ಯಾರನ್ನ ಕಿಡ್ನಿ ಸ್ಟೋನ್ ಹೆಚ್ಚು ಕಾಡುತ್ತೆ ಗೊತ್ತೆ..? ಆರೋಗ್ಯವಾಗಿದ್ರೂ ಇವರನ್ನ ಬಿಡಲ್ಲ ಈ ಸಮಸ್ಯೆ
ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೊನ್ ಸಮಸ್ಯೆ ಅನೇಕ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ಮೂತ್ರಪಿಂಡಗಳಲ್ಲಿ ಕೆಲವು ಲವಣಗಳು ಮತ್ತು ಖನಿಜಗಳು ಸಂಗ್ರಹವಾದರೆ, ಅವು ಮೂತ್ರದ ಮೂಲಕ ಹೊರಹಾಕಲ್ಪಡಬೇಕು. ಆದರೆ ಅವು ಹೊರಗೆ ಬಾರದಿದ್ದಾಗ, ಕ್ರಮೇಣ ಕಲ್ಲುಗಳಾಗಿ ಬದಲಾಗುತ್ತವೆ. ಅನೇಕ ಜನರು ಕೇಳುವ ಪ್ರಶ್ನೆಯೆಂದರೆ, ಪುರುಷರು ಮತ್ತು ಮಹಿಳೆಯರ ಪೈಕಿ ಯಾರಲ್ಲಿ ಅತೀ ಹೆಚ್ಚಾಗಿ ಕಂಡುಬರುತ್ತದೆ.. ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಉಪಾಧ್ಯಕ್ಷ ಡಾ. ಅಮರೇಂದ್ರ ಪಾಠಕ್ ಅವರ ಪ್ರಕಾರ, ಈ ಸಮಸ್ಯೆ ಪುರುಷರಲ್ಲಿ … Read more