Vijayakanth : ಮಾನವೀಯತೆ ಮರೆತ್ರಾ ದೊಡ್ಡ ಸ್ಟಾರ್ ನಟರು ವಿಜಯ್ ಕಾಂತ್ ನೋಡಲು ಯಾರೆಲ್ಲ ಬರಲಿಲ್ಲ ಗೊತ್ತಾ.?

Do you know who all the big star actors did not come to see Vijay Kant when humanity was forgotten

Vijayakanth : ಮೊನ್ನೆಯಷ್ಟೇ ತಮಿಳಿನ ಖ್ಯಾತ ನಟ ಹಾಗೂ ಹಿರಿಯ ನಟ ದಿಗಂತ್ ವಿಜಯಕಾಂತ್ ಅವರು ಅನಾರೋಗ್ಯದ ನಿಮಿತ್ತ ವಿಧಿವಶರಾದರು. ಇವರನ್ನು ಕನ್ನಡಕ್ಕೆ ರಜನಿಕಾಂತ್ ಕಮಲ್ ಹಾಸನ್ ಥರದ ದಿಗ್ಗಜ ನಟರೇ ಬಂದು ಹೋದರು. ಆದರೆ ಇತರ ಎಷ್ಟೋ ಸ್ಟಾರ್ ನಟರು ಅವರ ಕೊನೆ ದರ್ಶನಕ್ಕೆ ಬರಲಿಲ್ಲ. ನಟ ವಿಜಯ್ ತಡವಾಗಿ ಬಂದರು ಎಂಬ ಕಾರಣಕ್ಕೆ ಆಕ್ರೋಶಗೊಂಡ ಅಂತ ಯಾರು ಅವರ ಮೇಲೆ ಚಪ್ಪಲಿ ಎಸೆದು ಇತ್ತೀಚಿಗೆ ಬಹುದೊಡ್ಡ ನ್ಯೂಸ್ ಆಗಿತ್ತು. ತಮಿಳು ಚಿತ್ರರಂಗದ ಅನೇಕ ನಟರು … Read more