Gruhalakshmi Updates : ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್.! ಇನ್ನು ಮುಂದೆ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ
Gruhalakshmi Updates : ನಮಸ್ಕಾರ ಸ್ನೇಹಿತರೇ, ಇದೀಗ ಪುರುಷರಂತೆ ಮಹಿಳೆಯರು ಕೂಡ ಸಹ ಸರಿಸಮಾನರಾಗಿದ್ದು ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ. ಅದೇ ರೀತಿ ಸರಕಾರ ಕೂಡ ಮಹಿಳೆಯರನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ. ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅದರಲ್ಲಿಯೂ ಗೃಹಲಕ್ಷ್ಮಿ(Gruhalakshmi) ಮತ್ತು ಶಕ್ತಿ ಯೋಜನೆ(Shakti Yojana) ಎರಡು ಯೋಜನೆಗಳು ಸಹ ಕೂಡ ಮಹಿಳಾ ಪರವಾದ ಯೋಜನೆಯಾಗಿದ್ದು, ಮಹಿಳೆಯರಿಗೆ ಹೆಚ್ಚು ಈ ಯೋಜನೆಗಳು ಸಹಾಯಕವಾಗುತ್ತಿದೆ. ಇದನ್ನೂ ಕೂಡ ಓದಿ … Read more