‘ರೀಲ್ಸ್’ ಹುಚ್ಚಿಗೆ ಜಲಪಾತದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು : ಆಘಾತಕಾರಿ ವಿಡಿಯೋ ವೈರಲ್
ರಜೆಯ ಮೋಜಿನಲ್ಲಿದ್ದ ಹದಿಹರೆಯದ ಹುಡುಗಿಯರಿಗೆ ಸೆಲ್ಫಿ ವ್ಯಾಮೋಹವೇ ಮೃತ್ಯುವಾಗಿ ಪರಿಣಮಿಸಿದ ಘಟನೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಜಲಪಾತದ ಬಳಿ ಫೋಟೋ ತೆಗೆದುಕೊಳ್ಳಲು ಹೋದ ನಾಲ್ವರು ಸ್ನೇಹಿತೆಯರಲ್ಲಿ ಮೂವರು ನೀರು ಪಾಲಾಗಿದ್ದಾರೆ. ಘಟನೆಯ ವಿವರ: ಹುಕುಂಪೇಟೆ ಮಂಡಲದ ಜಂಬುವಲಸ ಗ್ರಾಮದ ಸಾಲೇಪು ತ್ರಿಷಾ (17), ಸಾಲೇಪು ಪವಿತ್ರಾ (16), ಸಾಲೇಪು ರತ್ನಕುಮಾರಿ (16) ಮತ್ತು ಅಂಜಲಿ ಎಂಬ ನಾಲ್ವರು ಹುಡುಗಿಯರು ಗುರುವಾರ ಸಂಜೆ ಅನಂತಗಿರಿ ಮಂಡಲದ ಮಲುಂಗುಮ್ಮಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಬೇಸಿಗೆ ರಜೆಯಾದ್ದರಿಂದ ಜಲಪಾತದ … Read more