ಸಿಎಂ ಸಿದ್ದರಾಮಯ್ಯ ನೀಚ ರಾಜಕಾರಣಿ. ತಾನಿಲ್ಲದಿದ್ದರೆ ಕಾಂಗ್ರೆಸ್ಗೆ ಭವಿಷ್ಯ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ : ಎಚ್. ವಿಶ್ವನಾಥ್
ಸಿಎಂ ಸಿದ್ದರಾಮಯ್ಯ ನೀಚ ರಾಜಕಾರಣಿ. ತಾನಿಲ್ಲದಿದ್ದರೆ ಕಾಂಗ್ರೆಸ್ಗೆ ಭವಿಷ್ಯ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಅವರು ಬರುವ ಮುನ್ನವೇ ಕಾಂಗ್ರೆಸ್ ಪಕ್ಷ ಇತ್ತು. ರಾಜ್ಯದಲ್ಲಿ ಕಾಂಗ್ರೆಸ್ ಕೊನೆಗಾಣಿಸಿಯೇ ಅವರು ಅಧಿಕಾರದಿಂದ ಕೆಳಗಿಳಿಯುವುದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಟೀಕಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತವೇ ಅಹಿಂದ. ಅದು ಸಿದ್ದರಾಮಯ್ಯನಿಗೆ ಗೊತ್ತಿಲ್ಲ. ತನ್ನಿಂದಲೇ ಎಲ್ಲ ಅಂದುಕೊಂಡಿದ್ದಾರೆ. ಮುಸ್ಲಿಮರು ಕಾಂಗ್ರೆಸ್ನ ಮತದಾರರು. ಉಪ ಚುನಾವಣೆಯಲ್ಲಿ ಆವರ್ಗದ ಮತದಾರರು ಕಾಂಗ್ರೆಸ್ನಿಂದ ವಿಮುಖ ಆಗುವಂತೆ ಮಾಡಿದರು. ನಾನಿದ್ದರೆ ಮಾತ್ರ ಕಾಂಗ್ರೆಸ್, … Read more