು ಸೀನಿಯರ್, ಸ್ವಲ್ಪ ಅನುಸರಿಸಿಕೊಂಡು ಹೋಗಿ!’ ಮುನಿಯಪ್ಪಗೆ ರಾಹುಲ್ ಗಾಂಧಿ ಬುದ್ಧಿಮಾತು
- ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಮಾಡಬೇಡಿ ; ಡಿಕೆಗೆ ಖಡಕ್ ಆಗಿ ಹೇಳಿ ಕೈತೊಳೆದುಕೊಂಡ ಹೈಕಮಾಂಡ್.!
- 19 ವರ್ಷದ ಯುವತಿಯೊಂದಿಗೆ ಹೋಟೆಲ್ ರೋಮಿನಲ್ಲಿ ಸಿಕ್ಕಿಬಿದ್ದ 60 ವರ್ಷದ ಗ್ರಾಮ ಸರಪಂಚ್.
- ಅಣ್ಣಾಮಲೈ ರಾಜೀನಾಮೆಯಿಂದ ನಮಗೇನೂ ನಷ್ಟವಿಲ್ಲ, ನಮ್ಮದು ವಿಶ್ವದ ಅತಿದೊಡ್ಡ ಪಕ್ಷ ಎಂದ ಬಿಜೆಪಿ
- ಕಾನೂನು ಎಲ್ಲರಿಗೂ ಒಂದೇ, ಮೀರಿದರೆ ಕ್ರಮ: ಸಭೆ ಬಳಿಕೆ ಎಚ್ಚರಿಕೆ ಕೊಟ್ಟ ಗೃಹ ಸಚಿವ ಖರ್ಗೆ
- ರಾಮಲಿಂಗಾರೆಡ್ಡಿ ಮೊಬೈಲ್ ಸ್ವಿಚ್ ಆಫ್.. ರಾಜೀನಾಮೆ ಕೊಟ್ಟು ರಾಜ್ಯದ ಗಡಿ ದಾಟಿದ ‘ಕೈ’ ನಾಯಕ.?
- ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ; ಸಿಕ್ಕಿಬಿದ್ದ ಯುವಕನಿಗೆ ಅಲ್ಲೇ ಮದುವೆ ಮಾಡಿಸಿದ ಗ್ರಾಮಸ್ಥರು
- ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನಕ್ಕೆ ಮೊರೆ ಹೋದ ನಟಿ ಶುಭಾ ಪೂಂಜಾ-ಸುಮಂತ್ ದಂಪತಿ! ಕಾರಣವೇನು?
- ಪ್ರಿಯಕರನ ಜೊತೆ ಹೋಟೆಲ್ ಕೋಣೆಯಲ್ಲಿದ್ದ ಪತ್ನಿ ರೆಡ್ ಹ್ಯಾಂಡ್! ಬಯಲಾಯ್ತು ವರದಕ್ಷಿಣೆ ಕಿರುಕುಳದ ಸುಳ್ಳು ಕೇಸ್ ಮಹಾನಾಟಕ!
- ಗಂಡನನ್ನು ಕೊಂದು ಮಿಸ್ಸಿಂಗ್ ದೂರು ನೀಡಿದ ಕಿರಾತಕಿ! ಖಾಕಿ ತನಿಖೆಗೆ ಹೆದರಿದ ಪ್ರೇಮಿಗಳು, ಬಾಯ್ಬಿಟ್ಟ ಸತ್ಯ ಕೇಳಿದ್ರೆ ಶಾಕ್ ಆಗ್ತೀರಾ!
- ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿದನಾ? ಸಂಚು ಬಯಲಾಗಿದ್ದು ಹೇಗೆ? ಹಲವು ಮಹಿಳೆಯರಿಗೆ ವಂಚಿಸಿರುವ ಶಂಕೆ
- ನಾನು ಆಹಾರ ಇಲಾಖೆ ಸಚಿವನಾಗಿ ಚಾರ್ಜ್ ತೆಗೆದುಕೊಳ್ಳಲ್ಲ : ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ
- ಯಾವ್ ಟ್ರಬಲ್ ಶೂಟರ್ ರೀ.? ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ? : ಸಿಎಂ ಡಿಕೆಶಿ ವಿರುದ್ಧ ಕೆ.ಎನ್ ರಾಜಣ್ಣ ವ್ಯಂಗ್ಯ!
- ಖಾತೆ ಅಲ್ಲ ತೀವ್ರ ನೋವು, ಸಚಿವ ಸ್ಥಾನಕ್ಕೆ ರಾಜೀನಾಮೆ ಹಿಂದಿನ ಕಾರಣ ಬಹಿರಂಗಪಡಿಸಿದ ರಾಮಲಿಂಗಾ ರೆಡ್ಡಿ
- ಮನವೊಲಿಕೆಗೆ ಮಣಿಯದಿದ್ದರೆ ಮುಲಾಜಿಲ್ಲದೇ ರಾಜೀನಾಮೆ ಅಂಗೀಕರಿಸಿ: ಖಡಕ್ ಸಂದೇಶ ರವಾನಿಸಿದ್ರಾ ರಾಗಾ.?
- ಹೊಸ ವೈದ್ಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಖಾದರ್: ಇನ್ಮುಂದೆ ಡೈರೆಕ್ಟ್ ವಾಕ್-ಇನ್ ಇಂಟರ್ವ್ಯೂ
- ಇದು ಕಾಂಗ್ರೆಸ್ ನ ಮೊದಲ ವಿಕೆಟ್ ಅಷ್ಟೇ ಅಲ್ಲ, ಸರ್ಕಾರವೇ ಪತನವಾಗುತ್ತೆ – ಕೆ.ಎಸ್. ಈಶ್ವರಪ್ಪ ಭವಿಷ್ಯ.!



























