ನಾನು ಅವಳಲ್ಲ ಅವನು ಮಾಡಿದ ಕೆಲಸಕ್ಕೆ ತಮಿಳುನಾಡೇ ಬಿಚ್ಚಿ ಬಿತ್ತು.. ಅಷ್ಟಕ್ಕೂ ಆಗಿದ್ದೇನು ಗೊತ್ತಾ.?
ನಮಸ್ಕಾರ ವೀಕ್ಷಕರೇ, ಇವತ್ತಿನ ಈ ಒಂದು ಲೇಖನದಲ್ಲಿ ಒಂದು ವಿಚಿತ್ರ ಸ್ಟೋರಿ ಬಗ್ಗೆ ತಿಳಿದುಕೊಳ್ಳಲಿದ್ದೀರಿ. ಈ ಒಂದು ಘಟನೆ ನಡೆದಿರೋದು ತಮಿಳುನಾಡಲ್ಲಿ. 2023 ರ ಡಿಸೆಂಬರ್ ಇಪ್ಪತ್ಮೂರನೇ ತಾರೀಖು ಅವತ್ತು ಶನಿವಾರ ನಂದಿನಿ ಅವರದು ಫೋನ್ ಬರುತ್ತೆ. ಫೋನ್ ಮಾಡಿದ್ದ ವ್ಯಕ್ತಿ ಆಕೆಯ ಸ್ನೇಹಿತನ ದಂತ ವೈದ್ಯರಲ್ಲಿ ಇಬ್ಬರು ಬಾಲ್ಯದಿಂದಲೂ ಉತ್ತಮ ಗೆಳೆಯ ಗೆಳತಿಯರು ಕೆಲ ದಿನಗಳಿಂದ ಇಬ್ಬರಲ್ಲೂ ಮನಸ್ತಾಪ ಉಂಟಾಗಿತ್ತು. ವೆಟ್ರಿಮಾರನ್ ಈ ನಂದಿನಿ ಜೊತೆ ಜಗಳ ಮಾಡಿಕೊಂಡಿದ್ದ. ಆದ್ದರಿಂದ ನಂದಿನಿ ಕೂಡ ಬೇಜಾರಾಗಿ ಒಂದು … Read more