School Holiday : ರಜೆ.. ರಜೆ.. ರಜೆ.. ನವೆಂಬರ್ 21 ಶುಕ್ರವಾರ ಶಾಲೆ ಹಾಗು ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ.!
ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ… ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ… ಹೀಗೆ ಬಹುಶಃ 2025 ಮುಗಿಯುವ ತನಕ ಕೂಡ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಅನ್ನೋ ಶಬ್ಧ ಕೇಳದೇ ಇರಲು ಸಾಧ್ಯವೇ ಇಲ್ಲ ಅಂತಾ ಕಾಣುತ್ತದೆ. ಏಕೆಂದರೆ 2025 ವರ್ಷ ಪೂರ್ತಿ ಬರೀ ರಜೆ ರಜೆ ರಜೆಗಳೇ ಸಿಕ್ಕುಬಿಟ್ಟಿವೆ. ಅದರಲ್ಲೂ ಈ ಬಾರಿ ಸರ್ಕಾರಿ ಶಾಲೆ ಮಕ್ಕಳಿಗೆ ದಸರಾ ರಜೆ ಬಂಪರ್ ಆಗಿತ್ತು. ಅಲ್ಲದೆ ಮತ್ತೆ ಮತ್ತೆ ರಜೆಗಳು ಸಿಗುತ್ತಿದ್ದು, ಇನ್ನೇನು 2025 … Read more